ಬಿಎಸ್ವೈ ಪರ ಸಿಎಂ ಬ್ಯಾಟಿಂಗ್ – ಯಡಿಯೂರಪ್ಪ ನಮ್ಮ ಸರ್ವೋಚ್ಛ ನಾಯಕ

ಯಡಿಯೂರಪ್ಪ ಮೇಲೆ ಬಿಜೆಪಿ ಮುನಿಸಿಕೊಂಡಿದೆ ಅನ್ನೋದು ಶುದ್ಧ ಸುಳ್ಳು. ಯಡಿಯೂರಪ್ಪನವರೇ ನಮ್ಮ ಸರ್ವೋಚ್ಛ ನಾಯಕರು ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಯೆಡಿಯೂರಪ್ಪ ಎಲ್ಲ ಕೆಲಸ ಮಾಡುತ್ತೇವೆ. ನನ್ನ ಹಾಗು ಬಿಎಸ್‌ವೈ ನಡುವಿನ ಭಿನ್ನಾಬಿಪ್ರಾಯ ಕೂಡ ಸುಳ್ಳು. ಆ ಥರಹದ ಯಾವುದೇ ಗೊಂದಲ ಇಲ್ಲ ನನ್ನದು ಬಿಎಸ್‌ವೈ ಅವರದ್ದು ತಂದೆ ಮಗನ ಸಂಬಂಧ ಎಂದು ಸ್ಪಷ್ಟ ಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಪ್ರಶ್ನಾತೀತ ನಾಯಕ ಬಿಎಸ್ವೈ – ಭೈರತಿ ಬಸವರಾಜ್ ಹೇಳಿಕೆ

Thu Dec 15 , 2022
ಬಿಜೆಪಿ ಪಕ್ಷದಲ್ಲಿ ಬಿಎಸ್‌ವೈ ಅವರನ್ನ ಯಾರೂ ಕಡೆಗಣಿಸಿಲ್ಲ, ಯೆಡಿಯೂರಪ್ಪ ಬಿಜೆಪಿ ಪ್ರಶ್ನಾತೀತ ನಾಯಕರು ಎಂದು ವಿಜಯಪುರದಲ್ಲಿ ಭೈರತಿ ಬಸವರಾಜ್‌ ಹೇಳಿದ್ದಾರೆ.ಬಿಜೆಪಿಯಲ್ಲಿ ಗೊಂದಲ ಇಲ್ಲ.ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಬಿಎಸ್‌ವೈ ಅವರಿಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅತ್ಯುನ್ನತ ಸ್ಥಾನ ಕೊಟ್ಟಿದೇವೆ ಮುಂಬರುವ ವಿಧಾನಸಭಾ ಚುನಾವಣೆಗೆ ಅವರ ಮಾರ್ಗದರ್ಶನ ಬೇಕೆ ಬೇಕು. ವಿರೋಧ ಪಕ್ಷದವರು ಸುಮ್ಮನೆ ಏನೇನೋ ಹೇಳ್ತಾರೆ ಎಂಧು ಕಾಂಗ್ರೆಸ್‌ ವಿರುದ್ಧ ಗರಂ ಆದ್ರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial