ಬುರ್ಕಾ ಮತ್ತು ಹಿಜಾಬ್ ಧರಿಸಿದ ಸಾವಿರಾರು ಮುಸ್ಲಿಂ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಮಾಲೆಗಾಂವ್ಕರ್ನಾಟಕದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಬುರ್ಕಾ ಮತ್ತು ಹಿಜಾಬ್ ಧರಿಸಿದ ಸಾವಿರಾರು ಮುಸ್ಲಿಂ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.ಹಿಜಾಬ್ ನಮ್ಮ ಹಕ್ಕು, ನಿಷೇಧವನ್ನು ಹಿಂಪಡೆಯಿರಿ ಎಂದು ಆಗ್ರಹಿಸಿರುವ ಪ್ರತಿಭಟನಾಕಾರರು, ಫೆಬ್ರುವರಿ 11 ಅನ್ನು ಹಿಜಾಬ್ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.ಪೊಲೀಸರಿಂದ ಅನುಮತಿ ಪಡೆಯದೆ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಆಯೋಜಿಸಿದ್ದ 4 ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿ, ಭಾಷಣ ಮಾಡಿದ ಎಐಎಂಐಎಂ ಪಕ್ಷದ ಸ್ಥಳೀಯ ಶಾಸಕರೊಬ್ಬರಿಗೂ ನೋಟಿಸ್ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Oppo Reno 7 5G ಮುಂಗಡ-ಆರ್ಡರ್ಗಳು ಇಂದು ರೂ 28,99 ರಿಂದ ಪ್ರಾರಂಭ;

Fri Feb 11 , 2022
Oppo Reno 7 5G, ಇದು ಕಂಪನಿಯ ಇತ್ತೀಚಿನ ಪ್ರಮುಖ Reno 7 ಸರಣಿಯ ಭಾಗವಾಗಿದೆ, ಇಂದಿನಿಂದ ಮುಂಗಡ-ಆರ್ಡರ್‌ಗಳಿಗೆ ಸಿದ್ಧವಾಗಿದೆ. ಕಂಪನಿ ಹೊಂದಿತ್ತು Reno 7 ಸರಣಿಯನ್ನು ಬಿಡುಗಡೆ ಮಾಡಿದೆ ಫೆಬ್ರವರಿ 4 ರಂದು Reno 7 5G ಮತ್ತು Reno 7 Pro 5G ಅನ್ನು ಒಳಗೊಂಡಿರುತ್ತದೆ. Reno 7 5G ಗೆ ಬಂದರೆ, Oppo ಇಂದಿನಿಂದ ಸಾಧನಕ್ಕಾಗಿ ಮುಂಗಡ-ಆರ್ಡರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತದೆ ಮತ್ತು ಮಾರಾಟವು ಫೆಬ್ರವರಿ 17 […]

Advertisement

Wordpress Social Share Plugin powered by Ultimatelysocial