ಹವಾಮಾನ ಬದಲಾದಂತೆ ಅನೇಕ ಜನರು ಅಲರ್ಜಿ, ಜ್ವರ ಮತ್ತು ಶೀತ, ಕೆಮ್ಮಿನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತಿರುವ ಕಾರಣ ತಾಪಮಾನದಲ್ಲಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಅನೇಕ ಸೋಂಕು ಹರಡಲು ಕಾರಣವಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ಜನರು ಜ್ವರ, ಅಲರ್ಜಿ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಆರೋಗ್ಯಕರ ಆಹಾರದ ಸೇವನೆ ಮಾಡಿದ್ರೆ ಈ ಸೋಂಕಿನಿಂದ ದೂರವಿರಬಹುದು. ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ವಿಟಮಿನ್ ಸಿ ಇರುವ […]

  ಎಚ್‌.ಡಿ.ಕೋಟೆ: ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿನಿ ಜೊತೆ ರೊಮ್ಯಾನ್ಸ್‌ ಮಾಡಿದ್ದ ಆಪಾದನೆ ಮೇರೆಗೆ ಮುಖ್ಯಶಿಕ್ಷಕನನ್ನು ಎಚ್‌ .ಡಿ.ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧತ ಆರೋಪಿ ಅನಿಲ್‌ ಕುಮಾರ್‌ ತಾಲೂಕಿನ ಖಾಸಗಿ ಪ್ರತಿಷ್ಠಿತಶಾಲೆಯೊಂದರಲ್ಲಿ ಮುಖ್ಯಶಿಕ್ಷಕನಾಗಿಕರ್ತವ್ಯ ನಿರ್ವಹಿಸುತ್ತಿದ್ದರು.ಶಾಲಾ ಅವಧಿಯಲ್ಲಿ ವಿದ್ಯಾರ್ಥಿನಿಯೊಂದಿಗೆ ರೊಮ್ಯಾನ್ಸ್‌ನಲ್ಲಿ ತೊಡಗಿದ್ದಾಗ, ಈ ದೃಶ್ಯವನ್ನು ಅದೇ ಶಾಲೆಯ ವಿದ್ಯಾರ್ಥಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು ಎನ್ನಲಾಗಿದೆ.ಬಳಿಕ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಶಾಲೆಗೆ ಭೇಟಿ ನೀಡಿ ಘಟನೆ ಸಂಬಂಧ […]

  ಹಣ ಸ್ವೀಕರಿಸುವುದು, ಕಳುಹಿಸುವುದು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಪಾವತಿಯಾಗಿರ್ಲಿ ಸಾಕಷ್ಟು ಜನ ಆನ್‌ಲೈನ್‌ ಪೇಮೆಂಟ್‌ ನೆಚ್ಚಿಕೊಂಡಿದ್ದಾರೆ. ಅದ್ರಂತೆ, ಆನ್ ಲೈನ್ ಪಾವತಿಗಳನ್ನ ಮಾಡುವ ಅಪ್ಲಿಕೇಶನ್ʼಗಳಲ್ಲಿ ಒಂದು ಗೂಗಲ್ ಪೇ.ಆದಾಗ್ಯೂ, ಗೂಗಲ್ ಪೇ ಒಂದು ದಿನದಲ್ಲಿ ವಹಿವಾಟುಗಳ ಮಿತಿಯನ್ನ ನಿಗದಿಪಡಿಸಿದೆ.ಕೆಲವು ಜನರು ಒಂದು ದಿನದಲ್ಲಿ ಹಲವಾರು ಬಾರಿ ಗೂಗಲ್ ಪೇನಿಂದ ಪಾವತಿಸಬೇಕಾಗುತ್ತದೆ ಮತ್ತು ಗೂಗಲ್ ಪೇನಲ್ಲಿ ದೈನಂದಿನ ಮಿತಿಯೂ ಕೊನೆಗೊಳ್ಳುತ್ತದೆ.https://kannadanewsnow.com/kannada/do-you-know-what-bs-yeddyurappa-said-about-budget-2022/ಸಾಮಾನ್ಯವಾಗಿ, ಗೂಗಲ್ ಪೇನಲ್ಲಿ ಪಾವತಿ ಮಿತಿಯನ್ನ ಹೆಚ್ಚಿಸಲು ಯಾವುದೇ […]

ಮಹಿಳೆಯರಿಗೆ ತಿಂಗಳ ಆ ದಿನಗಳು ತುಂಬಾನೇ ಕಿರಿಕಿರಿ ಅನಿಸುವುದು, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬಿದಂತೆ ಅನಿಸುವುದು, ಮೂಡ್‌ ಬದಲಾವಣೆ, ಕೆಲವೊಮ್ಮೆ ಅಧಿಕ ರಕ್ತಸ್ರಾವ ಇವೆಲ್ಲಾ ತುಂಬಾನೇ ಕಿರಿಕಿರಿ ಅನಿಸುವುದು. ಈ ಸಮಯದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು. ಉದಾಹರಣೆಗೆ ಮೊಟ್ಟೆ, ಹುಳಿ. ಹುಳಿ ರಕ್ತಸ್ರಾವ ಹೆಚ್ಚಿಸುತ್ತದೆ, ಮೊಟ್ಟೆ ತಿಂದರೆ ಕೆಟ್ಟ ವಾಸನೆ ಬೀರುವುದು, ಇನ್ನು ಕೆಲವೊಂದು ಆಹಾರಗಳು ಹೊಟ್ಟೆ ನೋವು ಕಡಿಮೆ ಮಾಡುವುದು ಉದಾಹರಣೆಗೆ ಜೀರಿಗೆ ನೀರು, ಎಳನೀರು. ಹೊಟ್ಟೆ […]

ಹಾಲು ಒಡೆದು ಹೋಗುವುದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತದೆ. ಒಡೆದ ಹಾಲನ್ನು ಬಿಸಾಡುವುದೇ ಹೆಚ್ಚು. ಆದರೆ ಈ ಒಡೆದ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚು. ಹಾಗೇ ಅದರಿಂದ ಏನೇನು ಪ್ರಯೋಜನವಿದೆ ಎಂದು ನೋಡೋಣ. * ಒಡೆದ ಹಾಲಿನ ನೀರಿನಲ್ಲಿ ಪ್ರೊಟೀನುಗಳ ಪ್ರಮಾಣ ಹೆಚ್ಚು. ಈ ನೀರಿನಿಂದ ಸ್ನಾಯುವಿನ ಶಕ್ತಿ ಹೆಚ್ಚಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. * ಒಡೆದ ಹಾಲಿನ […]

ಬೆಂಗಳೂರು : 2022-23ನೇ ಸಾಲಿನ ಕೇಂದ್ರ ಬಜೆಟ್(Union Budget 2022) ಕುರಿತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ನವರು ಪ್ರತಿಕ್ರಿಯಿಸಿದ್ದಾರೆ. ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾಲಿನ ಆಯವ್ಯಯವು ಕೋವಿಡ್-19ನಿಂದ ದೇಶದ ಆರ್ಥಿಕತೆಯ ಮೇಲೆ ಬಿದ್ದಿರುವ ಹೊಡೆತವನ್ನು ತಪ್ಪಿಸೋಕೆ ಈ ಬಜೆಟ್‌ ಪೂರಕವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಬಜೆಟ್‌ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ […]

ಸ್ಯಾಮ್ಸಂಗ್ ಫೆಬ್ರವರಿ 9 ರಂದು ನಿಗದಿಪಡಿಸಲಾದ Samsung Galaxy Unpacked 2022 ಈವೆಂಟ್ನಿಂದ ಒಂದು ವಾರದ ನಂತರ ದಕ್ಷಿಣ ಕೊರಿಯಾದ ಟಿಪ್ಸ್ಟರ್ ಒಂದು ಟೀಸರ್ ವೀಡಿಯೊ ಮತ್ತು Galaxy S ಸರಣಿಯ ಇತ್ತೀಚಿನ ಪುನರಾವರ್ತನೆಯಾದ S22 ನ ಚಿತ್ರಗಳನ್ನು ಸೋರಿಕೆ ಮಾಡಿದೆ. ಈವೆಂಟ್ನಲ್ಲಿ ಸ್ಮಾರ್ಟ್ಫೋನ್ ಬಹಿರಂಗಪಡಿಸುವುದಾಗಿ ಸ್ಯಾಮ್ಸಂಗ್ ಸ್ವತಃ ದೃಢಪಡಿಸಿದೆ. ಟಿಪ್ಸ್ಟರ್ ಡೊಹ್ಯುನ್ ಕಿಮ್ ಹಂಚಿಕೊಂಡ ಪ್ರೊಮೊ ವೀಡಿಯೊ ಮುಂದಿನ ಪೀಳಿಗೆಯ ಗ್ಯಾಲಕ್ಸಿ ಎಸ್ ಸ್ಮಾರ್ಟ್ಫೋನ್ಗಳು Galaxy S22, Galaxy […]

ನವದೆಹಲಿ :ನವ ಜೋಡಿಗೆ ಮೊದಲ ರಾತ್ರಿ ಅವಿಸ್ಮರಣೀಯ. ಆದರೆ, ಮದುಮಗನೊಬ್ಬ ತನ್ನ ಮೊದಲ ರಾತ್ರಿಯಂದು ಕಂಪ್ಯೂಟರ್‌ ಮುಂದೆ ಕುಳಿತು ಆಫಿಸ್‌ ಕೆಲಸ ನಿರ್ವಹಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.ಇತ್ತ ಮದುಮಗ ಕಂಪ್ಯೂಟರ್‌ ಮುಂದೆ ಕುಳಿತಿದ್ದರೆ, ಅತ್ತ ಮಂಚದ ಮೇಲಿರುವ ವಧು ಆತನಿಗಾಗಿ ಕಾಯುತ್ತಿದ್ದಾಳೆ. ಈ ಫೋಟೋ ಈಗ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ರೀತಿಯಲ್ಲಿ ಚರ್ಚೆಯೂ ನಡೆದಿದೆ. ಇಂದಿನ ಯುವ ಪೀಳಿಗೆ ಕೆಲಸದ ಒತ್ತಡದಲ್ಲಿ […]

ಸೋಶಿಯಲ್ ಮೀಡಿಯಾದಲ್ಲಿ (Social media) ಕ್ರಾಂತಿ ಮಾಡಿರುವ ಮೆಟಾ ಕಂಪನಿ  ಪ್ರಸ್ತುತ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಸೋಶಿಯಲ್ ಮೀಡಿಯಾ ಕಾಂಗ್ಲೋಮರೇಟ್ ಮೆಟಾ ಕಂಪನಿಯು “AI ಸೂಪರ್‌ಕಂಪ್ಯೂಟರ್” (AI supercomputer) ಅನ್ನು ನಿರ್ಮಿಸಲು ಮುಂದಾಗಿದೆ. ಯಂತ್ರ ಕಲಿಕೆ ವ್ಯವಸ್ಥೆಗಳಿಗೆ ತರಬೇತಿ ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತಿ ಹೆಚ್ಚಿನ ವೇಗದ ಕಂಪ್ಯೂಟರ್ ಇದಾಗಿದ್ದು, 2022ರಲ್ಲಿ ವಿಶ್ವದ ಅತ್ಯಂತ ವೇಗದ ಕಂಪ್ಯೂಂಟರ್ ಆಗಿ ಹೊರಬರಲಿದೆ ಎಂದು ಕಂಪನಿ ಹೇಳಿದೆ. . ಮೆಟಾ ಸಿಇಒ […]

ಫೋನಿನ ವಿಶೇಷತೆ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳಿಂದ ಕೆಲ ವಿಚಾರಗಳು ತಿಳಿದುಬಂದಿದೆ. ಅದರ ಪ್ರಕಾರ ಮೋಟೋ ಎಡ್ಜ್ 30 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್, ಅತ್ಯುತ್ತಮ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಕೂಡಿದೆ. ಕಳೆದ ವರ್ಷ 2021 ರಲ್ಲಿ ಮಾರುಕಟ್ಟೆಗೆ ಅತಿ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು  ಪರಿಚಯಿಸಿದ್ದ ಪ್ರಸಿದ್ಧ ಮೋಟೋರೊಲಾ ಕಂಪನಿ ಈ ವರ್ಷ ಕೂಡ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವತ್ತ […]

Advertisement

Wordpress Social Share Plugin powered by Ultimatelysocial