ಸಿಸಿಬಿ ಪೊಲೀಸರಿಂದ ಮುಂದುವರಿದ ಡ್ರಗ್ಸ್ ಭೇಟೆ.

ಗೋವಾದಿಂದ ಬೆಂಗಳೂರಿಗೆ ಬರುತಿದ್ದ ಮಾದಕ ವಸ್ತು ವಶಕ್ಕೆ.

ವಿದೇಶಿ ಪ್ರಜೆ ಬಂಧನದ 25 ಲಕ್ಷ ಮೌಲ್ಯದ 250 ಗ್ರಾಂ ಎಂಡಿಎಂಎ ವಶಕ್ಕೆ..

ಅಗ್ಬು ಚಿಕ್ಕೆ ಬಂದಿತ ನೈಜೀರಿಯನ್ ಆರೋಪಿ.

ಕಳೆದ ನಾಲ್ಕು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದ ಆರೋಪಿ..

ಬ್ಯುಸಿನೆಸ್ ವೀಸಾದಲ್ಲಿ ಬಂದು ಡ್ರಗ್ ಡೀಲ್..

ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಲು ಆಫ್ರೀಕಾ ಮಂದಿ ಜೊತೆ ನಂಟು..

ಗೋವಾದಲ್ಲಿರುವ ಆಫ್ರಿಕನ್ ಗಳಿಂದ ಡ್ರಗ್ ತರಿಸಿಕೊಳ್ಳುತಿದ್ದ ಆರೋಪಿ..

ಬಳಿಕ ಬೆಂಗಳೂರಿನ ಹಲವು ಪಾರ್ಟಿಗಳಿಗೆ ಮಾರಾಟ ಮಾಡುತಿದ್ದ ಆರೋಪಿ..

ಈ ಹಿಂದೆ ಕೆಜಿಹಳ್ಳಿಯ ಎನ್ ಡಿಪಿಎಸ್ ಕೇಸ್ ನಲ್ಲಿ ವಿಚಾರಣೆಯಲ್ಲಿರುವ ಆರೋಪಿ..

ಸದ್ಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಬಂಧನ..

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಟ್ರೂಕಾಲರ್ ಗೂ ಸುಳ್ಳು ಮಾಹಿತಿ ನೀಡುವವರಿದ್ದಾರೆ ಎಚ್ಚರಿಕೆ.

Fri Dec 23 , 2022
ನಂಬಿದವರು ಕಳೆದುಕೊಂಡಿದ್ದಾರೆ ಲಕ್ಷಾನುಗಟ್ಟಲೆ ಹಣ. ADGP ಎಂದು ಟ್ರೂ ಕಾಲರ್ ಹೆಸರು ಹಾಕಿಕೊಂಡಿದ್ದ ಖಧೀಮ. ಟ್ರೂ ಕಾಲರ್ ನಲ್ಲಿ ಹೇಮಂತ್ ಎಡಿಜಿಪಿ ( CID ) ಎಂದು ಉಲ್ಲೇಖ ನಾಗರಾಜ್ ಎಂಬುವರಿಗೆ ನಂಬಿಸಿ ಹಣ ಕಿತ್ತ ಕತರ್ನಾಕ್. ತಾನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯ ಆಪ್ತ ಸಹಾಯಕ. ತನಗೆ ಎಲ್ಲಾ ಅಧಿಕಾರಿಗಳು ತುಂಬಾನೇ ಕ್ಲೋಸ್. ನಾಗರಾಜ್ ಗೆ ನಂಬಿಸಿದ್ದ ಅಲ್ಲದೆ ತನಗೆ ಬಿಬಿಎಂಪಿಯಲ್ಲೂ ಎಲ್ಲರೂ ಗೊತ್ತು. ಬಿಬಿಎಂಪಿಯಲ್ಲಿ ಕೆಲಸ ಖಾಲಿ […]

Advertisement

Wordpress Social Share Plugin powered by Ultimatelysocial