ಚಾಮರಾಜಪೇಟೆ ಸಂಪೂರ್ಣ ಬಂದ್‌; ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಖಾಕಿ

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಸಂಬಂಧ ಇಂದು ನಾಗರಿಕ ಒಕ್ಕೂಟ ಚಾಮರಾಜಪೇಟೆ ಬಂದ್ ಗೆ ಕರೆ ನೀಡಿದ್ದರು. ಇದೀಗ ಚಾಮರಾಜಪೇಟೆ ಸಂಪೂರ್ಣ ಬಂದ್‌ ಆಗಿದೆ.

ಚಾಮರಾಜಪೇಟೆಯ 7 ವಾರ್ಡ್‌ ಗಳು ಬಂದ್‌ ವಾತಾವರಣ ಸೃಷ್ಟುಯಾಗಿದೆ. ಪಾದರಾಯನಪುರ, ಆಜಾದ್‌ ನಗರದಲ್ಲಿ ಸಂಪೂರ್ಣ ಬಂದ್‌ ಆಗಿದೆ. ಇನ್ನು ಅಲ್ಲಿ ಜ್ಯೂಸ್‌ ಅಂಗಡಿ ತೆರೆದಿತ್ತು. ಹೀಗಾಗಿ ಜಮೀರ್‌ ಆಪ್ತರಿಂದ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪ್ರತಿಭಟನಾಕಾರರನ್ನ ವಶಕ್ಕೆ ಪೊಲೀಸರು ಪಡೆದಿದ್ದಾರೆ. ಚಾಮರಾಜಪೇಟೆಯ ಪೆಟ್ರೋಲ್‌ ಬಂಕ್‌ ಕೂಡ ಬಂದ್‌ ಮಾಡಿದ್ದಾರೆ. ಇಂದು ಸಂಜೆ 5 ಗಂಟೆವರೆಗೆ ಪೆಟ್ರೋಲ್‌ ಬಂಕ್‌ ಬಂದ್‌ ಮಾಡಿದ್ದಾರೆ. ಜನರು ಬಂಕ್‌ ಗೆ ಬಂದು ವಾಪಸ್‌ ಆಗುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಕ್ಟೋಬರ್ ಅಂತ್ಯದವರೆಗೆ ಲಂಡನ್ ವಿಮಾನ ನಿಲ್ದಾಣ!

Tue Jul 12 , 2022
ಬ್ರಿಟಿಷ್ ಏರ್‌ವೇಸ್ (British Airways) ಅಕ್ಟೋಬರ್ ಅಂತ್ಯದವರೆಗೆ ಲಂಡನ್ ವಿಮಾನ ನಿಲ್ದಾಣದಿಂದ (London Airport) ನೂರಾರು ಬೇಸಿಗೆ ವಿಮಾನಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದೆ. ಪ್ರಯಾಣದ ಅಡೆತಡೆಗಳನ್ನು ಸರಾಗಗೊಳಿಸುವಲ್ಲಿ ಮತ್ತು ನಿಗದಿತ ವಿಮಾನಗಳನ್ನು ಕಡಿತಗೊಳಿಸಲು ಈ ಹಿಂದೆ ಘೋಷಿಸಿದ ಕ್ರಮಗಳು ಸಾಕಾಗುವುದಿಲ್ಲ ಎಂದು ತಿಳಿದುಬಂದ ನಂತರ ಈ ಕ್ರಮಕ್ಕೆ ಮುಂದಾಗಿರುವುದಾಗಿ ತನ್ನ ಹೇಳಿಕೆಯಲ್ಲಿ ಬ್ರಿಟಿಷ್ ಏರ್‌ವೇಸ್ ಕಂಪನಿ (British Airways Company) ತಿಳಿಸಿದೆ. ಈ ಪ್ರಕಟಣೆಯು ಲಂಡನ್‌ನ ಹೀಥ್ರೂ ಮತ್ತು ಗ್ಯಾಟ್ವಿಕ್ ವಿಮಾನ […]

Advertisement

Wordpress Social Share Plugin powered by Ultimatelysocial