ಕೊರೊನಾ ತಾಂತ್ರಿಕ ಸಲಹಾ ಪಾಲಿಸುವಂತೆ ಆದೇಶ

 

 

 

ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಪಾಲಿಸುವ ಬಗ್ಗೆ ಆದೇಶವನ್ನು ನೀಡಿದೆ ಸಮಿತಿಯ 128ನೇ ಸಭೆಯ ಶಿಫಾರಸ್ಸಿನನ್ವಯ.ಪ್ರಸ್ತುತ ರಾಜ್ಯದಲ್ಲಿ ದೈನಂದಿನ ಕೋಡ್-19 ಪ್ರಕರಣಗಳಲ್ಲಿ ಇಳಿಕೆಯನ್ನು ಗಮನಿಸಲಾಗಿದೆ. ಕೋವಿಡ್ ನಿಯಂತ್ರಣದಲ್ಲಿ ಈವರೆಗೆ ಸಾಧಿಸಲಾಗಿರುವ ಯಶಸ್ಸನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ.ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂದರ್ಶಕರು ಕೋವಿಡ್ ನಿಯಂತ್ರಣ ಕ್ರಮಗಳ ಪಾಲನೆ ಮಾಡುವುದು. ಸಂಬಂಧ ಆದೇಶಗಳನ್ನು ಈಗಾಗಲೇ ಹೊರಡಿಸಲಾಗಿದೆ. ಹಿನ್ನೆಲೆಯಲ್ಲಿ, ಪ್ರತಿ ಕಛೇರಿಯ ಕರ್ತವ್ಯದ ಅವಧಿಯಲ್ಲಿ.ಎಲ್ಲಾ ಸಿಬ್ಬಂದಿ ಹಾಗೂ ಸಂದರ್ಶಕರು ಕೋಡ್-19 ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು.ಖಚಿತಪಡಿಸಿಕೊಳ್ಳುವಂತೆ ಕ್ರಮವಹಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲು ಸೂಚನೆ ನೀಡಿದ್ದರು..ಸೂಚನೆ ಬಳಿಕವೂ ಕಛೇರಿಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪಾಲನೆಯಾಗುತ್ತಿಲ್ಲ.. ಪದೇ ಪದೇ ಉಲ್ಲಂಘನೆ ಕಂಡುಬಂದ ಪಕ್ಷದಲ್ಲಿ. ಆದೇಶ ಪಾಲಿಸದಿದ್ರೆ ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿಯಲ್ಲಿನ ಸೂಕ್ತ ಕ್ರಮ ದಂಡ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸ್‌ಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ...!!

Thu Oct 28 , 2021
ರಾಜ್ಯಾದಂತ್ಯ  ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದರೆ ಸರಿಯಾಗಿ ಬಸ್‍ಗಳ ವ್ಯವಸ್ಥೆ ಇಲ್ಲದೆ… ಮಕ್ಕಳು ಜೋತು ಬಿದ್ದು ಬಸ್‍ನಲ್ಲಿ ಪ್ರಯಾಣ ಮಾಡಿರುವ ಘಟನೆ ಬೆಳಗಾವಿಯಲ್ಲಿ ಕಂಡು ಬಂದಿದೆ.ಜಿಲ್ಲೆಯ ಬೆಳಗುಂದಿ ಗ್ರಾಮಕ್ಕೆ ಹೋಗುವ ಬಸ್‍ನಲ್ಲಿ ವಿದ್ಯಾರ್ಥಿಗಳು ಬಸ್‍ನಲ್ಲಿ ಜೋತು ಬಿದ್ದಿದ್ದ ದೃಶ್ಯ ಕಂಡು ಬಂದಿದ್ದು, ಈ ರೀತಿ ಬಸ್‍ನಲ್ಲಿ ಜೋತು ಬಿದ್ದು ಹೋಗುವಾಗ ವಿದ್ಯಾರ್ಥಿಗಳ ಜೀವಕ್ಕೆ ಏನಾದ್ರು ಕುತ್ತು ಬಂದರೆ ಯಾರು ಹೊಣೆ, ಆದ್ದರಿಂದ ಕೂಡಲೇ  ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್  ಇತ್ತ ಲಕ್ಷ್ಯ […]

Advertisement

Wordpress Social Share Plugin powered by Ultimatelysocial