ಕೋವಿಡ್-19 ಎರಡನೇ ಅಲೆಯ ನೈಜ ಕಥೆ ಆಧರಿಸಿದ ಚಿತ್ರದಲ್ಲಿ ರಿಚಾ ಚಡ್ಡಾ ನಟನೆ

ಝೀ ಸ್ಟುಡಿಯೋಸ್ನ ಬ್ಯಾನರ್ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರವೊಂದರಲ್ಲಿ ನಟಿ ರಿಚಾ ಚಡ್ಡಾ ಅವರು ನಟಿಸುತ್ತಿದ್ದಾರೆ. ಝೀ ಸ್ಟುಡಿಯೋಸ್ನ ಬ್ಯಾನರ್ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರವೊಂದರಲ್ಲಿ ನಟಿ ರಿಚಾ ಚಡ್ಡಾ ಅವರು ನಟಿಸುತ್ತಿದ್ದಾರೆ.
ಕೋವಿಡ್-19 ಎರಡನೇ ಅಲೆಯ ನೈಜ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಚಿತ್ರದಲ್ಲಿ ಮುಂಚೂಣಿ ಹೋರಾಟಗಾರ್ತಿ ಪಾತ್ರವೊಂದರಲ್ಲಿ ರಿಚಾ ಚಾಧಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವು 2021ರ ನೈಜ ಕಥೆಗಳನ್ನು ಹೈಲೈಟ್ ಮಾಡುತ್ತಿದೆ. ಚಿತ್ರದ ಕುರಿತು ಮಾಹಿತಿ ನೀಡಿರುವ ರಿಚಾ ಚಡ್ಡಾ, ಚಿತ್ರವು ಕೋವಿಡ್ನ 2ನೇ ಅಲೆ ಸಮಯದಲ್ಲಿ ನಾವೆಲ್ಲರೂ ಕಂಡ ನೈಜ ಘಟನೆಗಳನ್ನು ಆಧರಿಸಿದ್ದಾಗಿದೆ.

ನಷ್ಟ ಮತ್ತು ಹತಾಶೆ ಇದ್ದಾಗ ಅಲ್ಲಿ ಭರವಸೆಯೂ ಇರುತ್ತದೆ. ಕೋವಿಡ್ ಸಮಯದಲ್ಲಿ ಅಪರಿಚತರು ತೋರಿದ ದಾನಗಳಿಂದ ನಾನು ಎಷ್ಟು ಪ್ರಭಾವಿತಳಾಗಿದ್ದೆನೆಂದರೆ, ನಾನು ಕಿಂಡ್ರಿ ಎಂಬ ಸಣ್ಣ ಸಾಮಾಜಿಕ ಮಾಧ್ಯಮ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಉಪಕ್ರಮದಲ್ಲಿ 2ನೇ ಅಲೆಯ ವೇಳೆ ಒಳ್ಳೆಯತನ, ನಿಸ್ವಾರ್ಥದಿಂದ ಸೇವೆ ಸಲ್ಲಿಸಿದರ ಕಥೆಗಳನ್ನು ಪ್ರಕಟಿಸಲಾಗಿತ್ತು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠಾಣ್‌ ಸಿನಿಮಾದಲ್ಲಿ ʼಬೇಷರಂ ರಂಗ್‌ʼ ಹಾಡೇ ನನ್ನ ಮೆಚ್ಚಿನ ಹಾಡು; ದೀಪಿಕಾ ಪಡುಕೋಣೆ.

Tue Jan 24 , 2023
ಮುಂಬಯಿ:ಶಾರುಖ್‌ ಖಾನ್‌ ಅಭಿನಯದ ʼಪಠಾಣ್‌ʼ ಸಿನಿಮಾ ರಿಲೀಸ್‌ ಗೆ ದಿನಗಣನೆ ಆರಂಭವಾಗಿದೆ. ಒಂದಷ್ಟು ಕಾರಣದಿಂದ ಸುದ್ದಿಯಾದ ಸಿನಿಮಾದ ʼಬೇಷರಂ ರಂಗ್‌ʼ ಹಾಡು ಸಿನಿಮಾಕ್ಕೆ ಪಾಸಿಟಿವ್‌ ಹಾಗೂ ನೆಗೆಟಿವ್‌ ಎರಡು ಕಡೆಯಿಂದಲೂ ಪರಿಣಾಮ ಬೀರಿದೆ. ಈಗಾಗಲೇ ಸಿನಿಮಾ ಅಡ್ವಾನ್ಸ್‌ ಬುಕಿಂಗ್‌ ನಲ್ಲಿ ದಾಖಲೆ ಬರೆದಿದೆ. ಒಂದು ಕಡೆಯಿಂದ ಕೆಲವರು ಸಿನಿಮಾದ ಹಾಡನ್ನು ಹಿಡಿದುಕೊಂಡು ಬಾಯ್ಕಾಟ್‌ ಮಾಡುತ್ತಿದ್ದರೆ, ಇನ್ನೊಂದೆಡೆ ಬಹು ಸಮಯದ ಬಳಿಕ ಅಭಿಮಾನಿಗಳು ಶಾರುಖ್‌ ಅವರನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial