ಆಕ್ಮಸಿಕ ಬೆಂಕಿಯಿಂದ ಬೆಳೆಗಳ ನಾಶ

ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆ ಬಾಳುವ ವಸ್ತುಗಳು ಹಾನಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಚಿಕ್ಕಸಿಂಗನಗುತ್ತಿ ಗ್ರಾಮದ ಬಳಿ ನಡೆದಿದೆ.ಬೆಂಕಿ ಅವಘಡದಿಂದ ಜಮೀನಿನಲ್ಲಿದ್ದ ಪಿವಿಸಿ ಪೈಪುಗಳು,ಡ್ರಿಪ್ ಪೈಪ್ ಗಳು ಸಂಪೂರ್ಣ ಸುಟ್ಟು ಹೋಗಿದೆ.ಜೊತೆಗೆ ಶೇಂಗಾ,ತೊಗರಿ,ಕಡಲೆ ಬೆಳೆಗಳು ಸುಟ್ಟು ಹಾಳಾಗಿದೆ.ಅನೇಕ ತೆಂಗಿನ ಗಿಡಗಳು ನಿಂಬೆ ಗಿಡಗಳು ಪೇರಲ ಗಿಡಗಳು ನಾಶವಾಗಿದ್ದು, ರೈತ ಶ್ರೀಧರ್ ಬಾರಿಕೇರ್ ಹಾಗೂ ಅವರ ತಾಯಿ ಕಂಗಾಲಾಗಿದ್ದಾರೆ.ಇನ್ನು ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ಕ್ರಷರ್ ಮಾಲೀಕ ನಾಗರಾಜು ರೆಡ್ಡಿ ಅರೆಸ್ಟ್

Please follow and like us:

Leave a Reply

Your email address will not be published. Required fields are marked *

Next Post

ಬೆಳ್ಳಂ ಬೆಳಗೆ ಯುವಕನ ಕೊಲೆ

Thu Feb 25 , 2021
ಬೆಳ್ಳಂ ಬೆಳಗೆ ಯುವಕನ ಕೊಲೆ. ಪ್ಲಾಸ್ಟಿಕ್ ದಾರದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬೈಲಹೊಂಗಲ ನಗರದ ಸಂಸ್ಕೃತ ಬಾರ್ ಹತ್ತಿರ ಘಟನೆ ನಡೆದಿದೆ. ಶಶಿಕಾಂತ ಸುರೇಶ ಮಿರಜಕರ (33) ಕೊಲೆಯಾದ ವ್ಯಕ್ತಿ. ಮಧ್ಯ ವ್ಯಸನಿಯಾಗಿದ್ದ ಈತ ಪ್ರತಿದಿನ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗುತ್ತಿದೆ. ಸ್ಥಳಕ್ಕೆ ಡಿವೈಎಸ್ಪಿ ಕಟಗಿ ಸೇರಿದಂತೆ ಸಿಪಿಐ ಸಾತೇನಹಳ್ಳಿ ಹಾಗೂ ಪಿಎಸ್ಐ ಈರಪ್ಪ ರಿತ್ತಿ ಹಾಜರಾಗಿದ್ದು ಶ್ವಾನ ದಳದೊಂದಿಗೆ ಕೊಲೆಯ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ […]

Advertisement

Wordpress Social Share Plugin powered by Ultimatelysocial