‘ಕರೆಂಟ್’ ಬಿಲ್ ಜಾಸ್ತಿ ಬರ್ತಿದ್ಯಾ.? ಈ ‘ಸಾಧನ’ ಅಳವಡಿಸಿ, ಅರ್ಧದಷ್ಟು ಕಡಿಮೆ ಆಗುತ್ತೆ

 

ಬೇಸಿಗೆ ಶುರುವಾಗಿದ್ದು, ಫ್ಯಾನ್, ಎಸಿ ಅಥವಾ ಕೂಲರ್ ದಿನ ಪೂರ್ತಿ ಇರ್ಲೇಬೇಕು. ಹೀಗಾಗಿ ವಿದ್ಯುತ್ ಬಿಲ್ ಹೆಚ್ಚು ಬರೋದು ಸಾಮಾನ್ಯ. ಆದ್ರೆ, ನೀವು ವಿದ್ಯುತ್ ಬಿಲ್ ಉಳಿಸುವ ಯೋಚನೆಯಲ್ಲಿದ್ರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ವಿದ್ಯುಚ್ಛಕ್ತಿಯನ್ನ ಉಳಿಸುವುದು ಹೇಗೆ ಅನ್ನೋದರ ಕುರಿತು ಕೆಲವು ಸಲಹೆಗಳು ಇಲ್ಲಿವೆ. ಈ ಸಲಹೆಗಳ ಸಹಾಯದಿಂದ ನಿಮ್ಮ ಮನೆಯ ವಿದ್ಯುತ್ ಬಿಲ್’ನ್ನ ಅರ್ಧದಷ್ಟು ಕಡಿತಗೊಳಿಸಬಹುದು. ಆದ್ರೆ, ಶಕ್ತಿಯನ್ನ ಉಳಿಸಲು ನೀವು ಸಾಧನವೊಂದನ್ನ ಅಳವಡಿಸಬೇಕು. ಇದರಿಂದ ಶೇ 50ರಷ್ಟು ಕರೆಂಟ್ ಉಳಿತಾಯ ಮಾಡಬಹುದು.ಅಂದ್ಹಾಗೆ, ಈ ಸಾಧನದ ಹೆಸರು MD Proelectra Power Saver ಅಂತಾ. ಇದನ್ನ ನೇರವಾಗಿ ಇಲ್ಲವೇ ವಾಣಿಜ್ಯ ಪ್ಲಾರ್ಟ್ ಫಾರ್ಮ್’ಗಳಿಂದ ಆರ್ಡರ್ ಮಾಡಬಹುದು. ಈ ಸಾಧನದ ಬೆಲೆ ಕೇವಲ ರೂ. 800 ಮಾತ್ರ. ಇನ್ನು ಸಧ್ಯ ಸಧ್ಯ ಫ್ಲಿಪ್ ಕಾರ್ಟ್’ನಲ್ಲಿ ಆಫರ್ ಇದ್ದು, ನೀವಿದನ್ನ 37 ರಷ್ಟು ರಿಯಾಯಿತಿಯೊಂದಿಗೆ ರೂ.499 ಕ್ಕೆ ಖರೀದಿಸಬಹುದು. ಹಲವಾರು ಬ್ಯಾಂಕ್ ಕೊಡುಗೆಗಳ ಮೂಲಕ ನೀವು ಈ ಸಾಧನದ ಬೆಲೆಯನ್ನ ಕಡಿಮೆ ಮಾಡಬಹುದು. ಅಂದರೆ ಬ್ಯಾಂಕ್ ಕೊಡುಗೆಗಳೊಂದಿಗೆ ಈ ಸಾಧನವನ್ನು ರೂ.200 ಕ್ಕಿಂತ ಕಡಿಮೆ ಖರೀದಿಸಬಹುದು.ಇದನ್ನು ಅಳವಡಿಸೋದು ಸಹ ತುಂಬಾ ಸುಲಭ. ಕಂಪನಿಯು ವಿದ್ಯುತ್ ಉಳಿತಾಯವನ್ನ ಹೇಳಿಕೊಳ್ಳುವುದರಿಂದ ಮನೆಯಲ್ಲಿ ವಿದ್ಯುತ್ ಉಳಿತಾಯ ಸಾಧನವನ್ನ ಸ್ಥಾಪಿಸುವ ಮೊದಲು ನೀವು ಎಲೆಕ್ಟ್ರಿಷಿಯನ್’ನ್ನ ಸಹ ಸಂಪರ್ಕಿಸಬೇಕು. ಈ ಸಾಧನವನ್ನ ಮನೆಯಲ್ಲಿ ಅಳವಡಿಸಿಕೊಂಡರೆ ಶೇಕಡಾ 45ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

How you can find Ukrainian Solitary Ladies Internet dating

Sun Mar 5 , 2023
Many women in Ukraine dream about finding a reputable partner in the West. They believe that Western men are more positive and effective. They also consider family group life a priority. Consequently, they expect their lovers to reverence them. A simple way to accomplish this is by conveying appreciation. For […]

Advertisement

Wordpress Social Share Plugin powered by Ultimatelysocial