ಕಟೌಟ್​ ಡ್ರೆಸ್​ನಲ್ಲಿ ರಕ್ಕಮ್ಮ! ಉರ್ಫಿಯನ್ನೇ ಮೀರಿಸೋ ಲುಕ್.

 

 

ವಿಕ್ರಾಂತ್ ರೋಣ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರು ಬ್ಯೂಟಿಫುಲ್ ಗೋಲ್ಡನ್ ಡ್ರೆಸ್ ಧರಿಸಿ ಸುಂದರವಾಗಿ ಕಾಣಿಸಿದ್ದಾರೆ.ಅವರ ಫೋಟೋಗಳು ವೈರಲ್ ಆಗಿವೆ.ಕಟೌಟ್ ಡ್ರೆಸ್​ಗಳಲ್ಲಿ ಜಾಕಿ ಕ್ಯೂಟ್ ಕಾಣಿಸುತ್ತಾರೆ. ನಟಿಯ ಲುಕ್ ನೋಡಿದ ನೆಟ್ಟಿಗರು ನೀವು ಉರ್ಫಿಯನ್ನೂ ಮೀರಿಸ್ತೀರಿ ಎಂದಿದ್ದಾರೆ.jಆಕ್ಲಿನ್ ವೈಟ್ ಟಾಪ್, ಪಲಾಜೋ ಹಾಗೂ ಬ್ಲೇಜರ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಜಾಕಿ ಕೂಡಾ ಒಬ್ಬರು.ನಟಿ ಸೀರೆಗಿಂತ ಮಾಡರ್ನ್ ಡ್ರೆಸ್ ಧರಿಸುವುದೇ ಹೆಚ್ಚು. ಸುಂದರವಾದ ಸ್ಟೈಲಿಷ್ ಉಡುಗೆಗಳಲ್ಲಿ ಜಾಕಿ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ.ಚೆರ್ರಿ ಬಣ್ಣದ ಈ ಸುಂದರ ರೆಡ್ ಗೌನ್​ನಲ್ಲಿ ಜಾಕ್ಲಿನ್ ಕ್ಯೂಟ್ ಕಾಣಿಸಿದ್ದಾರೆ. ಅವರ ಸ್ಟೈಲಿಷ್ ಇಯರಿಂಗ್ಸ್ ಗ್ಲಾಮರಸ್ ಚಟ್ ಕೊಟ್ಟಿದೆ.ಫುಲ್ ಬಾಡಿ ನೆಟ್ಟ್ ಡ್ರೆಸ್ ಧರಿಸಿ ಜಾಕಿ ಬ್ಲ್ಯಾಕ್ ಫ್ಯಾಷನ್​ಗೆ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ. ವಿಕ್ರಾಂತ್ ರೋಣ ಚೆಲುವೆಯ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿನಿಮಾ ಮಾಡ್ತಿಲ್ಲ, ಬ್ಯುಸಿನೆಸ್ ಇಲ್ಲ! ಆದ್ರೂ ಲಕ್ಷುರಿಯಾಗಿ ಬದುಕೋದು ಹೇಗೆ?.

Sun Mar 5 , 2023
      68ರ ಹರೆಯದಲ್ಲೂ ಸೌಂದರ್ಯದ ವಿಚಾರದಲ್ಲಿ ತನ್ನ ಅರ್ಧ ವಯಸ್ಸಿನ ನಟಿಯರ ಜತೆ ಸ್ಪರ್ಧೆಗಿಳಿಯುವ ಈ ಬಾಲಿವುಡ್ ನಟಿ ಎಲ್ಲರ ಫೇವರಿಟ್.ರೇಖಾ ಒಂದು ಕಾಲದಲ್ಲಿ ಹಿರಿತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿದ್ದರು. ಪ್ರತಿಯೊಬ್ಬ ನಿರ್ದೇಶಕರು ತಮ್ಮ ಚಿತ್ರದಲ್ಲಿ ರೇಖಾ ಅವರನ್ನು ಹೀರೋಯಿನ್ ಪಾತ್ರದಲ್ಲಿ ನಟಿಸಲು ಬಯಸಿದ್ದರು.ರೇಖಾ ಇಂದು ಸಿನಿಮಾಗಳಿಂದ ದೂರವಾಗಿದ್ದಾರೆ. ಅವರರು ಯಾವುದೇ ಬ್ಯುಸಿನೆಸ್ ಕೂಡಾ ಮಾಡುವುದಿಲ್ಲ. ಆದರೆ ಇಂದಿಗೂ ಅವರು ಸ್ವತಂತ್ರವಾಗಿ ಖುಷಿಯಾಗಿ ಬದುಕುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial