ಫೆಬ್ರವರಿ 16 ರಂದು ದರ್ಶನ್ ಬರ್ತ್ ಡೇ ಇದೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ.ಆದರೆ ಅವರ ಅಭಿಮಾನಿಗಳು ಈಗಿಂದಲೇ ಅದಕ್ಕೆ ತಯಾರಿ ಆರಂಭಿಸಿದ್ದಾರೆ.
ಫೆಬ್ರವರಿ 16 ರಂದು ದರ್ಶನ್ ಬರ್ತ್ ಡೇ ಇದೆ. ಹಿಂದೊಮ್ಮೆ ದರ್ಶನ್ ತಮ್ಮ ಹುಟ್ಟುಹಬ್ಬದಂದು ಕೇಕ್, ಕಟೌಟ್ ಎಂದು ಖರ್ಚು ಮಾಡುವ ಬದಲು ದಿನಸಿ ವಸ್ತುಗಳನ್ನು ದಾನ ಮಾಡುವಂತೆ ಮನವಿ ಮಾಡಿದ್ದರು. ಅದನ್ನು ಅಭಿಮಾನಿಗಳು ಈಗಲೂ ಮರೆತಿಲ್ಲ.
ದರ್ಶನ್ ಹುಟ್ಟುಹಬ್ಬ ನಿಮಿತ್ತ ಈಗಾಗಲೇ ಕೆಲವು ಅಭಿಮಾನಿಗಳು ದಿನಸಿ ಸಾಮಗ್ರಿಗಳನ್ನು ಅನ್ನ ದಾಸೋಹ ಮಾಡುವ ಮಂದಿರಗಳಿಗೆ ವಿತರಿಸುವ ಕೆಲಸ ಆರಂಭಿಸಿದ್ದಾರೆ. ಈ ಬಾರಿಯೂ ದರ್ಶನ್ ಸಾರ್ವಜನಿಕವಾಗಿ ಬರ್ತ್ ಡೇ ಆಚರಿಸುವ ಸಾಧ‍್ಯತೆ ಕಡಿಮೆ. ಹಾಗಿದ್ದರೂ ಅಭಿಮಾನಿಗಳು ಆ ದಿನವನ್ನು ವಿಶೇಷವಾಗಿ ಆಚರಿಸುವುದನ್ನು ಮಾತ್ರ ಮರೆಯೋದಿಲ್ಲ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

EV: EV ಗಳ ಪ್ರಯೋಜನಗಳು;

Sun Feb 13 , 2022
ಎಲೆಕ್ಟ್ರಿಕ್ ಮೊಬಿಲಿಟಿ ಇತ್ತೀಚೆಗೆ ಸಾಕಷ್ಟು ಬಝ್ ಅನ್ನು ಸೃಷ್ಟಿಸುತ್ತಿದೆ. ಈಗ ಆಯ್ಕೆ ಮಾಡಲು ಹಲವು ಆಯ್ಕೆಗಳಿವೆ ಮಾತ್ರವಲ್ಲ, ಸರ್ಕಾರಗಳು ಸಹ ಈ ಮೂಕ, ಶುದ್ಧ ಯಂತ್ರಗಳನ್ನು ಅಳವಡಿಸಿಕೊಳ್ಳಲು ಒತ್ತಾಯಿಸುತ್ತಿವೆ. ನೀವೂ ಸಹ ನೀವೇ ಒಂದನ್ನು ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, EV ಅನ್ನು ಬಳಸುವ ಕೆಲವು ಪ್ರಯೋಜನಗಳು ಇಲ್ಲಿವೆ: ಪರಿಸರದ ಮೇಲೆ ಸುಲಭ ಮೊದಲು ಚಿತ್ರದಿಂದ ಅತ್ಯಂತ ಸ್ಪಷ್ಟವಾದ ಪ್ರಯೋಜನವನ್ನು ಪಡೆಯೋಣ. ರಸ್ತೆಯಲ್ಲಿ ಹೆಚ್ಚಿನ EV ಗಳೊಂದಿಗೆ, ವಾಹನಗಳಿಂದ ಹಾನಿಕಾರಕ ಹೊರಸೂಸುವಿಕೆಗಳು […]

Advertisement

Wordpress Social Share Plugin powered by Ultimatelysocial