“ಡಿಯರ್ ಸತ್ಯ”ನ ಟ್ರೇಲರ್ ಗೆ ಆರ್ ಜಿ ವಿ ಮೆಚ್ಚುಗೆ.

ಪಾರ್ಪಲ್ ರಾಕ್ ಎಂಟರ್ ಟೈನರ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಶಿವಗಣೇಶ್ ನಿರ್ದೇಶನದಲ್ಲಿ ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ “ಡಿಯರ್ ಸತ್ಯ” ಚಿತ್ರ ಇದೇ ಹತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಟ್ರೇಲರ್ ವೀಕ್ಷಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ(ಆರ್ ಜಿ ವಿ) ಮೆಚ್ಚುಗೆ ಸೂಚಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

175 ದಿನ ಪೂರೈಸಿದ "ಲಂಕೆ" . ಸಂಕಷ್ಟದ ಸಮಯದಲ್ಲಿ ಸಂಭ್ರಮದ ವಾತಾವರಣ.

Tue Mar 8 , 2022
  ಕಳೆದ ಎರಡು ವರ್ಷಗಳಿಂದ ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಂಕಷ್ಟದ ಸಮಯದಲ್ಲಿ ಬಿಡುಗಡೆಯಾಗಿ ಜನಮನ ಗೆದ್ದಿರುವ ಚಿತ್ರ “ಲಂಕೆ”.ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ “ಲಂಕೆ” ಚಿತ್ರ 175 ದಿನಗಳನ್ನು ಪೂರೈಸಿದೆ. ನಮ್ಮ ಚಿತ್ರ ಯಶಸ್ವಿ 175 ದಿನಗಳನ್ನು ಪೂರೈಸಿರುವುದು ನಿಜಕ್ಕೂ ಸಂತಸದ ವಿಷಯ. ಈ ಸಂದರ್ಭದಲ್ಲಿ ನಾಯಕ ಯೋಗಿ ಸೇರಿದಂತೆ ಇಡೀ ನಮ್ಮ ತಂಡಕ್ಕೆ […]

Advertisement

Wordpress Social Share Plugin powered by Ultimatelysocial