ರಮೇಶ ಕತ್ತಿ ಡ್ಯಾನ್ಸ್ ವಿಡಿಯೋ ವೈರಲ್…!

ನಿನ್ನೆ ನಡೆದ ಬಸವೇಶ್ವರ ಜಯಂತಿ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿದ ರಮೇಶ ಕತ್ತಿ

ಮಾಜಿ‌ ಸಂಸದ, ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ

ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಡ್ಯಾನ್ಸ್

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮ

ಬಸವೇಶ್ವರ ಮೂರ್ತಿ ಮೆರವಣಿಗೆಯಲ್ಲಿ ಗ್ರಾಮಸ್ಥರ ಜೊತೆ ಡ್ಯಾನ್ಸ್

ರಮೇಶ ಕತ್ತಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಐಡಿ ಕಚೇರಿ ಬಳಿ ವಕೀಲ ಎ.ಪಿ ರಂಗನಾಥ್ ಹೇಳಿಕೆ!

Wed May 4 , 2022
ಪಿ.ಎಸ್.ಐ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಹಗರಣ ಎಡಿಜಿಪಿ ಅಮೃತ್ ಪೌಲ್, ಮಂತ್ರಿ ಅಶ್ಚಥ್ ನಾರಾಯಣ್ ಹೆಸರು ಕೇಳಿ ಬಂದಿದೆ OMR ಶೀಟ್ ‍ಚೇಂಜ್ ಮಾಡಿ ದುಡ್ಡು ಕಲೆಕ್ಟ್ ಮಾಡ್ತಿದ್ದಾರೆ ಅನ್ನೊ ಚರ್ಚೆ ಆಗ್ತಿದೆ ಅಶ್ವಥ್ ನಾರಾಯಣ್ ರನ್ನ ಸಂಪುಟದಿಂದ ಕೈ ಬಿಡಬೇಕು ಅಮೃತ್ ಪೌಲ್ ರಾಜೀನಾಮೆ ನೀಡಬೇಕು ನೋಟಿಸ್ ಕೊಡೊದಲ್ಲ ತನಿಖೆ ಮಾಡ್ಬೇಕು ಪೊಲೀಸರೇನು ಕತ್ತೆ ಕಾಯೋಕ ಇರೋದು ಅಮೃತ್ ಪೌಲ್ ಎಡಿಜಿಪಿ ಡಾ.ಅಶ್ವಥ್ ನಾರಾಯಣ್, ಮಾಜಿ ಮುಖ್ಯಮಂತ್ರಿ ಗಳ […]

Advertisement

Wordpress Social Share Plugin powered by Ultimatelysocial