ಜಿಲ್ಲೆಯಲ್ಲಿ ತಲೆಎತ್ತಿ ನಿಂತಿವೆ ನಕಲಿ ಕೀಟನಾಶಕ ಮಾರಾಟ ಮಳಿಗೆಗಳು.

 

ಕಣ್ಣಿದ್ದು ಕುರುಡರಾದ ಅಧಿಕಾರಿಗಳುಹೆಸರಿಗಷ್ಟೇ ತಪಾಸಣೆಹೆಗ್ಗಿಲ್ಲದೆ ನಡೆಯುತ್ತಿದೆ ನಕಲಿ ಕೀಟನಾಶಕ ಮಾರಾಟ ದಂದೆರೈತರ ಜೊತೆ ಚೆಲ್ಲಾಟ ಆಡುತ್ತಿರುವ ಗೊಬ್ಬರ ಕೀಟನಾಶಕ ಔಷದ ಮಾರಾಟ ಅಂಗಡಿ ಮಾಲೀಕರು.ವಿಜಯಪುರ ಜಿಲ್ಲೆಯ ಕಲಿಕೇರಿಯ ಪ್ರವೀಣ ಜಗಶೆಟ್ಟಿ ಮಾಲೀಕತ್ವದ ಪದ್ಮಾವತಿ ಅಗ್ರೋ ಸೆಂಟರದಲ್ಲಿ ನಕಲಿ ಕೀಟನಾಶಕ ಮಾರಾಟ.ಕೋರಜೆನ್ (Corgen) ಕಂಪನಿಯ ಹೆಸರಿನ ನಕಲಿ ಕೀಟನಾಶಕ ಮಾರಾಟ ಮಾಡುತ್ತಿರುವ ಪ್ರವೀಣ ಜಗಶೆಟ್ಟಿಅಸಲಿ ಕೋರಜೆನ್ (Corgen)ಕಂಪನಿಯ ಬಾರಕೋಡ್ ಇಲ್ಲದ ನಕಲಿ ಕೋರಜೆನ್ ಕೀಟನಾಶಕ ರೈತರಿಗೆ ಮಾರಾಟ.ತೊಗರಿ ಬೇಳೆಗೆ ನಕಲಿ ಕೋರಜೆನ್ ಕೀಟನಾಶಕ ಸಿಂಪಡಿಸಿ ಕಂಗಾಲಾದ ಕಲಕೇರಿ ಗ್ರಾಮದ ರೈತ ಪ್ರದೀಪ ಮಜ್ಜಗಿ7 ಏಕರೆ ಜಮೀನನಲ್ಲಿ ಬೆಳೆದ ತೊಗರಿ ಬೇಳೆ ಕೀಟದಿಂದ ಸಂಪೂರ್ಣವಾಗಿ ಹಾಳು.ಕೇಳಲು ಹೋದ ರೈತರಿಗೆ ದರ್ಪ ತೋರುತ್ತಿರುವ ಅಂಗಡಿ ಮಾಲೀಕ ಜಗಶೆಟ್ಟಿ ಪ್ರವೀಣಕೈಗೆ ಬಂದ ಬೇಳೆಯನ್ನು ಹಣದಾಸೆಗೆ ನಕಲಿ ಕೀಟನಾಶಕದಿಂದ ರೈತನ ಶ್ರಮ ಬಲಿ.ಅಂಗಡಿ ಮಾಲೀಕನ ವಿರುದ್ಧ ರೈತರ ಆಕ್ರೋಶ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಟಾಚಾರಕ್ಕೆ ಮೀಟಿಂಗ್ ಅಟೆಂಡ್ ಆದ ಅಧಿಕಾರಿಗಳು!

Tue Dec 6 , 2022
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆ.ಸಂಸದ ಬಿ.ಎನ್.ಬಚ್ಚೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ದಿಶಾ ಸಭೆ.ಸಭೆ ನಡೆಯುತ್ತಿರುವ ವೇಳೆ ಮೊಬೈಲ್ ನಲ್ಲಿ ಮಗ್ನರಾಗಿದ್ದ ಅಧಿಕಾರಿಗಳು.ಕೆಲವರು ಮೊಬೈಲ್ನಲ್ಲಿ ಬ್ಯೂಸಿಯಾದ್ರೆ, ಮತ್ತೆ ಕೆಲವರು ಕಾಟಾಚಾರದ ಕಾಲಾಹರಣ.ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಬಳಿಯಿರುವ ಜಿಲ್ಲಾ ಪಂಚಾಯತ್ ಸಭಾಂಗಣ.3 ತಿಂಗಳಿಗೊಮ್ಮೆ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ‌ ಸಭೆ.ಜಿಪಂ ಸಿಇಓ ರೇವಣಪ್ಪ, ಎಂಎಲ್ಸಿ ಅ.ದೇವೇಗೌಡ ಸೇರಿದಂತೆ ಹಲವರು ಭಾಗಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial