ಕೆಐಎಡಿಬಿ ಸಭೆಯಲ್ಲಿ ರೈತರ ನೂಕಾಟ ತಳ್ಳಾಟ.

ದರ ನಿಗದಿ ಸಲಹಾ ಸಮಿತಿ ಸಭೆಯಲ್ಲಿ ಗಲಾಟೆ.

ಕೆಐಎಡಿಬಿ ಭೂಸ್ವಾಧೀನ ದರ ನಿಗದಿ ಸಲಹಾ ಸಮಿತಿ ಸಭೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ.

ಜಮೀನು ನೀಡಲು ರೈತರ ನಡುವೆ ಪರ ವಿರೋಧ ಜಗಳ.

ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪರಿಸ್ಥಿತಿ.

ಸಭೆಯಲ್ಲಿ ಕೆಐಎಡಿಬಿ ವಿಶೇಷ ಡಿಸಿ ದಯಾನಂದ ಬಂಡಾರಿ, ಎಸ್ ಎಲ್ ಓ ಬಾಳಪ್ಪ ಹಂದಗುಂದ ಸೇರಿದಂತೆ ಹಲವರು ಭಾಗಿ.

ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯಲ್ಲಿ 867 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ.

ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ ಹಾಗೂ ಬೈರದೇನಹಳ್ಳಿ ಗ್ರಾಮಗಳ ಜಮೀನು.

ಕೆಐಎಡಿಬಿ ಗೆ ಜಮೀನು ನೀಡುವುದಿಲ್ಲವೆಂದು ಪಟ್ಟುಹಿಡಿದ ರೈತರು.

ಪ್ರಾಣ ಹೋದರು ಸಿದ್ದ ಜಮೀನು ನೀಡುವುದಿಲ್ಲವೆಂದ ರೈತರು.

ಚಪ್ಪರದಕಲ್ಲು ಬಳಿ ನಡೆಯುತ್ತಿರುವ ಸಭೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ತಪಸ್ವಿ ಡಾ.ಕುಮಾರ ಮಹಾರಾಜರು ಸಂತಾಪ: ಕಂಬನಿ ಮೀಡಿದ ಪರಮ ಪುಜ್ಯರು.

Wed Jan 4 , 2023
ಲಕ್ಷೇಶ್ವರ: ತಾಲೂಕಿನ‌ ಆದರದಹಳ್ಳಿ ಐತಿಹಾಸಿಕ ಗವಿಮಠದಲ್ಲಿ ಪರಮಪುಜ್ಯ ತಪಸ್ವಿ ಡಾ.ಕುಮಾರ ಮಹಾರಾಜರು ಮತ್ತು ಮಠದ ಸದ್ಬಕ್ತರು ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ಮೆನಬತ್ತಿ ಹಚ್ಚಿ ಮಕ್ಕಳಿಗೆ ಶ್ರೀಗಳ ನುಡಿಗಳನ್ನು ತಿಳಿಸುತ್ತಾ ಶ್ರದ್ಧಾಂಜಲಿ ನಮನ ಸಲ್ಲಿಸಿದರು. ಮಾತನಾಡಿದ ತಪಸ್ವಿ ಡಾ.ಕುಮಾರ ಮಹಾರಾಜರು ನಡೆದಾಡುವ ದೇವರೆಂದೇ ಕರೆಯಲ್ಪಡುವ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿರುವ ಸಂಗತಿ ನಿಜಕ್ಕೂ ಊಹಿಸಲು ಅಸಾದ್ಯ. ಎರಡು ದಿನಗಳ ಹಿಂದೆಯಷ್ಟೇ ಅವರ ಯೋಗಕ್ಷೇಮ ಅನೇಕ ಪುಜ್ಯರಿಂದ […]

Advertisement

Wordpress Social Share Plugin powered by Ultimatelysocial