ಕದ್ದ ಮೊಬೈಲ್‌ ಐಎಂಇಐ ನಂಬರ್ ಬದಲಿಸುತ್ತಿದ್ದ ಗ್ಯಾಂಗ್ ಅರೆಸ್ಟ್.

ಕದ್ದ ಮೊಬೈಲ್‌ ಐಎಂಇಐ ನಂಬರ್ ಬದಲಿಸುತ್ತಿದ್ದ ಗ್ಯಾಂಗ್ ಅರೆಸ್ಟ್.

ಮೊಬೈಲ್ ಕದ್ದು ಐಎಂಇಐ ನಂಬರ್ ಬದಲಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳು.

50-100 ರೂಪಾಯಿಗೆ ಐಎಂಇಐ ನಂಬರ್ ಬದಲಿಸಿ ಪೊಲೀಸ್ರ ಟ್ರ್ಯಾಕಿಗೂ ಸಿಗದಂತೆ ಕಳ್ಳಾಟ.

ಅಜೀತ್ @ ಬ್ರೂಟ್ , ಗೋಪಿ, ಶಾಹೀಲ್ ಬಂಧಿತ ಆರೋಪಿಗಳು.

ಬಸ್ ಗಳಲ್ಲಿ ಮೊಬೈಲ್ ಕದಿಯುತ್ತಿದ್ದ ಅಜೀತ್ ಹಾಗೂ ಗೋಪಿ.

ಕದ್ದ ಮೊಬೈಲ್ ನ ಐಎಂಇಐ ನಂಬರ್ ಬದಲಿಸಿ ಕೊಡುತ್ತಿದ್ದ ಶಾಹೀಲ್.

ಐಎಂಇಐ ನಂಬರ್ ಸ್ವಾಪ್ ಮಾಡಲು ಬಳಸುತ್ತಿದ್ದ ಕಂಪ್ಯುಟರ್ ಕೂಡ ಸೀಜ್ .

ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ವಿಭಿನ್ನ ಕಾನ್ಸೆಪ್ಟ್‌ನ 'ಕಾಕ್ಟೈಲ್' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

Thu Dec 29 , 2022
  ಸ್ಯಾಂಡಲ್‌ವುಡ್‌ನಲ್ಲಿ ಈಗ ಹೊಸ ಹೊಸ ಮಾದರಿಯ ಸಿನಿಮಾಗಳದ್ದೇ ಹವಾ. ಸದ್ಯ ಇಲ್ಲೊಂದು ಹೊಸ ತಂಡ ‘ಕಾಕ್ಟೈಲ್’ ಹೆಸರಿನ ಹೊಸ ಸಿನಿಮಾವನ್ನು ಮಾಡಿದೆ. ಜನವರಿ 6ರಂದು ಈ ಸಿನಿಮಾ ತೆರೆಗೆ ಬರಲಿದೆ. ಆಕ್ಷನ್, ಕ್ರೈಮ್, ಸೆಂಟಿಮೆಂಟ್, ಲವ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲ ಮಾದರಿಯ ಅಂಶಗಳು ‘ಕಾಕ್ಟೈಲ್’ ಸಿನಿಮಾದಲ್ಲಿವೆಯಂತೆ. ಈ ಸಿನಿಮಾ ಸಿದ್ಧವಾಗಲು ಡಾ. ಪುನೀತ್ ರಾಜ್‌ಕುಮಾರ್ ಅವರು ಕಾರಣ ಎನ್ನುತ್ತಾರೆ ಸಿನಿಮಾದ ನಿರ್ಮಾಪಕ ಡಾ. ಶಿವಪ್ಪ. ‘ಕಾಕ್ಟೈಲ್’ ಸಿನಿಮಾದ ಟ್ರೇಲರ್ […]

Advertisement

Wordpress Social Share Plugin powered by Ultimatelysocial