ಗೀತ ಗಾಯನ  ಕಾರ್ಯಕ್ರಮ..!

ಕನ್ನಡ ರಾಜ್ಯೋತ್ಸವ ಅಂಗವಾಗಿ ನೂತನ ಲಕ್ಷ ಕಂಠ ಗೀತಗಾಯನ ಕಾರ್ಯವನ್ನು ಕೊರಟಗೆರೆ  ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಲಾಯಿತು. ಈ ಒಂದು ಸುಂದರ ಲಕ್ಷಕಂಠದಲ್ಲಿ ನಾಡಗೀತೆ ಸೇರಿದಂತೆ ಮೂರು ಸುಮದುರ ಕನ್ನಡ ಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಯಿತ್ತು.  ರಾಜ್ಯಾದ್ಯಂತ ಏಕಕಾಲದಲ್ಲಿ ನಾಡಿನ ಪ್ರೇಮವನ್ನು ಸಾರುವ ಗೀತೆಯನ್ನು  ಹಾಡಲಾಯಿತು.  ನಾಡು ನುಡಿ ಜಲ ಸೇರಿದಂತೆ ವ್ಯಕ್ತಪಡಿಸುವಂತಹ ಸುಮದುರ ಮೂರು ಗೀತೆಗಳನ್ನು ಶಾಲಾಮಕ್ಕಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಗೀತಗಾಯನ ಕಾರ್ಯಕ್ರಮದಲ್ಲಿ  ಹಾಡಿದರು.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada 

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ

Thu Oct 28 , 2021
ಕನ್ನಡ ರಾಜ್ಯೋತ್ಸವಕ್ಕೆ ಕೆಲವು ದಿನಗಳು ಬಾಕಿ ಇದ್ದರೂ ಇಂದಿನಿಂದಲೇ ಸಂಭ್ರಮಾಚರಣೆ ಆರಂಭವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದ್ದು, ಇಂದು ಬಾಗಲಕೋಟೆಯಲ್ಲಿ ವಿವಿಧ ಸಂಘಟನೆಯವರು ಆಚರಣೆ ಮಾಡಿದರು.       ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಅಧ್ಯಾಪಕರು,  ಕಾರ್ಖಾನೆಗಳ ಸಿಬ್ಬಂದಿವರ್ಗ,  ಸಾರ್ವಜನಿಕರು  ಸೇರಿದಂತೆ ಹೆಚ್ಚೆಚ್ಚು ಜನರು  ಭಾಗವಹಿಸಿ  ಆಚರಣೆಯನ್ನು ಮಾಡಿದರು. ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : https://play.google.com/store/apps/details?id=com.speed.newskannada   Please […]

Advertisement

Wordpress Social Share Plugin powered by Ultimatelysocial