ಗುಂಡ್ಲುಪೇಟೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ರೈತ ಹಾಗೂ ಜಾನುವಾರುಗಳ ಬದುಕನ್ನು ನಾಶ ಮಾಡಿದ ಮಳೆ.

ಸಾಲ ಮಾಡಿ ಬಿತನೆ ಮಾಡಿದ ನಂತರ ಸತತವಾಗಿ ಸುರಿದ ಪರಿಣಾಮ

ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಯಿತು

ಸುರಿದ ಮಳೆಯನ್ನು ಮನಗಂಡು ರಾಜ್ಯ ಸರ್ಕಾರ ಪರಿಹಾರ ನೀಡಲು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿತು

ಅದರಂತೆ ರೈತರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ GPS ಫೋಟೋ ಮತ್ತು RTC ಗಳನು

ರೈತ ಸಂಪರ್ಕ ಅಧಿಕಾರಿಗಳಿಗೆ ನೀಡಿದೇವು 4 ಹೆಕ್ಟೇರ್ ಗೇ ಬರಬೇಕಿತ್ತು ನೀಡಿರುವುದು ಕೇವಲ 1 ಹೆಕ್ಟೇರ್ ಮಾತ್ರ

RI ಮಾತು VA ಗಳು ಸರ್ಕಾರಕೆ ಸರಿಯಾದ ಮಾಹಿತಿ ನೀಡಿಲು ವಿಫಲವಾಗಿದ್ದಾರೆ

2023 ಮುಂಗಾರಿಗೂ ಸಹ ಬಿತ್ತನೆ ಮಾಡಲು ತೊಂದರೆ ಆಗುತ್ತದೆ Va ಮತ್ತು RI ಗಳು

ರೈತರ ಜಮೀನುಗಳಿಗೆ ತೆರಳಿ ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡಿ ಎಂದು ರೈತ ತಮ್ಮ ನೋವನ್ನು ಹೇಳಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ತಾಲೂಕು ಇಲಾಖೆ ವತಿಯಿಂದ ಈಗಾಗಲೇ ಸ್ಮಶಾನಕ್ಕಾಗಿ ಜಾಗ ಗುರುತಿಸಿಕೊಡಲಾಯಿ ಕೊಡಲಾಗಿದೆ.

Mon Dec 19 , 2022
ತಾಲೂಕು ಇಲಾಖೆ ವತಿಯಿಂದ ಈಗಾಗಲೇ ಸ್ಮಶಾನಕ್ಕಾಗಿ ಜಾಗ ಗುರುತಿಸಿಕೊಡಲಾಯಿ ಕೊಡಲಾಗಿದೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಮಶಾನಕ್ಕಾಗಿ ಗುರುತಿಸಿದ ಜಾಗವನ್ನು ಸಿದ್ಧಗೊಳಿಸಬೇಕಿತ್ತು ಗ್ರಾಮ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಒಂದು ಘಟನೆ ನಡೆದಿದೆ.. ಈ ಘಟನೆ ಸಂಭವಿಸಿದೆ ಸಂಬಂಧಿಸಿದಂತೆ ತಾಲೂಕು ಕಂದಾಯ ಇಲಾಖೆ ವತಿಯಿಂದ ಜಾಗ ಗುರುತಿಸಿರುವ ಅದಕ್ಕೆ ಸಂಬಂಧಪಟ್ಟ ದಾಖಲಾತಿ ಪ್ರತಿ ನಿಮ್ಮ ಮುಂದೆ. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial