ನೀವೂ ಉದ್ದಿನಬೇಳೆ ಹಾಕಿದ ಇಡ್ಲಿ-ದೋಸೆ ತಿನ್ತೀರಾ?

ದೋಸೆ ಅಥವಾ ಇಡ್ಲಿ ತಯಾರಿಸುವಾಗ ಉದ್ದಿನ ಬೇಳೆ ಹಾಕಿ ಮಾಡಿದ್ರೆ ರುಚಿಯೂ ಭಿನ್ನವಾಗುತ್ತದೆ ಹಾಗೆಯೇ ಬಹಳ ಮೃದುವಾಗುತ್ತದೆ ಎನದೋಸೆ ಹಾಗೂ ಇಡ್ಲಿ ದಕ್ಷಿಣ ಭಾರತದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಮಾಡುವ ತಿಂಡಿಯಾಗಿದೆ. ಹೆಚ್ಚಿನವರು ಇಡ್ಲಿ ಸಾಂಬಾರ್, ದೋಸೆಯನ್ನು ಇಷ್ಟಪಡುತ್ತಾರೆ. ಆದರೆ ನಿಮಗೆ ಗೊತ್ತಾ ಇಡ್ಲಿ ದೋಸೆಯನ್ನು ಕೆಲವರು ತಿನ್ನಬಾರದು, ಅದರಲ್ಲೂ ಉದ್ದಿನ ದೋಸೆ ಅಥವಾ ಉದ್ದಿನ ಬೇಳೆ ಹಾಕಿದ ಇಡ್ಲಿಯನ್ನು ಕೆಲವರು ತಿನ್ನಬಾರದು ಏಕೆಂದರೆ ಇದು ಹೊಟ್ಟೆ ಮತ್ತು ಜೀರ್ಣಕ್ರಿಯೆಯ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು .್ನುವ ಕಾರಣಕ್ಕೆ ಹಲವಾರು ಜನರು ಉದ್ದಿನಬೇಳೆಸಾಮಾನ್ಯವಾಗಿ ಹೆಚ್ಚಿನವರು ಇಡ್ಲಿ ಹಾಗೂ ದೋಸೆ ಮಾಡುವಾಗ ಉದ್ದಿನಬೇಳೆಯನ್ನು ಹಾಕುತ್ತಾರೆ. ಇದರಿಂದ ಇಡ್ಲಿ ಮೆತ್ತಗಾಗುವುದಲ್ಲದೆ, ಉಬ್ಬುತ್ತದೆ ಕೂಡಾ. ಆಯುರ್ವೇದದಲ್ಲಿ, ಉದ್ದಿನಬೇಳೆ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ಗ್ಯಾಸ್ಟ್ರಿಕ್‌ನ ಸಮಸ್ಯೆಡಾ. ವರಲಕ್ಷ್ಮಿ ಅವರ ಪ್ರಕಾರ, ಉದ್ದಿನ ಬೇಳೆಯು ಕಫ ಮತ್ತು ಪಿತ್ತ ದೋಷವನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ ಇದು ದೇಹದ ಚಾನಲ್‌ಗಳನ್ನು ನಿರ್ಬಂಧಿಸಲು ಮತ್ತು ಅಮಾವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿ ಉರಿಯೂತವೂ ಹೆಚ್ಚಾಗುತ್ತದೆ.ಯನ್ನುಂಟು ಮಾಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಷ್ಟು ಮೊಟ್ಟೆ ಸೇವಿಸಿದರೆ ಆರೋಗ್ಯ ಎಂಬುದು ಗೊತ್ತೇ?

Wed Jan 11 , 2023
ಇತ್ತೀಚಿನ ದಿನಗಳಲ್ಲಿ ಸಣ್ಣ, ಪುಟ್ಟ ಆರೋಗ್ಯ ಸಮಸ್ಯೆಯಿಂದಲೂ ಸಾವು ಸಂಭವಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಮಲಿನಗೊಂಡ ವಾತಾವರಣದ ಜೊತೆಗೆ ನಾವು ಸೇವಿಸುವ ಆಹಾರ ಕೂಡ ಕಾರಣವಾಗುತ್ತಿರುವುದು ಸುಳ್ಳಲ್ಲ. ಆರೋಗ್ಯಕ್ಕೆಂದು ನಾವು ತಿನ್ನುವ ಆಹಾರದಲ್ಲಿ ಮೊಟ್ಟೆಯೂ ಒಂದು. ಮೊಟ್ಟೆ ತಿನ್ನುವ ಮೊದಲು ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಂಗತಿಯನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರ ದೇಹ ರಚನೆಯೂ ಭಿನ್ನ. ನಮ್ಮ ದೇಹ ತನಗೆ ಬೇಕಾದ ಕೆಲವು ಅಂಶವನ್ನು ತಾನೇ ಉತ್ಪತ್ತಿ ಮಾಡಿಕೊಳ್ಳುತ್ತದೆ. ಮತ್ತೆ ಕೆಲವನ್ನು ಆಹಾರದ […]

Advertisement

Wordpress Social Share Plugin powered by Ultimatelysocial