ಹಿರಿಯ IPS ಅಧಿಕಾರಿ ಅಮರ್ ಕುಮಾರದ ಪಾಂಡೆ ನಿವೃತ್ತಿ ಹಿನ್ನಲೆ.

ಹಿರಿಯ IPS ಅಧಿಕಾರಿ ಅಮರ್ ಕುಮಾರದ ಪಾಂಡೆ ನಿವೃತ್ತಿ ಹಿನ್ನಲೆ

ಡಿಸೆಂಬರ್ 31 ರಂದು ನಿವೃತ್ತಿ ಹಿನ್ನಲೆ ಇಂದು ಕೋರಮಂಗಲ ಕೆ ಎಸ್ ಆರ್ ಪಿ ಮೈದಾನದಲ್ಲಿ ಪೇರ್ ವೇಲ್ ಪರೇಡ್

1989 ಬ್ಯಾಚನ IPS ಅಧಿಕಾರಿ (ಬಿಹಾರ ಮೂಲದವರ)

ಪ್ರಸ್ತುತ ಅಗ್ನಿಶಾಮಕ ದಳ DGP ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಮರ್ ಕುಮಾರ್ ಪಾಂಡೆ

ಪೇರ್ ವೇಲ್ ಪರೇಡ್ ನಲ್ಲಿ DGIGP ಪ್ರವೀಣ್ ಸೂದ್, ಸೇರಿ ಪೊಲೀಸ್ ಅಧಿಕಾರಿಗಳು ಭಾಗಿ

ಗ್ಯಾಂಗ್ ಸ್ಟಾರ್ ರವಿ ಪೂಜಾರಿ ಗಡಿ ಪಾರು ಸಂಬಂಧ ಪ್ರಮುಖ ಪಾತ್ರ ವಹಿಸಿದ ಅಮರ್ ಕುಮಾರ್ ಪಾಂಡೆ

ಸೆನೆಗಲ್ ಗೆ ತೆರಳಿ ಸುಮಾರು ದಿನ ಅಲ್ಲಿ ವಾಸ್ತವ್ಯ ಇದ್ದು ಸ್ಥಳೀಯ ಪೊಲೀಸರ ನೇರವಿನಿಂದ ರವಿ ಪೂಜಾರಿ ಬಂಧನ

ಬಳಿಕ ಕೋರ್ಟ್ ಆದೇಶದಂತೆ ಗಡಿಪಾರು ಪ್ರಕ್ರಿಯೆ ಮುಗಿಸಿ ಗ್ಯಾಂಗ್ ಸ್ಟಾರ್ ರವಿಪೂಜಾರಿಯನ್ನ ಸೆನೆಗಲ್ ನಿಂದ ಬೆಂಗಳೂರಿಗೆ ಕರೆತದಿದ್ದರು.

DGP ಅಮರ್ ಕುಮಾರ್ ಪಾಂಡೆ ಹೇಳಿಕೆ

ಕರ್ನಾಟಕ ಪೊಲೀಸ್ ಗೆ ಸೇರಿದ್ದು ನನ್ನ ಸೌಭಾಗ್ಯ

ಗಂಗಾವತಿಯಲ್ಲಿ ASP ಯಾಗಿ ಕೆಲಸ ಆರಂಭಿಸಿದೆ.

ಎಲ್ಲಾ ಕಡೆ ಜನರ ಸರ್ಕಾರ, ನಮ್ಮ ಪೊಲೀಸರ ಸಹಕಾರ ಸಿಕ್ಕಿದೆ.

33 ವರ್ಷ ನನ್ನ ವೃತ್ತಿ ಜೀವನ ಬಹಳ ಸಂತೋಷ ತಂದಿದೆ.

ನನ್ನ ವೃತ್ತಿ ಜೀವನ ದಲ್ಲಿ ಪ್ರಮುಖ ಪ್ರಕರಣ

ಡಾನ್ ರವಿ ಪೂಜಾರಿ ಬಂಧನ ಪ್ರಕರಣ

ಆತ 26 ವರ್ಷಗಳಿಂದ ಭೂಗತವಾಗಿದ್ದಕೊಂಡು ಅನೇಕ ಅಪರಾಧ ಎಸಗುತಿದ್ದ

ಯಾವ ದೇಶದಲ್ಲಿ ಇದ್ದಾನೆ. ಹೇಗಿದ್ದಾನೆ ಎಂಬುದು ಯಾರಿಗೂ ಅರಿವಿರಲಿಲ್ಲ.

ಮೊದಲು ಆತನ ಗುರುತು ಪತ್ತೆ ಮಾಡುವುದು ಕಷ್ಟ ಆಯ್ತು.

ಎಲ್ಲೋ ಇದ್ದು ಕೊಂಡು ರಾಜ್ಯದ ಹಲವರಿಗೆ ಬೆದರಿಕೆ ಕರೆ ಗಳು ಮಾಡುತ್ತಿದ್ದ.

ನಮ್ಮ ರಾಜ್ಯವಲ್ಲದೆ ಬೇರೆ ರಾಜ್ಯದಲ್ಲ್ಲೂ ಬೆದರಿಕೆ ಕರೆ ಮಾಡುವುದರ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈತನ ಬಂಧನಕ್ಕೆ ಸರ್ಕಾರ ನನ್ನ ನೇಮಕ ಮಾಡಿತ್ತು.

ಸೆನೆಗಲ್ ದೇಶದ ಜತೆಯಲ್ಲಿ ನಮ್ಮ ದೇಶಕ್ಕೆ ಗಡಿಪಾರು ಹಂಸ್ತಾತರ ಪ್ರಕ್ರಿಯೆ ಇರಲಿಲ್ಲ.

ಆದ್ರೂ ದಾಖಲೆ ಸಂಗ್ರಹಿಸಿ ಆತನ ಅಪರಾಧಗಳ ಬಗ್ಗೆ ಅಲ್ಲಿನ ಪ್ರಧಾನಿ ಗೆ ಮಾಹಿತಿ ನೀಡಿದ್ದಿವಿ.

ಅಲ್ಲಿನ ಪ್ರಧಾನಿ ಒಪ್ಪಿಗೆ ನಂತರ ಮಿತ್ರ ರಾಷ್ಡಕ್ಕೆ ಅಪರಾಧ ಎಸಗುವ ಆರೋಪಿಗೆ ಆಶ್ರಯ ನೀಡಲ್ಲ ಎಂದ್ರು ಹೇಳಿದ್ರು‌.

ಸೆನೆಗಲ್ ದೇಶದ ಪೊಲೀಸರ ಸಹಾಯ ದಿಂದ ಬಂಧನ ಮಾಡಿ ನಮ್ಮ ರಾಜ್ಯಕ್ಕೆ ಕರೆದುಕೊಂಡು ಬರಲಾಯ್ತು‌.

ಈಗ ಆರೋಪಿಯ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ‌.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ಚಿಂತಲಪಲ್ಲಿ ಕೃಷ್ಣಮೂರ್ತಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿಕೆಲಸ ಮಾಡುತ್ತಿದ್ದರು.

Mon Dec 26 , 2022
ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಚಿಂತಲಪಲ್ಲಿ ಪರಂಪರೆ ಕುರಿತು 800 ವರ್ಷಗಳಷ್ಟು ಇತಿಹಾಸ ಕಾಣಲು ಸಿಗುತ್ತದೆ. ಕಳೆದ ಶತಮಾನದಲ್ಲಿ ಸಹಾ ಚಿಂತಲಪಲ್ಲಿ ವೆಂಕಟರಾಯರು ಹಾಗೂ ರಾಮಚಂದ್ರರಾಯರು ಮೈಸೂರು ಸಾಮ್ರಾಜ್ಯದಲ್ಲಿ ಪಡೆದ ಖ್ಯಾತಿಯ ಬೆನ್ನಲ್ಲೇ ಅದೇ ಕಾಲದಲ್ಲಿ ಆ ಪರಂಪರೆಯ ಬೆಳಕಿನಲ್ಲಿ ಬೆಳಗಿದ ವಿದ್ವನ್ಮಣಿಗಳ ಸಾಲು ಸಹಾ ಇತಿಹಾಸದಷ್ಟು ದೀರ್ಘವಾದದ್ದೇ. ವಿದ್ವಾನ್‌ ಚಿಂತಲಪಲ್ಲಿ ವೆಂಕಟಾಚಲಯ್ಯ, ಚಿಂತಲಪಲ್ಲಿ ಶೇಷಗಿರಿರಾವ್‌, ಚಿಂತಲಪಲ್ಲಿ ವೆಂಕಟರಾಮಯ್ಯ, ಚಿಂತಲಪಲ್ಲಿ ಸುಬ್ಬರಾವ್‌, ಕರ್ನಾಟಕ ಕಲಾಶ್ರೀ ಚಿಂತಲಪಲ್ಲಿ ರಂಗರಾವ್‌… ಹೀಗೆ ಸಾಗುತ್ತ ಹೋದಂತೆ […]

Advertisement

Wordpress Social Share Plugin powered by Ultimatelysocial