ಹಿಜಾಬ್ ವಿವಾದ; ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಕಾರ

 

ನವದೆಹಲಿ: ರಾಜ್ಯದಲ್ಲಿನ ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಆದರೆ ಈ ಕುರಿತು ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.ಹಿರಿಯ ವಕೀಲ ಕಪಿಲ್ ಸಿಬಲ್, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಹಿಜಾಬ್ ವಿವಾದ ಕುರಿತು ಮಧ್ಯಪ್ರವೇಶ ಮಾಡಿ, ತ್ವರಿತ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.ಹಿಜಾಬ್ ವಿಚಾರವಾಗಿ ಮಧ್ಯಪ್ರವೇಶಕ್ಕೆ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಮೊದಲು ಕರ್ನಾಟಕ ಹೈಕೋರ್ಟ್ ತೀರ್ಪು ಬರಲಿ. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೇವೆ. ಅಲ್ಲಿಯವರೆಗೂ ಕಾಯುವಂತೆ ಕಪಿಲ್ ಸಿಬಲ್ ಅವರಿಗೆ ಸೂಚಿಸಿದೆ.ಆದರೆ ಹೈಕೋರ್ಟ್ ಅರ್ಜಿಯ ಕುರಿತಾಗಿ ಯಾವುದೇ ಆದೇಶ ನೀಡದೇ ಇರಬಹುದು. ಹಿಜಾಬ್ ಪ್ರಕರಣವನ್ನು ವಿಚಾರಣಾ ಪಟ್ಟಿಗೆ ಸೇರಿಸಿ ಎಂದು ಸಿಬಲ್, ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಕನಿಷ್ಠ ಒಂದು ದಿನವಾದರೂ ಕಾಯಿರಿ ಎಂದು ತಿಳಿಸಿದ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಿಎಸ್‌ಟಿ ಸಲ್ಲಿಸಲು ಕೊನೆಯ ದಿನ ಯಾವಾಗ ಎಂದು ಟ್ವೀಟ್‌ಗಳ ಸರಣಿ ಮೂಲಕ ಸಿಬಿಐಸಿ ತಿಳಿಸಿದೆ.

Thu Feb 10 , 2022
ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ (ಜಿಎಸ್‌ಟಿಆರ್‌) ಸಲ್ಲಿಸಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ (ಸಿಬಿಐಸಿ) ಕೊನೆಯ ದಿನಾಂಕಗಳನ್ನು ಪ್ರಕಟಿಸಿದೆ. ವಿವಿಧ ವರ್ಗಗಳಿಗೆ ಜಿಎಸ್‌ಟಿಆರ್‌ ಸಲ್ಲಿಸಲು ಕೊನೆಯ ದಿನ ಯಾವಾಗ ಎಂದು ಟ್ವೀಟ್‌ಗಳ ಸರಣಿ ಮೂಲಕ ಸಿಬಿಐಸಿ ತಿಳಿಸಿದೆ.ಜಿಎಸ್‌ಟಿಆರ್‌ ಸಲ್ಲಿಕೆಯ ಕೊನೆ ದಿನಾಂಕಗಳ ಪಟ್ಟಿ ಇಂತಿದೆ:ಇ-ಕಾಮರ್ಸ್‌ ವರ್ತಕರುಜಿಎಸ್‌ಟಿ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು (ಟಿಸಿಎಸ್‌) ಸಂಗ್ರಹಿಸಬೇಕಾದ ಇ-ಕಾಮರ್ಸ್ ಆಪರೇಟರ್‌ಗಳು ಫೆಬ್ರವರಿ 10, 2022ಕ್ಕೂ ಮುನ್ನ 2022ರ ಜನವರಿ ತಿಂಗಳಿಗೆ ತಮ್ಮ […]

Advertisement

Wordpress Social Share Plugin powered by Ultimatelysocial