ಟೈಯರ್ ಸ್ಪೋಟ ಡಿವೈಡರ್ ಗೆ ಗುದ್ದಿದ ಡೀಸೆಲ ಟ್ಯಾಂಕರ್!

ಹೊಸನಗರ: ಮಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಹೊರಟಿದ್ದ ಡೀಸೆಲ್ ಟ್ಯಾಂಕರ್ ಟೈಯರ್ ಸ್ಪೋಟಗೊಂಡ ಹಿನ್ನೆಲೆ ಡಿವೈಡರ್ ಗುದ್ದಿದ್ದು ಟ್ಯಾಂಕರ್ ಬಾಳಷ್ಟು ಹಾನಿ ಉಂಟಾಗಿದೆ.
ಪಟ್ಟಣದ ಮಾವಿನಕೊಪ್ಪ ಬಳಿ ಘಟನೆ ನಡೆದಿದ್ದು ಇಂದು ಮುಂಜಾನೆ 4.30 ಸಮಯದಲ್ಲಿ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಡೀಸೆಲ್ ಟ್ಯಾಂಕರ್ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಗುದ್ದಿದ ಪರಿಣಾಮ ಲಾರಿಯ ಟೈಯರ್ ಗಳು ಬೇರ್ಪಟ್ಟು ರಸ್ತೆಯ ಸಮೀಪ ಇದ್ದಂತೆ ಅಂಗಡಿಗಳಿಗೆ ನುಗ್ಗಿ ಸ್ವಲ್ಪ ಪ್ರಮಾಣದ ಹಾನಿಯುಂಟಾಗಿದೆ.ಅಗ್ನಿಶಾಮಕ ದಳ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದು ವಾಹನ ತೆರವು ಕಾರ್ಯ ಆಗಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ!

Tue Apr 26 , 2022
ಹಲಗಾ ಮಚ್ಛೆ ಬೈಪಾಸ್ ಕಾಮಗಾರಿ ಆರಂಭ‌ ಹಿನ್ನೆಲೆ ಕಾಮಗಾರಿಗೆ ವಿರೋಧಿಸಿದ ರೈತರನ್ನ ವಶಕ್ಕೆ ಪಡೆದು ಠಾಣೆ ಕರೆದುಕೊಂಡು ಬಂದಿದ್ದ ಪೊಲೀಸರು. ಸರ್ ಬೀಡ್ರೀ ನಾನು ಉರಲು ಹಾಕೋಬೇಕು ನಾ ಸಾಯ್ತಿನಿ ಬಿಡ್ರೀ ನಮ್ಮ ಭೂಮಿ ನಾವು ಕೊಡುವುದಿಲ್ಲ ಎಂದು ಆಕ್ರೋಶ ಪೊಲೀಸರ ಸಮ್ಮುಖದಲ್ಲಿ ಕಣ್ಣೀರಿಟ್ಟ ರೈತರು ನಾವು ಜೀವಾ ಕೊಡ್ತೇವಿ,ಸಿಎಂ ಯಾವ್ ಅದಾನ ನೋಡು ಎಂದು ಕಣ್ಣೀರಿಟ್ಟ ರೈತನನ್ನ ಸಮಾಧಾನ ಪಡಿಸಿದ ಮತ್ತೊಬ್ಬ ರೈತ ಮುಖಂಡ ರೈತರ ತೀವ್ರ ವಿರೋಧ […]

Advertisement

Wordpress Social Share Plugin powered by Ultimatelysocial