ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಎಚ್‌.ಕೆ. ಪಾಟೀಲ್ ಹೇಳಿಕೆ.

ಮಹದಾಯಿಯಲ್ಲಿ ನಮ್ಮ ಪಾಲಿನ ನೀರು ನಮಗೆ ಸಿಗಬೇಕು.

200 ಟಿಎಮ್‌ಸಿ ನೀರು ನ್ಯಾಷನಲ್ ವೇಸ್ಟ್ ಆಗುತ್ತಿದೆ.

ಗೋವಾ ರಾಜ್ಯ ಅನವಶ್ಯಕ ಕ್ಯಾತೆ ತೆಗೆದಿದೆ.

ಸಮುದ್ರದ ಮೀನು ಸಾಯುತ್ತೆ, ಪರಿಸರಕ್ಕೆ ವ್ಯತಿರಿಕ್ತವಾಗುತ್ತೆ ಅಂತಾ ತಂಟೆ ತೆಗೆದಿದ್ದಾರೆ.

ಟ್ರಿಬ್ಯುನಲ್ ನಿರ್ಣಯದಲ್ಲಿ 13.6 ಟಿಎಮ್‌ಸಿ ನೀರುವ ನಮಗೆ ಮಂಜೂರಾಗಿದೆ.

ನಮ್ಮ ನೀರನ್ನು ನಾವು ಪಡೆಯಲು ಕಾಮಗಾರಿ ಪ್ರಾರಂಭಿಸಬೇಕು.

ನೀರು ಬಳಸಿಕೊಳ್ಳಲು ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ರು.

ಗೋವಾ ಸಿಎಮ್ ಪತ್ರ ತೋರಿಸಿದ್ರು.

ಇದುವರೆಗೂ ಕಾಮಗಾರಿಗೆ ಒಂದು ಕಲ್ಲನ್ನೂ ಇಟ್ಟಿಲ್ಲ.

ಡಬನ್ ಇಂಜಿನ್ ಸರ್ಕಾರಕ್ಕೆ ಡಿಪಿಆರ್ ತೆಗೆದುಕೊಳ್ಳಲು ಮೂರು ವರ್ಷಗಳಿಂದ ಆಗಿಲ್ಲಾ.

ನಿಮ್ಮದು ಡಬಲ್ ಸರ್ಕಾರ ಇದ್ದರೂ ಕೆಲಸ ಯಾಕೆ ಪ್ರಾರಂಭಿಸಿಲ್ಲ, ಹಣ ಯಾಕೆ ಇಟ್ಟಿಲ್ಲ ..?

ಬಿಜೆಪಿಯವರ ಛಲ ಎಲ್ಲಿ ಹೋಗಿದೆ..?

ಬಿಜೆಪಿಯ ರಾಜಕೀಯ ಇಚ್ಛಾ ಶಕ್ತಿಯ ಕೊರತೆಯಿಂದ ಯೋಜನೆ ಜಾರಿಗೆ ಬರುತ್ತಿಲ್ಲ.

ಇದು ಕರ್ನಾಟಕದ ಜನರಿಗೆ ಮಾಡುತ್ತಿರುವ ದ್ರೋಹ.

ಜನವರಿ ಎರಡರಂದು ಕಾಂಗ್ರೆಸ್‌ನಿಂದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾ ಮಹದಾಯಿ ರ‌್ಯಾಲಿ ಮಾಡುತ್ತೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

‘ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್’ ಮೂರನೇ ಬ್ರ್ಯಾಂಚ್ ಲೋಕಾರ್ಪಣೆ- ಶಾಸಕ ಸೋಮಶೇಖರ್ ರಿಂದ ಶುಭ ಹಾರೈಕೆ.

Sat Dec 24 , 2022
ಸಿನಿಮಾ, ಸೀರಿಯಲ್, ಹಾಡು ಮತ್ತು ಡ್ಯಾನ್ಸ್ ಸೇರಿದಂತೆ ಯಾವುದೇ ರಂಗದಲ್ಲಿ ಸಾಧನೆ ಮಾಡಿದ ಮೇಲೆ ಕೆಲವರು ಅದೇ ಕ್ಷೇತ್ರದಲ್ಲಿ ಕೆಲಸ ಮುಂದುವರೆಸುತ್ತಾರೆ. ಮತ್ತೆ ಕೆಲವರು ನಟನೆಯ ಹೊರತಾಗಿಯೂ ತಮ್ಮ ಇಷ್ಟದ ಹವ್ಯಾಸಗಳನ್ನು ಉದ್ಯಮವನ್ನಾಗಿ ಮಾಡಿಕೊಳ್ಳುವವರಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆ ಕನ್ನಡತಿ ಖ್ಯಾತಿಯ ರಕ್ಷಿತ್.ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಕನ್ನಡತಿ’ಯಲ್ಲಿ ಆದಿಯಾಗಿ ಖ್ಯಾತಿ ಗಳಿಸಿದ್ದ ರಕ್ಷಿತ್ ಡ್ಯಾನ್ಸ್ ನಲ್ಲಿ ಅಪಾರ ಪ್ಯಾಶನ್ ಹೊಂದಿದ್ದಾರೆ. ತಮ್ಮದೇ ಡ್ಯಾನ್ಸ್ ಸ್ಕೂಲ್ ಗಳನ್ನು ಹೊಂದಿರುವ ಇವರು […]

Advertisement

Wordpress Social Share Plugin powered by Ultimatelysocial