ಬೀದರ್‌ನಲ್ಲಿ ನಾಮಪತ್ರ ಸಲ್ಲಿಕೆ ದಿನದಿಂದಲೆ ಕಾಂಚಾಣ ಸದ್ದು.!

ಶಾಸಕ ಬಂಡೆಪ್ಪಾ ಖಾಶೆ‌ಂಪೂರ ನಾಮಪತ್ರ ಸಲ್ಲಿಕೆ ವೇಳೆ ಹಣ ಹಂಚಿಕೆ, ವಿಡಿಯೊ ವೈರಲ್. ಬೀದರ್ ದಕ್ಷಿಣ ಕ್ಷೇತ್ರಕ್ಕೆ ನಿನ್ನೆ (ಮಂಗಳವಾರ) ನಾಮಪತ್ರ ಸಲ್ಲಿಸಿದ್ದ ಬಂಡೆಪ್ಪಾ ಖಾಶೆಂಪೂರ. ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಶಕ್ತಿ ಪ್ರದರ್ಶನ. ನಾಮಪತ್ರ ಸಲ್ಲಿಕೆಗೆ ಬಂದವರಿಗೆ ಹಣ ಹಂಚಿದ ಜೆಡಿಎಸ್ ಕಾರ್ಯಕರ್ತರು.

ಜೆಡಿಎಸ್ ಶಾಲು ಹಾಕಿ ಹಣ ಹಂಚುತ್ತಿರುವ ವಿಡಿಯೊ ವೈರಲ್. ವಾಹನ ಆಧರಿಸಿ, ತಲಾ ವಾಹನಗಳಿಗೆ ಹಣ ಹಂಚಿದ ಜೆಡಿಎಸ್ ಕಾರ್ಯಕರ್ತ. ಪ್ರತಿ ವಾಹನಗಳಿಗೆ ಇಂತಿಷ್ಟು ಅಂತಾ ಹಣ ಹಂಚುತ್ತಿರುವ ಜೆಡಿಎಸ್ ಕಾರ್ಯಕರ್ತರು. ಎದುರಾಳಿಗಳ ಎದುರು ಶಕ್ತಿ ಪ್ರದರ್ಶನ‌ಕ್ಕಾಗಿ ದುಡ್ಡು ಕೊಟ್ಡು ಜನ ಕರೆಸಿದ ಖಾಶೆಂಪೂರ..?

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

<h1>Finest 13+ Cam Websites: Prime Free And Paid Live Sex Cam Girl Web Sites 2023</h1>

Wed Apr 19 , 2023
If you’re pondering of stepping into the regarding cam ladies, you should begin by checking the top two websites. Those two have utterly totally different features, but they each present the same elementary data. BabeStation has existed lengthy enough to nail the cam girlfriend experience. As you sign up for […]

Advertisement

Wordpress Social Share Plugin powered by Ultimatelysocial