ಐಪಿಎಲ್ ಪ್ರಾಯೋಜಕತ್ವ ಬಿಡ್ ಗೆದ್ದ ಟಾಟಾ ಗ್ರೂಪ್ ಸಂಸ್ಥೆ…

ಐಪಿಎಲ್ ಪ್ರಾಯೋಜಕತ್ವವನ್ನು ಭಾರತ ಮೂಲದ ‘ಟಾಟಾ ಗ್ರೂಪ್’ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು.ಈ ಬಗ್ಗೆ ಮಾಹಿತಿ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚೇರ್ಮನ್ ಬ್ರಿಜೇಶ್ ಪಟೇಲ್ ಅವರು, ಮುಂಬರುವ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಮುಖ್ಯ ಪ್ರಾಯೋಜಕರಾಗಿ ಟಾಟಾ ಗ್ರೂಪ್ ಆಯ್ಕೆಯಾಗಿದೆ ಎಂದು ಮಂಗಳವಾರ ದೃಢಪಡಿಸಿದ್ದಾರೆ.

ಈ ಹಿಂದೆ ಟೂರ್ನಿ ಪ್ರಾಯೋಜಕತ್ವ ಚೀನಾ ಮೂಲದ ಮೊಬೈಲ್ ಸಂಸ್ಥೆ ವಿವೋ ಹೆಸರಿನಲ್ಲಿತ್ತು. ಆದರೆ ಈ ಬಾರಿ ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಕತ್ವ ಬಿಡ್ ಗೆದ್ದಿದೆ. ಇನ್ನು ವಿವೋ ಐಪಿಎಲ್ ಲೀಗ್‌ನೊಂದಿಗಿನ ತನ್ನ ಪ್ರಾಯೋಜಕತ್ವದ ಒಪ್ಪಂದದಲ್ಲಿ ಇನ್ನೂ ಎರಡು ವರ್ಷಗಳ ಅವಧಿ ಉಳಿದಿದ್ದು, ಇದರ ಪರಿಣಾಮವಾಗಿ, ಈ ಅವಧಿಯಲ್ಲಿ, ಟಾಟಾ ಮುಖ್ಯ ಪ್ರಾಯೋಜಕರಾಗಿ ಉಳಿಯುತ್ತದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರುಚಿಕರವಾದ ಮೊಸರು ಅವಲಕ್ಕಿ ಮಾಡುವ ವಿಧಾನ ಇಲ್ಲಿದೆ!

Wed Jan 12 , 2022
      ಬೇಕಾಗುವ ಸಾಮಗ್ರಿಗಳು * ಅವಲಕ್ಕಿ- 1 ಕಪ್ * ಮೊಸರು- 1 ಕಪ್ * ಬೆಲ್ಲ- ಸ್ವಲ್ಪ * ಡ್ರೈ ಫ್ರೂಟ್ಸ್- ಸ್ವಲ್ಪ * ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ ಮೊದಲು ಅವಲಕ್ಕಿಯನ್ನು ಚೆನ್ನಾಗಿ ತೊಳೆದ ಮೇಲೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಅವಲಕ್ಕಿ ಮತ್ತು ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಸ್ವಲ್ಪ ಉಪ್ಪು, ಬೆಲ್ಲ, ಡ್ರೈ ಫ್ರೂಟ್ಸ್ ಹಾಕಿ ಎಲ್ಲ ಪದಾರ್ಥಗಳು ಸರಿಯಾಗಿ […]

Advertisement

Wordpress Social Share Plugin powered by Ultimatelysocial