ಗಾಲಿ ಜನಾರ್ಧನ ರೆಡ್ಡಿ ಹೊಸ ಪಕ್ಷ ಕಟ್ಟಿ ರಾಜಕೀಯದಲ್ಲಿ 2ನೇ ಇ ನಿಂಗ್ಸ್ ಶುರುಮಾಡಿದ್ದಾರೆ.

ಆ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್‌ ನೀಡಿರುವ ಗಣಿದಣಿ,ಇಂದು ಭತ್ತನಾಡಿನಲ್ಲಿ ಪೊಲಿಟಿಕಲ್ ರೌಂಡ್ಸ್ ನಡೆಸಿದ್ದಾರೆ.ಅ
ಷ್ಟೇ ಅಲ್ಲದೆ ಮೂರು ಪಕ್ಷಗಳ ಮೂರನೇ ಹಂತದ ಕಾರ್ಯಕರ್ತರನ್ನ ತನ್ನ ಹೊ
ಸ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.ಈ ಕುರಿತಾದ ಒಂದು ಕಂಪ್ಲೀಟ್ ರಿ
ಪೋರ್ಟ್ ಇಲ್ಲಿದೆ ನೋಡಿ….ಭತ್ತದ ನಾಡಿನಲ್ಲಿ ‌ಕಲ್ಯಾಣ ರಾಜ್ಯದ ಪಕ್ಷದ‌‌‌ ಮೊದಲ ಬಹಿರಂಗ ಸಭೆ…!ಸಿಂಧನೂರಿನಲ್ಲಿ ರೋಡ್ ಶೋ ನಡೆಸಿ ಗಣಿದಣಿ ಶಕ್ತಿ‌ ಪ್ರದರ್ಶನ…!ಪುತ್ರಿಯನ್ನ ರಾಜಕೀಯಕ್ಕೆ ಕರೆತರುವ ಸುಳಿವು ಬಿಟ್ಟು ಕೊಟ್ಟ ರೆಡ್ಡಿ…!ವಾ ಓ ೧ : ಬಿಜೆಪಿ ಪಕ್ಷದಿಂದ ಬಂಡಾಯದ ಎದ್ದ ಗಣಿದಣಿ,ರಾಜ್ಯದಲ್ಲಿ ಹೊಸ
ಪ್ರಾದೇಶಿಕ ಪಕ್ಷ ಕಟ್ಟಿ ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.ಹೊ
ಸ ಪಕ್ಷದ ಸ್ಥಾಪನೆ ಬಳಿಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಗಣಿದಣಿ ಇಂದು
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ರೋಡ್ ಶೋ ನಡೆಸಿದ್ದಾರೆ.
ಈ ಮೂಲಕ 2023 ರ ಚುನಾವಣೆಗೆ ಅಖಾಡ ಸಿದ್ಧಗೊಳಿಸಿದ್ದಾರೆ.PWD ಕ್ಯಾಂ
ಪ್ ಮೂಲಕ‌ ರೋಡ್ ಶೋ ನಡೆಸಿದ ಗಾಲಿ ಜನಾರ್ಧನ ರೆಡ್ಡಿಗೆ ನೂರಾರು ಕಾ
ರ್ಯಕರ್ತರು ಬೆಂಬಲ ನೀಡಿದ್ದಾರೆ.ತನ್ನ ಕಾರಿನಲ್ಲಿ ರೋಡ್ ಶೋ ನಡೆಸಿದ ಗಣಿ
ದಣಿ ದಾರಿಯುದ್ದಕ್ಕೂ ಬರುವ ದೇವಸ್ಥಾನ, ಮಸೀದಿ ಗಳಿಗೆ ಭೇಟಿ ನೀಡಿದ್ದಾರೆ.
ಮೊದಲ ಬಾರಿಗೆ ಸಿಂಧನೂರಿಗೆ ‌ಆಗಮಿಸಿದ ಜನಾರ್ಧನ ರೆಡ್ಡಿಗೆ ಅದ್ದೂರಿ ಸ್ವಾ
ಗತ ಸಿಕ್ಕಿದ.ಸುಮಾರು 5 ಕ್ವಿಂಟಾಲ್ ಸಾಮರ್ಥ್ಯದ ಬೃಹತ್ ಸೇಬಿನ ಹಾರ ಹಾಕಿ
ಮಹಾತ್ಮ ಗಾಂಧಿ ಸರ್ಕಲ್ ‌ನಲ್ಲಿ ಸ್ವಾಗತ ಕೋರಲಾಗಿದೆ.ಬಳಿಕ ಸ್ತ್ರೀ ಶಕ್ತಿ ಭವನ
ದಲ್ಲಿ ಕಾರ್ಯಕರ್ತ ಜೊತೆ ಸಭೆ ನಡೆಸಿದ ಜನಾರ್ಧನ ರೆಡ್ಡಿ ನೂರಾರು ಕಾರ್ಯ
ಕರ್ತರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ…ವಾ ಓ ೨: ಇನ್ನೂ ಸಭೆಯಲ್ಲಿ ಅಸಲಿ ರಾಜಕೀಯ ಶುರು‌‌ ಮಾಡಿದ ರೆಡ್ಡಿ,ವಿರೋ
ಧಿಗಳ ವಿರುದ್ಧ ಕಿಡಿಕಾರಿದ್ದಾರೆ.ನಾನು ಯಾವಾಗಲೂ ಒಬ್ಬಂಟಿ,ಅದಕ್ಕಾಗಿ ಒ
ಬ್ಬಂಟಿಯಾಗಿ‌ ಮತ್ತೆ ರಾಜಕೀಯಕ್ಕೆ ಬಂದ್ಯೆ.ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದು,ಇದೇ ಜನಾರ್ಧನ ರೆಡ್ಡಿ,12 ವರ್ಷಗಳ ಕಾಲ ಮನೆಯಲ್ಲೆ ಉಳಿದಿದ್ದೆ..2018 ರಲ್ಲೇ ಹೊಸ ಪಕ್ಷ ಮಾಡಬೇಕಿತ್ತು..
ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಅಂತ ಘೋಷಿಸಲಾಗಿತ್ತು.
ಆಗ ಬಿಎಸ್ ವೈ ಗೆ ಸಿಎಂ ಆಗೋದನ್ನ ತಪ್ಪುಸೋದು ಬೇಡ..ಆ ಆಪಾದನೆ ನನಗೆ ಬರತ್ತೆ ಅಂತ ಸುಮ್ಮನಾಗದೆ..ಅದರಲ್ಲೂ ಯಡಿಯೂರಪ್ಪನವರಿಗೂ ವಯಸ್ಸಾಗಿತ್ತು..ಹಾಗಾಗಿ ಸುಮ್ಮನಿದ್ದೆ‌.‌‌.ಧನುರ್ಮಾಸದ ಬಳಿಕ ಜನವರಿ 16 ರ ನಂತರ ಅಭ್ಯರ್ಥಿ ಘೋಷಣೆ ಮಾಡುತ್ತೇನೆ..ನಮ್ಮೆಲ್ಲರ ಶ್ರಮದಿಂದ ಬೆಂಗಳೂರು ಅಭಿವೃದ್ಧಿ ಆಗಿದೆ..ಹೀಗಾಗಿ ಹೆಚ್ಚಿನ ಸೀಟು ಗೆಲ್ಲಿಸಿದ್ರೆ,ಅಧಿಕಾರ ನಮ್ಮ ಕೈಯಲ್ಲಿರುತ್ತೆ..ಸಿಂಧನೂರನ್ನ ಫಾರೇನ್ ರೀತಿ ಅಭಿವೃದ್ಧಿ ಮಾಡುತ್ತೇನೆ.
ಕೇವಲ ನಮ್ಮ ಪಕ್ಷ ಕಲ್ಯಾಣ ಕರ್ನಾಟಕ್ಕೆ ಸೀಮಿತವಾಗಿಲ್ಲ..ಚಾಮರಾಜನಗರ ಸೇರಿ 18-20 ಜಿಲ್ಲೆಗಳು ಹಿಂದುಳಿದಿವೆ..ಎಲ್ಲವನ್ನೂ ಅಭಿವೃದ್ಧಿ ಮಾಡುತ್ತೇವೆ..
ಎಂದಿದ್ದಾರೆ..ವಾ ಓ ೩: ಬಿಜೆಪಿಯಿಂದ ದೂರ ಸರಿದ ಜನಾರ್ದನ ರೆಡ್ಡಿ, ಕುಟುಂಬಸ್ಥರನ್ನ
ರಾಜಕೀಯಕ್ಕೆ ತರಲು ಪ್ಲ್ಯಾನ್ ಮಾಡಿದ್ದಾರೆ. ಈ ಬಗ್ಗೆ ಸುಳಿವು ಕೊಟ್ಟ ರೆಡ್ಡಿ.
ಸಿಂಧನೂರಿಗೆ ನನ್ನ ಮಗಳು ಬರಬೇಕಿತ್ತು,ಆದ್ರೆ ಬಳ್ಳಾರಿಗೆ ಬಂದು ಪ್ರಚಾರದ
ಕಾರ್ಯದಲ್ಲಿ ತೊಡಗಲಿದ್ದಾರೆ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಅತ್ಯಂತ ವೇಗವಾಗಿ 30 ಟೆಸ್ಟ್ ಶತಕ ಸಿಡಿಸಿದ 3 ಕ್ರಿಕೆಟಿಗರು

Sat Jan 7 , 2023
  ಟೆಸ್ಟ್ ಕ್ರಿಕೆಟ್ ಈಗಲೂ ಕ್ರಿಕೆಟ್ ಮಾದರಿಯ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಮಾದರಿ ಎನಿಸಿಕೊಂಡಿದೆ. ಕ್ರಿಕೆಟ್ ಆಡುವ ಬಹುತೇಕ ಆಟಗಾರರು ಟೆಸ್ಟ್ ಮಾದರಿಯಲ್ಲಿ ಆಡುವ ಕನಸನ್ನು ಇಟ್ಟುಕೊಂಡಿರುವುದು ಇದಕ್ಕೆ ಸಾಕ್ಷಿ. ಈ ಮಾದರಿಯಲ್ಲಿ 30 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸುವುದು ಸುಲಭದ ಮಾತಲ್ಲ.ಈ ಮೈಲಿಗಲ್ಲನ್ನು ಕೆಲವೇ ಶ್ರೆಷ್ಠ ಆಟಗಾರರು ದಾಟಿ ಮುನ್ನುಗ್ಗಿದ್ದಾರೆ. ಅನೇಕ ಶ್ರೇಷ್ಠ ಆಟಗಾರರಿಗೂ ಕೂಡ ಈ ಮೈಲಿಗಲ್ಲು ದಾಟಲು ಸಾಧ್ಯವಾಗಿಲ್ಲ.ಆದರೆ ಕೆಲ ಆಟಗಾರರು ಈ 30 ಟೆಸ್ಟ್ […]

Advertisement

Wordpress Social Share Plugin powered by Ultimatelysocial