ದ್ವಾರಕಾ ದ್ವೀಪಸಮೂಹದಲ್ಲಿನ ಎರಡು ದ್ವೀಪಗಳ ಮೇಲೆ ಮಾಲೀಕತ್ವವನ್ನು ಹೇಳುವ ಸುನ್ನಿ ವಕ್ಫ್ ಬೋರ್ಡ್ ನ ಅರ್ಜಿಯನ್ನು ತಿರಸ್ಕರಿಸಿದ ಗುಜರಾತಿನ ಉಚ್ಚ ನ್ಯಾಯಾಲಯ !

ದ್ವಾರಕಾ ದ್ವೀಪಸಮೂಹದಲ್ಲಿನ ಎರಡು ದ್ವೀಪಗಳ ಮೇಲೆ ಮಾಲೀಕತ್ವವನ್ನು ಹೇಳುವ ಸುನ್ನಿ ವಕ್ಫ್ ಬೋರ್ಡ್ ನ ಅರ್ಜಿಯನ್ನು  ತಿರಸ್ಕರಿಸಿದ ಗುಜರಾತಿನ ಉಚ್ಚ ನ್ಯಾಯಾಲಯ !
* ಯಾವುದು ಸತ್ಯವಲ್ಲವೋ, ಇತಿಹಾಸದಲ್ಲಿ ಇಲ್ಲವೋ ಅದನ್ನು ಸಹ ಸುನ್ನಿ ವಕ್ಫ್ ಬೋರ್ಡ್ ಈ ರೀತಿಯ ಹೇಳಿಕೆ ನೀಡಿ ನೇರವಾಗಿ ನ್ಯಾಯಾಲಯಕ್ಕೆ ಹೋಗುವ ಧೈರ್ಯವನ್ನು ತೋರಿಸುತ್ತಿದೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ? ಹಿಂದೂಗಳು ಯಾವಾಗಲಾದರೂ ಕನಸಿನಲ್ಲಾದರೂ ಮೆಕ್ಕಾದ ಮೇಲೆ ಹಕ್ಕು ಚಲಾಯಿಸುವ ಧೈರ್ಯವನ್ನು ಮಾಡಬಹುದೇ ?- ಸಂಪಾದಕರು

* ನ್ಯಾಯಾಲಯವು ಇಂತಹ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಅರ್ಜಿಯನ್ನು ದಾಖಲಿಸಿದ ವಕ್ಫ್ ಬೋರ್ಡಿನ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !-ಸಂಪಾದಕರು

ದ್ವಾರಕಾ (ಗುಜರಾತ) – ಹಿಂದೂಗಳ ಪವಿತ್ರ ತೀರ್ಥ ಸ್ಥಳವಾಗಿರುವ ದ್ವಾರಕಾದಲ್ಲಿನ 2 ದ್ವೀಪಗಳ ಮೇಲೆ ಸುನ್ನಿ ವಕ್ಫ್ ಬೋರ್ಡ್ ಹಕ್ಕು ಚಲಾಯಿಸುತ್ತಾ ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ದಾಖಲಿಸಿತ್ತು.

ಈ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ದ್ವಾರಕಾ ದ್ವೀಪ ಸಮೂಹದಲ್ಲಿ ಒಟ್ಟು 8 ಚಿಕ್ಕ ದ್ವೀಪಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಉಗ್ರಖಾತೆಗೆ ಹಣದ ಹೊಳೆ: 880 ಕೋಟಿ ರೂ. ಆಸ್ತಿ ಜಪ್ತಿ; ತಲೆಬೇನೆ ತಂದ ಟೆರರ್ ಫಂಡಿಂಗ್

Mon Dec 27 , 2021
ಭಾರತಕ್ಕೀಗ ಭಯೋತ್ಪಾದಕರ ಜತೆಗೆ ಭಯೋತ್ಪಾದನಾ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವವರೂ ದೊಡ್ಡ ತಲೆಬೇನೆಯಾಗಿದ್ದಾರೆ. ಉಗ್ರವಾದ ಮಟ್ಟಹಾಕಲು ಹಲವು ಬಿಗಿ ಕಾನೂನು ಕ್ರಮ ಜಾರಿಯಾಗಿದ್ದರೂ ಕಳೆದ 3 ವರ್ಷದಲ್ಲಿ ಉಗ್ರರಿಗೆ ಹಣಕಾಸು ಸಹಾಯ (ಟೆರರ್ ಫಂಡಿಂಗ್)ಸಂಬಂಧ 64 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ 880 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಜಪ್ತಿಯಾಗಿರುವುದು ಈ ಸಮಸ್ಯೆಯ ಗಂಭೀರತೆಯನ್ನು ಸಾರುತ್ತದೆ. ಕೇಂದ್ರ ಗೃಹ ಇಲಾಖೆ ಮಾಹಿತಿ ಪ್ರಕಾರ 2018ರಿಂದ 2021ರ ನವೆಂಬರ್ ಅಂತ್ಯದವರೆಗೆ […]

Advertisement

Wordpress Social Share Plugin powered by Ultimatelysocial