ಕಾಲೇಜು ವಿದ್ಯಾರ್ಥಿಗಳಿಗೆ ಪಾರ್ಕ್ ಪ್ರವೇಶಕ್ಕೆ ನಿಷೇಧ

ಕಾಲೇಜು ವಿದ್ಯಾರ್ಥಿಗಳಿಗೆ ಪಾರ್ಕ್ ಪ್ರವೇಶಕ್ಕೆ ನಿಷೇಧ

ಕಾಲೇಜು ವಿದ್ಯಾರ್ಥಿಗಳಿಗೆ ಪಾರ್ಕ್ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ. ತುಮಕೂರು ಮಹಾನಗರ ಪಾಲಿಕೆ ಇಂತಹದ್ದೊಂದು ವಿವಾದಿತ ನಿಯಮ ಜಾರಿಗೆ ತಂದಿದೆ.

ಅಧಿಕೃತವಾಗಿ ಆದೇಶ ಹೊರಬಿದ್ದಿಲ್ಲ. ಆದರೆ ಪಾರ್ಕ್ ಗೇಟ್ ಗಳಲ್ಲಿ ಇಂತಹದ್ದೊಂದು ನಾಮಫಲಕ ಹಾಕಲಾಗಿದೆ.

ಪಾಲಿಕೆ ಕಚೇರಿ ಆವರಣದಲ್ಲಿರುವ ಉದ್ಯಾನಕ್ಕೆ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆಯೊಡ್ಡಲಾಗಿದೆ.

ನಗರದ ಬಿಜಿಎಸ್ ವೃತ್ತದ ಕಡೆಯಿಂದ ಪಾಲಿಕೆ ಕಚೇರಿಗೆ ಬರುವ ಪ್ರವೇಶ ದ್ವಾರದ ಎರಡೂ ಕಡೆ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಿರುವ ಸೂಚನಾ ಪತ್ರ ಅಂಟಿಸಲಾಗಿದೆ. ಅದೇ ರೀತಿ ಉದ್ಯಾನ ಪ್ರವೇಶದ ಗೇಟ್‌ನಲ್ಲೂ ನಿಷೇಧದ ಸೂಚನಾ ಪತ್ರ ಅಳವಡಿಸಲಾಗಿದೆ.

Tags ತುಮಕೂರು ಪಾರ್ಕ್ ಪಾಲಿಕೆ ವಿದ್ಯಾರ್ಥಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫುಡ್​ ಡೆಲಿವರಿ ಮಾಡುವುದು ತಡವಾಗ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

Fri Dec 24 , 2021
ಬೆಂಗಳೂರು: ಫುಡ್​ ಡೆಲಿವರಿ ಮಾಡುವುದು ತಡವಾಗುತ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬುವ ಮೂಲಕ ಮಹಿಳೆಯೊಬ್ಬಳು ದಬ್ಬಾಳಿಕೆ ನಡೆಸಿರುವ ಘಟನೆ ನಗರದ ವೈಟ್​ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್​ನಲ್ಲಿ ನಿನ್ನೆ (ಡಿ.23) ನಡೆದಿದೆ. ಸಂಜಯ್ ಹೆಸರಿನ ಡೆಲಿವರಿ ಬಾಯ್ ಫುಡ್ ಪ್ಯಾಕೇಟ್ ಪಡೆಯಲು ಲಿಯಾನ್ ಗ್ರಿಲ್ ರೆಸ್ಟೋರೆಂಟ್​ಗೆ ಬಂದಿದ್ದ. ಈ ವೇಳೆ ಪುಡ್ ಪ್ಯಾಕೆಟ್ ಕೊಡಲು ತಡಮಾಡಿದ್ದಕ್ಕೆ ಆತ ಪ್ರಶ್ನಿಸಿದ್ದಾನೆ. ನೀವು ಈ ರೀತಿ ತಡಮಾಡಿದರೆ, ಗ್ರಾಹಕರಿಗೆ ತಲುಪಿಸುವುದು […]

Advertisement

Wordpress Social Share Plugin powered by Ultimatelysocial