ಮೇ 16ರಿಂದ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಆದೇಶ!

ಮಕ್ಕಳ ಕಲಿಕಾ ಅಭಿವೃದ್ಧಿಗೋಸ್ಕರ ಪ್ರಸಕ್ತ ಸಾಲಿನ‌ ದಿನಾಂಕ ನಿಗದಿ .ಕಲಿಕಾ ಚೇತರಿಕೆ ವರ್ಷವೆಂದು ಸಂಕಲ್ಪಿಸಲು ಸೂಚನೆ.

ಒಂದು ತಿಂಗಳವರೆಗೆ ಸೇತುಬಂಧ ನಡೆಸಲು ಶಾಲೆಗಳಿಗೆ ಸೂಚನೆ.ಮೇ‌ 16 ರಿಂದ ಜೂನ್ 15ರವರೆಗೆ ಸೇತುಬಂಧ ಕಾರ್ಯಕ್ರಮ

ಮಕ್ಕಳ ದಾಖಲಾತಿಯನ್ನ ಮೇ 16ರಿಂದ ಆರಂಭಿಸಲು ಸೂಚನೆ ಜುಲೈ 31ರೊಳಗೆ ಪ್ರವೇಶಾತಿಗೆ ಡೆಡ್ ಲೈನ್ ನೀಡಿರುವ ಶಿಕ್ಷಣ ಇಲಾಖೆ

ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿಗೆ ಸೂಚನೆ ಮೇ 16 ರಿಂದ 20ರವರೆಗೆ ದಾಖಲಾತಿ ಆಂದೋಲನ

ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ಆರಂಭ
ಶಾಲೆ ಆರಂಭವಾದ್ರೂ ನಾವು ಶಾಲೆಗೆ ಮಕ್ಕಳನ್ನ ಕಳಿಸೊಲ್ಲ.

ಶಿಕ್ಷಣ ಇಲಾಖೆಯ ಶಾಲೆ ಆರಂಭ ನಡೆಗೆ ಪೋಷಕರು ಗರಂ ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ

ಶುಲ್ಕ, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್ ಡೌನ್ ಮಾಡ್ತಾರೆ ಲಾಡ್ ಡೌನ್ ಆಯ್ತು ಅಂತ ಆನ್ ಲೈನ್ ಕ್ಲಾಸ್ ಮಾಡ್ತಾರೆ.

ಇದೆಲ್ಲ ದೊಡ್ಡ ಹುನ್ನಾರ ಅಂತ ಪೋಷಕರು ಗರಂ 15 ದಿನ ಅಥವಾ 1 ತಿಂಗಳು ಕಾದು ನೋಡಿ, ಬಳಿಕ ಶಾಲೆ ಓಪನ್ ಮಾಡಿ

ಮೊದಲು ಶಾಲೆಯ ಆರಂಭದ ದಿನಾಂಕ ಬದಲಿಸಿ ಕೋವಿಡ್ ಸ್ಥಿತಿಗತಿ ನೋಡಿ ಶಾಲೆ ಆರಂಭಿಸುವಂತೆ ಒತ್ತಾಯ

ಬ್ರಿಡ್ಜ್‌ ಕೋರ್ಸ್ ತರಗತಿಗಳನ್ನ ಆನ್ ಲೈನ್ ಮೂಲಕವೇ ನಡೆಸಲು ಮನವಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ವಿಚಾರ!

Wed Apr 27 , 2022
ಈ ಕ್ಷೇತ್ರ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆ ವ್ಯಾಪ್ತಿ ಹೊಂದಿದೆ ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ವಿಜಯಪುರ, ಬಾಗಲಕೋಟ ಜಿಲ್ಲೆಯರಿಗೆ ಆದ್ಯತೆ ಕಾಂಗ್ರೆಸ್ ಪಕ್ಷದಿಂದ ಎರಡು ಕ್ಷೇತ್ರಗಳಿಗೆ ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆ. ಕಾಂಗ್ರೆಸ್ ನ ಇಬ್ಬರು ಅಭ್ಯರ್ಥಿಗಳು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ್ದು ಪ್ರದೇಶವಾರು, ಜಾತಿ ಪ್ರಾಭಲ್ಯದ ಅಭ್ಯರ್ಥಿಗೆ ಕಾಂಗ್ರೆಸ್ ಮಣೆ ಹಾಕಿದೆ.ಬೆಳಗಾವಿ ಜಿಲ್ಲೆಯ ಮತದಾರರೇ ಎರಡು ಕ್ಷೇತ್ರದಲ್ಲಿ ಹೆಚ್ಚು ಇದ್ದಾರೆ. ಮತದಾರರು ಹೆಚ್ಚಿರೋ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial