ಕೆಜಿಎಫ್‌ ನಿಂದ ಸ್ಫೂರ್ತಿ ಪಡೆದು ಪ್ಯಾಕ್‌ ಸಿಗರೇಟು ಸೇದಿದ 15 ವರ್ಷದ ಬಾಲಕ !

ಕೆಜಿಎಫ್‌ ನಿಂದ ಸ್ಫೂರ್ತಿ ಪಡೆದ 15 ವರ್ಷದ ಬಾಲಕನೊಬ್ಬ ಒಂದು ಪ್ಯಾಕ್‌ ಪೂರ್ತಿ ಸಿಗರೇಟು ಸೇದಿದ್ದರಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ.

ಕೆಜಿಎಫ್‌-೨ ಚಿತ್ರದಲ್ಲಿ ರಾಕಿ ಭಾಯ್‌ ಪಾತ್ರದಲ್ಲಿ ನಟಿಸಿದ್ದ ಯಶ್‌ ಸಿಗರೇಟು ಸೇದುವ ದೃಶ್ಯ ಇತ್ತು.

ಈ ದೃಶ್ಯದಿಂದ ಸ್ಪೂರ್ತಿಗೊಂಡ ಬಾಲಕ ಒಂದು ಪ್ಯಾಕ್‌ ಸಿಗರೇಟು ಸೇದಿದ್ದಾನೆ.

ಸಿಗರೇಟು ಸೇದಿದ ನಂತರ ಗಂಟಲು ನೋವು, ಕಫ ಮುಂತಾದ ಸಮಸ್ಯೆಗಳು ಉಲ್ಭಣಗೊಂಡ ಪರಿಣಾಮ ಅಸ್ವಸ್ಥಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ ನಂತರ ಆತನಿಗೆ ಧೂಮಪಾನದ ಹಾನಿ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Пин Ап Казино официальный сайт Pin Up Casino 999 онлайн вхо

Sat May 28 , 2022
Пин Ап Казино официальный сайт Pin Up Casino 999 онлайн вход Пин Ап казино ️ официальный сайт Pin Up casino онлайн Content Пин Ап Казино – интерфейс официального сайта Раздел “Казино” Что делать, если казино Пин Ап не работает? Сколько выводятся деньги с Пин Ап? Кэшбек на сайте Пин Ап […]

Advertisement

Wordpress Social Share Plugin powered by Ultimatelysocial