ರಾಜ್ಯಸಭೆಯಿಂದ ಟಿಎಂಸಿ ಸಂಸದ ಡೆರಿಕ್ ಒಬ್ರಿಯಾನ್ ಅಮಾನತು

BREAKING NEWS: ರಾಜ್ಯಸಭೆಯಿಂದ ಟಿಎಂಸಿ ಸಂಸದ ಡೆರಿಕ್ ಒಬ್ರಿಯಾನ್ ಅಮಾನತು

ನವದೆಹಲಿ: ರೂಲ್ ಬುಕ್ ಎಸೆದು ಸಂಸತ್ ನಲ್ಲಿ ಅಶಿಸ್ತು ತೋರಿದಂತ ಟಿಎಂಸಿ ಸಂಸದ ಡೆರಿಕ್ ಒಬ್ರಿಯಾನ್ ( TMC MP Derek O’Brien ) ಅವರನ್ನು ಸಂಸತ್ ಚಳಿಗಾಲದ ಅಧಿವೇಶನದ ಉಳಿದ ದಿನಗಳಕಾಲ ಅಮಾನತುಗೊಳಿಸಲಾಗಿದೆ.

ರಾಜ್ಯಸಭೆಯ ( Rajya Sabha ) ಸದನದಲ್ಲಿ ‘ಅಶಿಸ್ತಿನ ವರ್ತನೆ’ ಗಾಗಿ ಚಳಿಗಾಲದ ಅಧಿವೇಶನದ ( Parliament Winter Session ) ಉಳಿದ ಭಾಗಕ್ಕಾಗಿ ಟಿ.ಎಂ.ಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಮಾನತುಗೊಳಿಸಲಾಗಿದೆ.

ಇಂದು ಅವರು ಚುನಾವಣಾ ಕಾನೂನುಗಳು (ತಿದ್ದುಪಡಿ ಮಸೂದೆ) 2021ರ ಚರ್ಚೆಯ ಸಮಯದಲ್ಲಿ ರೂಲ್ ಬುಕ್ ( RS rule book ) ಅನ್ನು ಸ್ಪೀಕರ್ ಕಡೆಗೆ ಎಸೆದು ಅಶಿಸ್ತು ತೋರಿದ್ದರು.

ಈ ವರ್ತನೆ ತೋರಿದಂತೆ ಅವರನ್ನು ಸಭಾಧ್ಯಕ್ಷರು ಅಮಾನತಗೊಳಿಸಿ ಆದೇಶಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Finest Cities Pertaining to Online Dating

Wed Dec 22 , 2021
There are many features of online dating, but where are the best cities designed for online dating? The city while using the highest rate of online dating accomplishment has a society of over a , 000, 000 people, and a vibrant arts scene. Here are the very best cities for […]

Advertisement

Wordpress Social Share Plugin powered by Ultimatelysocial