ಬೆಂಗಳೂರು ರೈಲು ನಿಲ್ದಾಣದಲ್ಲಿ ಕೂಲಿಗಳ ಕೊಠಡಿಯನ್ನು ಮತಾಂಧರು ನಿರ್ಮಿಸಿದ್ದ ಪ್ರಾರ್ಥನಾ ಸ್ಥಳದ ಸ್ವರೂಪದಲ್ಲಿ ಬದಲಾವಣೆ !

 

ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ಪರಿಣಾಮ !ಪ್ರಾರ್ಥನಾ ಸ್ಥಳಕ್ಕೆ ಹಚ್ಚಲಾಗಿದ್ದ ಹಸಿರು ಬಣ್ಣವನ್ನು ತೆಗೆದು ಅಲ್ಲಿ ಬಿಳಿ ಬಣ್ಣ ಹಚ್ಚುತ್ತಿರುವುದುಬೆಂಗಳೂರು – ಇಲ್ಲಿಯ ದಕ್ಷಿಣ-ಪಶ್ಚಿಮ ರೈಲ್ವೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಸಂ.5 ರಲ್ಲಿ ಕೂಲಿಗಳ ವಿಶ್ರಾಂತಿ ಗೃಹವನ್ನು ಪ್ರಾರ್ಥನಾ ಸ್ಥಳವನ್ನಾಗಿ ಬದಲಾಯಿಸಿರುವುದು ಬೆಳಕಿಗೆ ಬಂದನಂತರ ಹಿಂದುತ್ವನಿಷ್ಠ ಸಂಘಟನೆಗಳು ಅದನ್ನು ವಿರೋಧಿಸುತ್ತಾ ಅದನ್ನು ಮುಚ್ಚುವಂತೆ ರೇಲ್ವೆ ಇಲಾಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿತ್ತು. ಈ ವಿರೋಧದ ಪರಿಣಾಮದಿಂದಾಗಿ ಪ್ರಾರ್ಥನಾ ಸ್ಥಳಕ್ಕೆ ಹಚ್ಚಲಾಗಿದ್ದ ಹಸಿರು ಬಣ್ಣವನ್ನು ತೆಗೆದು ಅಲ್ಲಿ ಬಿಳಿ ಬಣ್ಣ ಹಚ್ಚಲಾಗಿದೆ. ಅಲ್ಲಿ ಅಳವಡಿಸಲಾಗಿದ್ದ ಅರಬಿ ಭಾಷೆಯಲ್ಲಿನ ಪ್ರಾರ್ಥನಾ ಫಲಕವನ್ನು ತೆಗೆಯಲಾಗಿದೆ. ಈ ಕೊಠಡಿಯ ಹೊರಗೆ ಹೊಸ ಫಲಕವನ್ನು ಹಾಕಲಾಗಿದೆ. ಅದಕ್ಕೆ ‘ವಿಶ್ರಾಂತಿ ಗೃಹ’ ಎಂದು ಬರೆಯಲಾಗಿದೆ. ವಿಶ್ರಾಂತಿ ಗೃಹದ ಹೊರಗೆ ಅಳವಡಿಸಲಾಗಿದ್ದ ಅರಬಿ ಭಾಷೆಯಲ್ಲಿನ ಪ್ರಾರ್ಥನಾ ಫಲಕವನ್ನು ತೆಗೆದೆ ಅದಕ್ಕೆ ‘ವಿಶ್ರಾಂತಿ ಗೃಹ’ ಎಂದು ಬರೆಯಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುಟ್ಟು ಬಿಚ್ಚಿಟ್ಟ ಶಮಿತಾ ಶೆಟ್ಟಿ! ಬಿಗ್‌ಬಾಸ್ ಮನೆಗೆ ಹೋಗಿದ್ದೇಕೆ,

Thu Feb 3 , 2022
ಹಿಂದಿ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’. ಬಾಲಿವುಡ್‌ನ ಬಾಕ್ಸ್‌ ಆಫೀಸ್ ಟೈಗರ್ ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್’ ಕಾರ್ಯಕ್ರಮದ 15ನೇ ಆವೃತ್ತಿ ಮೊನ್ನೆಮೊನ್ನೆಯಷ್ಟೇ ಮುಕ್ತಾಯಗೊಂಡಿತು. ‘ಬಿಗ್ ಬಾಸ್ 15′ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆಬಿತ್ತು.’ಬಿಗ್ ಬಾಸ್ 15′ ಕಾರ್ಯಕ್ರಮದಲ್ಲಿ ತೇಜಸ್ವಿ ಪ್ರಕಾಶ್ ವಿನ್ನರ್ ಆಗಿ ಹೊರಹೊಮ್ಮಿದರು.’ಬಿಗ್ ಬಾಸ್ 15’ ಕಾರ್ಯಕ್ರಮದಲ್ಲಿ ತೇಜಸ್ವಿ ಪ್ರಕಾಶ್ ವಿನ್ನರ್ ಆಗಿರುವುದು ಕೆಲವರಿಗೆ ಖುಷಿ ತಂದಿದ್ದರೆ, ಕೆಲವರಿಗೆ ಬೇಸರ ತರಿಸಿದೆ. ಹಾಗ್ನೋಡಿದ್ರೆ, […]

Advertisement

Wordpress Social Share Plugin powered by Ultimatelysocial