ಕೊಡಗಿನಲ್ಲಿ ಹುಲಿ ದಾಳಿ ಹಿನ್ನಲೆ!

ಕೊಡಗಿನಲ್ಲಿ ಹುಲಿ ದಾಳಿ ಹಿನ್ನಲೆ

ಹುಲಿ ಸೆರೆಗೆ ಅರಣ್ಯ ಇಲಾಖೆ ಸಜ್ಜು.

ಮುಂಜಾನೆ 6 ಗಂಟೆಯಿಂದ ಕೂಮಿಂಗ್ ಆರಂಭಿಸಿದ‌ ಅರಣ್ಯ ಇಲಾಖೆ.

ಹುಲಿ ಕಾರ್ಯಚರಣೆಯಲ್ಲಿ 150 ಸಿಬ್ಬಂದಿ ಹಾಗೂ 4 ಆನೆ ಬಳಕೆ.

ಎಂಟು ತಂಡಗಳಾಗಿ ಹುಡುಕಾಟ ‌ನಡೆಸುತ್ತಿರುವ ಅರಣ್ಯ ಇಲಾಖೆ.

ಶೀಘ್ರವಾಗಿ ಹುಲಿಹಿಡಿಯುವಂತೆ ಸ್ಥಳೀಯರ ರೈತ ಸಂಘಟನೆಯ ಒತ್ತಾಯ.

ಹುಲಿ ದಾಳಿ‌ ನಡೆಸಿದ ಸುತ್ತ ಮುತ್ತ ಕೂಬಿಂಗ್ ಆರಂಭಿಸಿದ ಅರಣ್ಯ ಇಲಾಖೆ.

ಹುಲಿ ಹಿಡಿಯಲು ಸರ್ಕಾರದ ಆದೇಶ ಹಿನ್ನೆಲೆ

ಪ್ರತಿಭಟನೆ ಕೈಬಿಟ್ಟ ರೈತರು ಮತ್ತು ಸ್ಥಳೀಯರು

ರಾಜು ಮೃತದೇಹ ಕುಟ್ಟ ಸರ್ಕಾರಿ ಆಸ್ಪತ್ರೆಗೆ ರವಾನೆ

ರಾಜು ಕುಟುಂಬಕ್ಕೆ ಸದ್ಯ ಐದು ಲಕ್ಷ ಪರಿಹಾರ ಚೆಕ್ ವಿತರಣೆ

ಚೂರಿಕಾಡು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾರ್ಯಚರಣೆ

ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಚೂರಿಕಾಡು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾದ ಗಾಲಿ ಜನಾರ್ದನ ರೆಡ್ಡಿ ಇಂದ ಪಾದಯಾತ್ರೆ

Tue Feb 14 , 2023
ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾದ ಗಾಲಿ ಜನಾರ್ದನ ರೆಡ್ಡಿ ಇಂದ ಪಾದಯಾತ್ರೆ ತಾಲೂಕಿನ ವೆಂಕಟರಿಕ್ಯಾಂಪ್‌ನ ಸಿದ್ಧಾಶ್ರಮದಿಂದ ಸೋಮಲಾಪುರದ ಅಂಬಾಮಠದ ಅಂಬಾದೇವಿ ದೇವಸ್ಥಾನದವರೆಗೆ ಫೆ.14 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಲ್ಲಿಕಾರ್ಜುನ ನೆಕ್ಕಂಟಿ ನೇತೃತ್ವದಲ್ಲಿ ಪ್ರಚಾರ ಹಾಗೂ ಬಲವರ್ಧನೆಗಾಗ ವೆಂಕಟರಿಕ್ಯಾಂಪ್‌ನ ಸಿದ್ಧಾಶ್ರಮದಿಂದ ಸೋಮಲಾಪುರದ ಅಂಬಾಮಠದ ಅಂಬಾದೇವಿ ದೇವಸ್ಥಾನದವರೆಗೆ ಫೆ.14 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಪಕ್ಷದ ರಥ ಯಾತ್ರೆಗೆ […]

Advertisement

Wordpress Social Share Plugin powered by Ultimatelysocial