ಕನ್ನಡ ಚಿತ್ರರಂಗಕ್ಕೆ ಮಲೆನಾಡಿನ ಕುವರಿ ̤

ಕನ್ನಡ ಚಿತ್ರಕ್ಕೆ ಮಲೆನಾಡಿನ ಮತ್ತೊಬ್ಬಳು ಕುವರಿ ಪ್ರವೇಶ ವಾಗಿದೆ .ಕನ್ನಡದ “ರೆಡ್ರಮ್ “ಚಿತ್ರದಲ್ಲಿ
ಕುಶಾಲನಗರದ ‘ಮಧುರಾ ಗೌಡ ‘ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಅಲ್ಲದೇ, ಈ ಚಿತ್ರ ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ಹೆಸರಿಡದ ಬಹು ತಾರಾಗಣದ ಬಾರಿ ದೊಡ್ಡ ಬಜೆಟ್ ನ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.
ಹಾಗೆ ಹಲವು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ, ಎಂದು ಮಧುರಾ ತಿಳಿಸಿದ್ದಾರೆ. ಹಲವು ಹೊಸ ನಟಿಯರು ಚಿತ್ರ ರಂಗಕ್ಕೆ ಬರುತಿರುವ ಈ ಸಮಯದಲ್ಲಿ ಮಧುರಾ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಸಿನಿ ರಸಿಕರ ಮನೆ ಮನದಲ್ಲಿ ನೆಲೆಸುವಂತಾಗಲಿ.

ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಿ ತರಭೇತಿ ಪಡೆದಿರುವ ಮಧುರಾ ಕೌಟಿಲ್ಯ ಸಿನಿಮಾ’ಸ್ ಹಾಗೂ ಹನಿ ಚೌಧರಿ ಫಿಲಂ’ಸ್ ಲಾಂಛನದ ದಡಿಯಲ್ಲಿ ಪ್ರಾರಂಭವಾದ “ರೆಡ್ರಮ್ “ಕನ್ನಡ ಚಿತ್ರದಲ್ಲಿ ಯು.ಪಿ.ಯಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಎಂಟಿಸಿ ಚಾಲಕನಿಂದ ಅಜಾಗರೂಕತೆ ಚಾಲನೆ.

Sat Jan 28 , 2023
ಬಿಎಂಟಿಸಿ ಚಾಲಕನಿಂದ ಅಜಾಗರೂಕತೆ ಚಾಲನೆ ನಡುರಸ್ತೆಯಲ್ಲಿ ಯದ್ವಾತದ್ವ ಗಾಡಿ ಚಲಾಯಿಸಿದ ಬಸ್ ಚಾಲಕ ಸ್ಥಳೀಯರಿಂದ BMTC ಚಾಲಕನಿಗೆ ಕ್ಲಾಸ್ ಹೊಸಕೋಟೆ ಕಡೆಗೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಏಕಾಏಕಿ ರೋಡ್ ಡಿವೈಡರ್ ಮೇಲೆ ಬಸ್ಸ್ ಹತ್ತಿಸಿದ ಚಾಲಕ ಓರಿಯನ್ ಅಪ್ಟೌನ್ ಮಾಲ್ ಬಳಿ ಘಟನೆ ಹೀಗಾಗಿ ಗಂಟೆಗಟ್ಟಲೆ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಬಿಎಂಟಿಸಿ ಚಾಲಕನ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial