ಮಹಾರಾಷ್ಟ್ರದ ಗಡಿ ಬೀದರ ಜಿಲ್ಲೆಯಲ್ಲಿ ಮತ್ತೆ ಕರೋನಾ ಅಟ್ಟಹಾಸ,,,,,,,

ಹುಲಸೂರ ಪಟ್ಟಣದಲ್ಲಿ ಒಂದೇ ಕುಟುಂಬದ ಐದು ಜನರಿಗೆ ವಕ್ಕರಿಸಿದ ಕರೋನ,ಮಹಾರಾಷ್ಟ್ರದ ಗಡಿ ಬೀದರ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಒಂದೇ ಕುಟುಂಬದ ಐದು ಜನರಿಗೆ ಕೋವಿಡ್ ಪಾಜಿಟಿವ್ ಬಂದಿರುವ ವರದಿಯಾಗಿದೆ,ತಾಲ್ಲೂಕು ಆಡಳಿತ             ಹಾಗೂ ಆರೋಗ್ಯ ಇಲಾಖೆ ವತಿಯಿಂದ ಅವರ ಮನೆ ಹಾಗೂ ಅವರ ಸುತ್ತ ಮುತ್ತಲ್ಲಿನ ಮನೆಯವರನ್ನು ಮತ್ತು ಆ ಓಣಿಯ 30 ಜನರ ಸ್ಲ್ಯಾಬ್ ಪಡೆದುಕೊಂಡು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕರೋನ ಟೆಸ್ಟ್ ಗೆ ಕಳುಹಿಸಿದ್ದಾರೆ.ಮುನ್ನೆಚ್ಚರಿಕೆಯ ಕ್ರಮವಾಗಿ ನಿನ್ನೆ ಮಧ್ಯಾಹ್ನದ ಹೊತ್ತಿಗೆ ತಾಲ್ಲೂಕು ಆಡಳಿತದಿಂದ ಸಿಲ್ ಡೌನ್ ಮಾಡಲಾಗಿದೆ ಎಂದು ಹುಲಸೂರ ತಹಶಿಲ್ದಾರ್ ಶಿವಾನಂದ ಮೇತ್ರೆ ತಿಳಿಸಿದ್ದಾರೆ‌, ಮುನ್ನೆಚ್ಚರಿಕೆಯ ಕ್ರಮವಾಗಿ ಈ ಸಂದರ್ಭದಲ್ಲಿ ಹುಲಸೂರ ತಹಶಿಲ್ದಾರ ಶಿವಾನಂದ ಮೇತ್ರೆ,ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು,ಪಿ.ಎಸ್.ಐ ಗೌತಮ್‌ ಗುತ್ತೆದಾರ,ಕಂದಾಯ ಅಧಿಕಾರಿಗಳಾದ ಮೌನೇಶ್ವರ ಸ್ವಾಮಿ, ನಾಗರಾಜ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಪುಷ್ಪ ದಿ ರೈಸ್ ಬಾಕ್ಸ್ ಆಫೀಸ್ ಕಲೆಕ್ಷನ್: ಅಲ್ಲು ಅರ್ಜುನ್ ಅಭಿನಯದ ಟಿಕೆಟಿಂಗ್ ಬೂತ್ ಗೆದ್ದು, 300 ಕೋಟಿ ದಾಟಿದೆ;

Tue Jan 4 , 2022
ಅಲ್ಲು ಅರ್ಜುನ್ ಅವರ ಪುಷ್ಪ ದಿ ರೈಸ್ ಬಾಕ್ಸ್ ಆಫೀಸ್‌ನಲ್ಲಿ ತಲೆಬಾಗಲು ನಿರಾಕರಿಸುತ್ತಿದೆ. ಈ ಚಿತ್ರ ವಿಶ್ವಾದ್ಯಂತ 300 ಕೋಟಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಪ್ರಾದೇಶಿಕ ಆವೃತ್ತಿಗಳು ಸ್ಪರ್ಧೆಯ ಹೊರತಾಗಿಯೂ ಗಲ್ಲಾಪೆಟ್ಟಿಗೆಯನ್ನು ಆಳುತ್ತಿವೆ. ಪುಷ್ಪಾ ದಿ ರೈಸ್‌ನ ಹಿಂದಿ ಆವೃತ್ತಿಯು ಅದರ ಮೂರನೇ ವಾರಾಂತ್ಯದಲ್ಲಿ ಪ್ರಬಲವಾಗಿದೆ. ಶನಿವಾರದಂದು ಚಿತ್ರ 6.10 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಒಟ್ಟು ಕಲೆಕ್ಷನ್ 56.69 ಕೋಟಿ ರೂ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, […]

Advertisement

Wordpress Social Share Plugin powered by Ultimatelysocial