KANNADIGA:ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಚಿತ್ರ ಬಿಡುಗಡೆ;

2008ರ ಮುಂಬೈ ದಾಳಿಯ ಹುತಾತ್ಮ, ಕನ್ನಡಿಗ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಬಹುಭಾಷಾ ಫೀಚರ್‌ ಸಿನಿಮಾ “ಮೇಜರ್‌’ ಬಿಡುಗಡೆ ಮೇಲೂ ಕೊರೊನಾ ಛಾಯೆ ಆವರಿಸಿದೆ.

ತೆಲುಗು ನಟ ಅಡವಿ ಶೇಷ್‌ ಅಭಿನಯದ ಈ ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆ ಆಗುವುದರಲ್ಲಿತ್ತು.

ಆದರೆ, ಈಗ ಅದನ್ನು ಮುಂದೂಡಲಾಗಿದ್ದು, ಸದ್ಯದಲ್ಲೇ ಹೊಸ ದಿನಾಂಕ ಪ್ರಕಟಿಸಲಿದ್ದೇವೆ ಎಂದು ಚಿತ್ರತಂಡ ಹೇಳಿದೆ.

ಸಿನಿಮಾದಲ್ಲಿ ಶೋಭಿತಾ ಧುಲಿಪಾಲ, ಸಾಯಿ ಮಂಜ್ರೇಕರ್, ಪ್ರಕಾಶ್‌ರಾಜ್‌, ರೇವತಿ, ಮುರಳಿ ಶರ್ಮಾ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KERALA HIGH COURT:ರಾತ್ರಿ ವೇಳೆ ನ್ಯಾಯಾಲಯ ವಿಚಾರಣೆ ನಡೆಸಿ ಇತಿಹಾಸ ಬರೆದ ಕೇರಳ ಹೈಕೋರ್ಟ್;

Tue Jan 25 , 2022
ಕೊಚ್ಚಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಮೊದಲ ಬಾರಿಗೆ ರಾತ್ರಿ ವೇಳೆ ಪ್ರಕರಣವೊಂದರ ವಿಚಾರಣೆ ನಡೆಸಲಾಗಿದೆ. ಆ ಮೂಲಕ ಕೇರಳ ಹೈಕೋರ್ಟ್ ಇತಿಹಾಸ ಸೃಷ್ಟಿಸಿದೆ. ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗು ನಿಗದಿತ ಶುಲ್ಕವನ್ನು ತೆರಲು ನಿರಾಕರಿಸಿತ್ತು. ರಾತ್ರಿ 11.30ಕ್ಕೆ ಜಸ್ಟೀಸ್ ದೇವನ್ ರಾಮಚಂದ್ರನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ವಿಚಾರಣೆ ನಡೆಸಿ ಉಳಿಸಿಕೊಂಡಿರುವ ಮೊತ್ತ ಸಂದಾಯವಾಗದಿದ್ದಲ್ಲಿ ಹಡಗನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿದರು. ಒಟ್ಟು 2.44 ಕೋಟಿ ರೂ. ಗಳನ್ನು ಹಡಗು ಮಾಲೀಕರು […]

Advertisement

Wordpress Social Share Plugin powered by Ultimatelysocial