ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಪ್ರತಿಮೆಯನ್ನು ಧ್ವಂಸ ಮಾಡಿರುವ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವಂತೆ ಆಗ್ರಹಿಸಿ ಸಂಗೊಳ್ಳಿ ರಾಯಣ್ಣ ಯುವ ವೇದಿಯಿಂದ ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಸಮಾವೇಶಗೊಂಡ ಕುರುಬ ಸಮಾಜದ ಮುಖಂಡರುಗಳು ರಾಜ್ಯಾಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ದೇಶ ಪ್ರೇಮಿ ಸಂಗೊಳ್ಳಿ ರಾಯಣ್ಣರವರ ಪ್ರತಿಮೆಯನ್ನು ದ್ವಂಸ ಗೊಳಿಸಿರುವ ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಆಗ್ರಹಿಸಲಾಯಿತು.ಪ್ರತಿಭಟನೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ನಟ ಪುನೀತ್ ರಾಜ್ ಕುಮಾರ್ ಹಾಗೂ ಸಂಗೊಳ್ಳಿ ರಾಯಣ್ಣರವರ ಭಾವಚಿತ್ರದೊಂದಿಗೆ ಮೆರವಣಿಗೆ ಸಾಗಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರ ಸಿಎಂ ಅವರೇ ನಿಮ್ಮ ರಾಜಕೀಯ ನಿಮ್ಮ ರಾಜ್ಯದಲ್ಲಿ ಇಟ್ಕೊಳ್ಳಿ. ಇಲ್ಲಿ ಮೂಗು ತೊರಿಸಲು ಬರಬೇಡಿ:ಹೆಚ್‌ ಡಿಕೆ

Tue Dec 21 , 2021
ಎರಡ್ಮೂರು ದಿನಗಳ ಬೆಳಗಾವಿ ನಗರದ ಗಲಭೆಗಳಿಗೆ ರಾಯಣ್ಣ ಮೂರ್ತಿ ವಿರೂಪ ಮಾಡಿದ್ದ ಕಾರಣ  ಕೆಲ ಕಿಡಗೇಡಿಗಳ ಕೆಲಸ ಕಾರಣವಾಗಿತ್ತು ಎಂದು ಬೆಳಗಾವಿಯ ಅನಗೋಳದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ…ನಾನು ಮೊದಲ ಭಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಿದ್ದೆ.೨೦೦೬ ರಲ್ಲಿ ಪ್ರತಿಭಟನೆ ಮಾಡೋಕೆ ಅವಕಾಶ ನೀಡಿದ್ದೆ.ಅವಗಾಲೇ ನಾವು ಅಧಿವೇಶನ ನಡೆಸಲು ತಿರ್ಮಾನಿಸಿದ್ದೆವು.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅವಾಗ ನಮಗೆ ಮರಾಠಿಗರು ನಮಗೆ ಸೌಹಾರ್ದತೆ ನೀಡಿದ್ದರು.ನಾವು ಅಣ್ತಮ್ಮಂದಿತ ರೀತಿ ಬದುಕುಬೇಕು. ಅದನ್ನ […]

Advertisement

Wordpress Social Share Plugin powered by Ultimatelysocial