ನಟಿ ತಾರಾ ಗರ್ಭಿಣಿ: ಫೋಟೋಗಳು ವೈರಲ್!

ಬೆಂಗಳೂರು: ಹಿರಿಯ ನಟಿ ತಾರಾ ಮತ್ತೆ ಗರ್ಭಿಣಿಯಾಗಿದ್ದಾರಂತೆ!ಅವರ ಉಬ್ಬು ಹೊಟ್ಟೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಆದರೆ ತಾರಾ ಗರ್ಭಿಣಿಯಾಗಿರುವುದು ನಿಜ ಜೀವನದಲ್ಲಿ ಅಲ್ಲ. ಅವರು ಉಸಿರೇ ಉಸಿರೇ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಗರ್ಭಿಣಿಯ ಪಾತ್ರ ಮಾಡುತ್ತಿದ್ದಾರೆ.ಆದರೆ ಪಕ್ಕಾ ಗರ್ಭಿಣಿಯಂತೇ ಉಬ್ಬ ಹೊಟ್ಟೆಯ ಜೊತೆಗೆ ಅವರ ಫೋಟೋಗಳು ನೋಡಿದ ಅಭಿಮಾನಿಗಳು ಅವರು ನಿಜವಾಗಿಯೂ ಎರಡನೆಯ ಬಾರಿಗೆ ಗರ್ಭಿಣಿಯಾಗಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲಿಮಿನೇಟರ್‌ನಲ್ಲಿ ಆರ್ ಸಿಬಿ ವಿರುದ್ಧ ಲಕ್ನೊ ಸೋಲಿಗೆ "ಸ್ಪಷ್ಟ" ಕಾರಣಗಳ ಪಟ್ಟಿ ಮಾಡಿದ ರಾಹುಲ್

Thu May 26 , 2022
  ಕೋಲ್ಕತಾ: ಐಪಿಎಲ್ ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 14 ರನ್‌ಗಳ ಸೋಲಿಗೆ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ತಂಡದ ಕಳಪೆ ಫೀಲ್ಡಿಂಗ್ ಅನ್ನು ದೂಷಿಸಿದರು. ಆದರೆ ರಜತ್ ಪಾಟಿದಾರ್ ಅವರ ಅದ್ಭುತ ಶತಕವು ಎರಡು ತಂಡಗಳ ನಡುವಿನ ವ್ಯತ್ಯಾಸಕ್ಕೆ ಕಾರಣವಾಗಿದೆ ಎಂಬುದನ್ನು ಒಪ್ಪಿಕೊಂಡರು.28 ವರ್ಷದ ಇಂದೋರ್‌ನ ಪಾಟಿದಾರ್ 54 ಎಸೆತಗಳಲ್ಲಿ 112 ರನ್ ಗಳಿಸಿ ಏಕಾಂಗಿಯಾಗಿ ಐಪಿಎಲ್ ಎಲಿಮಿನೇಟರ್ ನಲ್ಲಿ ಆರ್ ಸಿಬಿಗೆ […]

Advertisement

Wordpress Social Share Plugin powered by Ultimatelysocial