ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರೋ ಬ್ರಿಗೇಡ್ ರೋಡ್, ಎಮ್‌ಜಿ ರೋಡ್..

ಈ‌ ಬಾರಿ ಬ್ರಿಗೇಡ್, ಎಮ್ ಜಿ ರೋಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ಸಾಧ್ಯತೆ..

ಹೀಗಾಗಿ ಈ ಬಾರಿ ಹೊಸ ಪ್ಲಾನ್ ಹಾಕಿ ಸೆಲೆಬ್ರೇಷನ್ ಕಂಟ್ರೋಲ್ ಮಾಡಲಿರೋ ಸೆಂಟ್ರಲ್ ಡಿಸಿಪಿ..!

#3 ಪ್ಲಾನ್ ಮೂಲಕ ಸೆಲೆಬ್ರೇಷನ್ ಕಂಟ್ರೋಲ್ ಮಾಡಲು ಶ್ರೀನಿವಾಸ್ ಗೌಡ ಚಿಂತನೆ..

ಪೊಲೀಸ್ ಇಲಾಖೆ ಹಿಸ್ಟರಿಯಲ್ಲೇ ಹೊಸ ಸ್ಟೈಲ್‌ನಲ್ಲಿ ಭದ್ರತೆಗೆ ಪ್ಲಾನ್..!

ಸಿನಿಮಾ‌ ಸ್ಟೈಲ್ ನಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆಗೆ ಚಿಂತನೆ..

ಹಾಗಾದ್ರೆ ಏನದು ಸೆಂಟ್ರಲ್ ಡಿಸಿಪಿ ಪ್ಲಾನ್..?

ಈ‌ ಬಗ್ಗೆ ಕಂಪ್ಲೀಟ್ ಡೀಟೇಲ್ಸ್  ಸ್ಪಿಡ್‌ ನ್ಯಸ್ ನಲ್ಲಿ..

Umbrella Camp, Pickup Staff, high-tech Drone ನಿಂದ ಬ್ರಿಗೇಡ್, ಎಮ್ ಜಿ ರೋಡ್ ನಲ್ಲಿರಲಿದೇ ಬಂದೋಬಸ್ತ್..!

ಯುವತಿಯರಿಗೆ ಸೇಫ್ಟಿ, ಗಲಾಟೆ, ಗಿಲಾಟೆ ಏನೂ ಆಗದಂತೆ ನೋಡಿಕೊಳ್ಳಲು ಪರ್ಫೆಕ್ಟ್ ಪ್ಲಾನಿಂಗ್..!

#1 Police Umbrella Camp:-

ಬ್ರಿಗೇಡ್, ಎಮ್ ಜಿ ರಸ್ತೆಯ ಪ್ರತೀ ನೂರು ಮೀಟರ್ ಗೆ Umbrella Camp..!

ಪೊಲೀಸ್ ಸ್ಟಿಕ್ಕರ್ ದೊಡ್ಡ ಅಂಬ್ರೇಲಾ ಕ್ಯಾಂಪ್ ಸ್ಥಾಪನೆ..

ಐದು ಜನ‌ ಸ್ಟಾಫ್, ನಾಲ್ವರು ಸಿಬ್ಬಂದಿ ಓರ್ವ ಮಹಿಳೆ ಸಿಬ್ಬಂದಿಯಿರೋ ಕ್ಯಾಂಪ್..

ಬರೀ ಅಂಬ್ರೆಲ್ಲಾ ಕ್ಯಾಂಪ್ ನೋಡಿಯೇ ಅಲ್ಲಿರೋರಿಗೆ ಧೈರ್ಯ ಬರಬೇಕು..!

ಕೃತ್ಯ ಮಾಡೋ ಪ್ಲಾನ್ ನಲ್ಲಿರೋರಿಗೆ ಭಯ ಹುಟ್ಟಬೇಕು..

ಸೇಫ್ಟಿ, ಗಲಾಟೆ ವಿಚಾರವಾಗಿ ಪ್ರತೀ ನೂರು ಮೀಟರ್ ಗೂ Umbrella Camp ಅಳವಡಿಕೆ..

ಅದ್ರಲ್ಲಿ ಐದು ಜನ ಸಿಬ್ಬಂದಿ ಇರ್ತಾರೆ..

ಏನೇ ಸಮಸ್ಯೆ ಆದ್ರು ಕೂಡಲೇ ಪೊಲೀಸರು ಅಲರ್ಟ್ ಆಗ್ತಾರೆ..

ಯುವತಿಯರಿಗೆ ಏನಾದ್ರು ಸಮಸ್ಯೆ, ಮೊಬೈಲ್ ಸಮಸ್ಯೆಯಾದ್ರೂ ಅಲ್ಲಿನ ಸಿಬ್ಬಂದಿ ಮೂಲಕ ಸಮಸ್ಯೆ ಬಗೆಹರಿಯುತ್ತೆ..

#2 High-tech Drone

ಸೆಲೆಬ್ರೇಷನ್ ವೇಳೆ ನಿಮ್ಮ ಮೇಲಿರಲಿದೆ ಹೈಟೆಕ್ ಡ್ರೋನ್ ಗಳ ಕಣ್ಣು..!

ಬ್ರಿಗೆಡ್ ರೋಡ್, ಎಮ್ ಜಿ ರೋಡ್ ಸುತ್ತಾಮುತ್ತಾ ಹಾರಾಡಲಿವೆ ಹೈ ಟೆಕ್ ಡ್ರೋಣ್ ಗಳು..

ಎಂಟಕ್ಕೂ ಹೆಚ್ಚು ಹೈಟೆಕ್ ಡ್ರೋಣ್ ಹಾರಾಟ..

ಸೆಲೆಬ್ರೇಷನ್ ವೇಳೆ ಪ್ರತೀ ಮೂಲೆಯೂ ಕವರ್ ಮಾಡಲಿರೋ ಡ್ರೋಣ್ ಗಳು..

#3 Pickup Staff..

ಸೆಲೆಬ್ರೇಷನ್ ವೇಳೆ ಎಲ್ಲರ ಮೇಲೂ ಕಣ್ಣಿಡಲಿದೆ ಪಿಕಪ್ ಸ್ಟಾಫ್..

ಮಫ್ತಿಯಲ್ಲಿ ವಿಶೇಷ ತಂಡ ರಚನೆ..

ಒಂದೊಂದು ಸೆಕ್ಟರ್ ನಲ್ಲಿ ಓರ್ವ ಸಿಬ್ಬಂದಿಯಿಂದ ಅಬ್ಸರ್ವೇಷನ್..

ಪಬ್, ರೆಸ್ಟೋರೆಂಟ್ ಬಾಡಿಗಾರ್ಡ್ ಗಳಿಗೂ ಫಿಲ್ಡ್ ಗೆ ಇಳಿಯಲು ಸೂಚನೆ..

ಪಬ್ ಮುಂದೆ ಫುಟ್ ಪಾತ್ ಮೇಲೆ ನಿಂತು ಪೊಲೀಸಿಂಗ್ ರೀತೀಲೇ ಕಂಟ್ರೋಲ್ ಗೆ ಸೂಚನೆ..

ಏನೇ ಗಲಾಟೆ, ಜಗಳ ಆದ್ರೂ ತಡೆಯೋಕೆ ಟ್ರೈನಿಂಗ್ ನೀಡಲಿರೋ ಪೊಲಿಸ್..

Extra Staff plan – B

ಸೆಕ್ಯೂರಿಟಿ ಏಜೆನ್ಸಿಗಳಿಗೂ ಕಾಂಟ್ಯಾಕ್ಟ್ ಮಾಡ್ತಿರೋ ಡಿಸಿಪಿ..

ಯಾರ್ಯಾರು ವಾಲೆಂಟರ್ ಆಗಿ ಬರ್ತಾರೆ ಅವರಿಗೆ ಅವಕಾಶ..

ಪೊಲೀಸರ ಜೊತೆ ಸಹಕಾರ ನೀಡಲು ಮನವಿ..

ಸೆಲೆಬ್ರೇಷನ್ ವೇಳೆ ಪೊಲೀಸರ ಜೊತೆ ಸೆಕ್ಯೂರಿಟಿ ಗಳಿಗೂ ಕೆಲಸ..!

ಕ್ಯಾಬ್ ಡ್ರೈವರ್ ಗಳಿಗೂ ಗೈಡ್ ಲೈನ್ಸ್ ನೀಡಿರೋ ಡಿಸಿಪಿ..

ಸೆಲೆಬ್ರೇಷನ್ ಮುಗಿದ ಮೇಲೆ ಯಾವುದೇ ಜಗಳ, ಗಲಾಟೆಯಾಗದಂತೆ ನೋಡಿಕೊಳ್ಳಲು ಸೂಚನೆ..

ಪಾರ್ಟಿ ವೇಳೆ ಕುಡಿದು ಬರೋ ಯುವಕ-ಯುವತಿಯರ ಜೊತೆ ಸರಿಯಾಗಿ ನಡೆದುಕೊಳ್ಳುವಂತೆ ವಾರ್ನಿಂಗ್..

ಏನೇ ಅನುಮಾಸ್ಪದವಾಗಿ ಕಂಡು ಬಂದ್ರೂ ಪೊಲೀಸರಿಗೆ ಮಾಹಿತಿ ತಿಳಿಸ್ಬೇಕು..

ಪ್ರತಿಷ್ಠಿತ ಕಾಲೇಜಿನ ವಾಯ್ಸ್ ಪ್ರೆಸಿಡೆಂಟ್ ವಿರುದ್ಧ ಹಲ್ಲೆ ಆರೋಪ.

ಕಾಲೇಜು ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ, ಪ್ರತಿಭಟನೆ ಮಾಡಿದ್ದ ಯುವಕನ ಮೇಲೆ ಹಲ್ಲೆ ಆರೋಪ.

ಪ್ರೆಸಿಡೆನ್ಸಿ ಕಾಲೇಜು ವಾಯ್ಸ್ ಪ್ರೆಸಿಡೆಂಟ್ ಸಲ್ಮಾನ್ ವಿರುದ್ಧ ಹಲ್ಲೆ ಆರೋಪ.

ರಾಜನಕುಂಟೆ ಬಳಿ ಇರೋ ಪ್ರೆಸಿಡೆನ್ಸಿ ಕಾಲೇಜ್.

NSUI ನ್ಯಾಶನಲ್ ಕೋ ಆರ್ಡಿನೇಟರ್ ಫಾಹದ್ ಎಂಬಾತನಿಂದ ಆರೋಪ.

ಜನವರಿಯಲ್ಲಿ ಪ್ರೆಸಿಡೆನ್ಸಿ ಕಾಲೇಜು ವಿರುದ್ಧ ಪ್ರತಿಭಟನೆ ಮಾಡಿದ್ದ ಫಾಹದ್.

ಪರೀಕ್ಷೆ ಮುಂದೂಡಿಕೆ ವಿಚಾರವಾಗಿ ವಿದ್ಯಾರ್ಥಿಗಳ ಪರ ಪ್ರತಿಭಟನೆ.

ಅದೇ ದ್ವೇಷದಲ್ಲಿ ಹಲ್ಲೆ ಮಾಡಿ, ಬೆದರಿಕೆ ಆರೋಪ.

ಇತ್ತೀಚೆಗೆ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಫಿಫಾ ವರ್ಡ್ ಕಪ್ ಮ್ಯಾಚ್ ನೋಡೋಕೆ ಬಂದಿದ್ದ ಫಾಹದ್.

ಈ ವೇಳೆ ಸಲ್ಮಾನ್ ನಿಂದ ಹಲ್ಲೆ ಮಾಡಿ ಬೆದರಿಕೆ.

ನನ್ನ ಕಾಲೇಜು ವಿರುದ್ಧ ಪ್ರತಿಭಟನೆ ಮಾಡ್ತೀಯಾ ಎಂದು ಗೂಂಡಾಗಿರಿ ಆರೋಪ.

ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿರೋ ಫಾಹದ್.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿರೋ ಪೊಲೀಸರು.

ಪ್ರತಿಷ್ಠಿತ ಕಾಲೇಜಿನ ವಾಯ್ಸ್ ಪ್ರೆಸಿಡೆಂಟ್ ವಿರುದ್ಧ ಹಲ್ಲೆ ಆರೋಪ.

ಕಾಲೇಜು ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ, ಪ್ರತಿಭಟನೆ ಮಾಡಿದ್ದ ಯುವಕನ ಮೇಲೆ ಹಲ್ಲೆ ಆರೋಪ.

ಪ್ರೆಸಿಡೆನ್ಸಿ ಕಾಲೇಜು ವಾಯ್ಸ್ ಪ್ರೆಸಿಡೆಂಟ್ ಸಲ್ಮಾನ್ ವಿರುದ್ಧ ಹಲ್ಲೆ ಆರೋಪ.

ರಾಜನಕುಂಟೆ ಬಳಿ ಇರೋ ಪ್ರೆಸಿಡೆನ್ಸಿ ಕಾಲೇಜ್.

NSUI ನ್ಯಾಶನಲ್ ಕೋ ಆರ್ಡಿನೇಟರ್ ಫಾಹದ್ ಎಂಬಾತನಿಂದ ಆರೋಪ.

ಜನವರಿಯಲ್ಲಿ ಪ್ರೆಸಿಡೆನ್ಸಿ ಕಾಲೇಜು ವಿರುದ್ಧ ಪ್ರತಿಭಟನೆ ಮಾಡಿದ್ದ ಫಾಹದ್.

ಪರೀಕ್ಷೆ ಮುಂದೂಡಿಕೆ ವಿಚಾರವಾಗಿ ವಿದ್ಯಾರ್ಥಿಗಳ ಪರ ಪ್ರತಿಭಟನೆ.

ಅದೇ ದ್ವೇಷದಲ್ಲಿ ಹಲ್ಲೆ ಮಾಡಿ, ಬೆದರಿಕೆ ಆರೋಪ.

ಇತ್ತೀಚೆಗೆ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಫಿಫಾ ವರ್ಡ್ ಕಪ್ ಮ್ಯಾಚ್ ನೋಡೋಕೆ ಬಂದಿದ್ದ ಫಾಹದ್.

ಈ ವೇಳೆ ಸಲ್ಮಾನ್ ನಿಂದ ಹಲ್ಲೆ ಮಾಡಿ ಬೆದರಿಕೆ.

ನನ್ನ ಕಾಲೇಜು ವಿರುದ್ಧ ಪ್ರತಿಭಟನೆ ಮಾಡ್ತೀಯಾ ಎಂದು ಗೂಂಡಾಗಿರಿ ಆರೋಪ.

ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿರೋ ಫಾಹದ್.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿರೋ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಅನಸೂಯ ಜಹಗೀರದಾರ ಅವರು ಸಂಗೀತ ಮತ್ತು ಸಾಹಿತ್ಯಲೋಕದಲ್ಲಿ ಕ್ರಿಯಾಶೀಲರಾಗಿದ್ದಾರೆ.

Thu Dec 22 , 2022
ಆತ್ಮೀಯರಾದ ಅನಸೂಯ ಜಹಗೀರದಾರ ಅವರು ಸಂಗೀತ ಮತ್ತು ಸಾಹಿತ್ಯಲೋಕದಲ್ಲಿ ಕ್ರಿಯಾಶೀಲರಾಗಿದ್ದಾರೆ.ಅನಸೂಯ ಜಹಗೀರದಾರ ಅವರ ಜನ್ಮದಿನ ಡಿಸೆಂಬರ್ 19. ಕೊಪ್ಪಳದವರಾದ ಅನಸೂಯ ಜಹಗೀರದಾರ ಎಂ.ಎ., ಬಿ. ಇಡಿ ಪದವಿ ಪಡೆದು ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲ್ಲೂಕಿನ ಬೇವೂರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತರಾದ ಅನಸೂಯ ಜಹಗೀರದಾರ ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಸಾಧಿಸಿದ್ದಾರೆ. ಅವರು ಅನೇಕ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ […]

Advertisement

Wordpress Social Share Plugin powered by Ultimatelysocial