ಫೆಬ್ರುವರಿಯಲ್ಲಿ ಓಮಿಕ್ರಾನ್‌ ಹಾವಳಿ ಹೆಚ್ಚಾಗುತ್ತಾ?   

 

ಡೆಲ್ಟಾ ಹಾವಳಿ ಮುಗಿದ ಮೇಲೆ ಈಗ,  ಓಮಿಕ್ರಾನ್‌ ಹಾವಳಿ ಹೆಚ್ಚಾಗುತ್ತಿದೆ. ಎಸ್‌ ಕಳೆದ ಎರಡು ಅಲೆ ನವೆಂಬರ್‌ – ಡಿಸೆಂಬರ್‌ ನಲ್ಲಿ ಪ್ರಾರಂಭಗೊಂಡು  ಫೆಬ್ರುವರಿ ಮಾರ್ಚ್‌ ನಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಈಗ ಅದೇ ಮಾದರಿಯಲ್ಲಿ  ಓಮಿಕ್ರಾನ್‌ ಕೂಡ ನವೆಂಬರ್‌- ಡಿಸೆಂಬರ್‌ ಹಂತದಲ್ಲಿ ಪ್ರಾರಂಭವಾಗಿ ಈಗ ಫೆಬ್ರುವರಿ ಹಂತದಲ್ಲಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು     ಕಾನ್ಫುರದ ಐಐಟಿ ವಿಜ್ಞಾನಿಗಳು ಸ್ಪೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಿ ನೌಕರರಿಗೆ ಉತ್ತಮ ಆರೋಗ್ಯ ಸೇವೆ: ಸಿ.ಎಸ್.ಷಡಾಕ್ಷರಿ

Fri Dec 24 , 2021
ಶಹಾಪುರ: ‘ಸರ್ಕಾರಕ್ಕೆ ಮುಜುಗರ ತರದೆ, ಹೋರಾಟದ ಹಾದಿ ತುಳಿಯದೇ ಶೇ 90ರಷ್ಟು ಬೇಡಿಕೆಗಳನ್ನು ಈಡೇರಿಸಿಕೊಂಡ ತೃಪ್ತಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಇದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ನಗರದಲ್ಲಿ ಗುರುವಾರ ಶಹಾಪುರ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬೆಳ್ಳಿ ಮಹೋತ್ಸವ ಅಂಗವಾಗಿ ನಡೆದ ಎನ್‌ಜಿಒ ಕಾಲೊನಿಗೆ ‘ಭೀಮರೆಡ್ಡಿ ಬೈರೆಡ್ಡಿ ಕಾಲೊನಿ’ ಎಂಬ ನಾಮಕರಣ, ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ […]

Advertisement

Wordpress Social Share Plugin powered by Ultimatelysocial