ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ;

ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಸಾಮಾನ್ಯವಾಗಿ ಪ್ರತಿದಿನ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಆದರೆ, ರಾಜ್ಯ ರಾಜಧಾನಿಯಲ್ಲಿ ಮಾತ್ರ ಈ ವರ್ಷ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಉಳಿದ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಇಂಧನ ದರದಲ್ಲಿ ವ್ಯತ್ಯಾಸವಾಗುತ್ತಿದೆ.

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ – 101.30 ರೂ. (22 ಪೈಸೆ ಏರಿಕೆ)

ಬೆಂಗಳೂರು – 100.58 ರೂ. (00)

ಬೆಂಗಳೂರು ಗ್ರಾಮಾಂತರ – 100.22 ರೂ. (43 ಪೈಸೆ ಇಳಿಕೆ)

ಬೆಳಗಾವಿ – 100.32 ರೂ. (26 ಪೈಸೆ ಇಳಿಕೆ)

ಬಳ್ಳಾರಿ – 102.52 (1.05 ಪೈಸೆ ಇಳಿಕೆ)

ಬೀದರ್ – 101.19 ರೂ. (7 ಪೈಸೆ ಏರಿಕೆ)

ಬಿಜಾಪುರ – 100.28 ರೂ. (41 ಪೈಸೆ ಇಳಿಕೆ)

ಚಾಮರಾಜನಗರ – 100.71 ರೂ. (4 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ – 100.58 ರೂ. (00)

ಚಿಕ್ಕಮಗಳೂರು – 101.59 ರೂ. (37 ಪೈಸೆ ಇಳಿಕೆ)

ಚಿತ್ರದುರ್ಗ – 102.42 ರೂ. (39 ಪೈಸೆ ಏರಿಕೆ)

ದಕ್ಷಿಣ ಕನ್ನಡ – 99.90 ರೂ. (21 ಪೈಸೆ ಇಳಿಕೆ)

ದಾವಣಗೆರೆ – 102.43 ರೂ. (20 ಪೈಸೆ ಇಳಿಕೆ)

ಧಾರವಾಡ – 100.31 ರೂ. (00)

ಗದಗ – 100.87 ರೂ. (00)

ಗುಲಬರ್ಗ – 100.28 ರೂ. (30 ಪೈಸೆ ಇಳಿಕೆ)

ಹಾಸನ – 100.53 ರೂ. (14 ಪೈಸೆ ಏರಿಕೆ)

ಹಾವೇರಿ – 101.49 ರೂ. (49 ಪೈಸೆ ಏರಿಕೆ)

ಕೊಡಗು – 101.89 ರೂ. (19 ಪೈಸೆ ಇಳಿಕೆ)

ಕೋಲಾರ – 100.27 ರೂ. (54 ಪೈಸೆ ಇಳಿಕೆ)

ಕೊಪ್ಪಳ- 101.66 ರೂ. (11 ಪೈಸೆ ಇಳಿಕೆ)

ಮಂಡ್ಯ – 100.33 ರೂ. (5 ಪೈಸೆ ಇಳಿಕೆ)

ಮೈಸೂರು – 100.08 ರೂ. (73 ಪೈಸೆ ಇಳಿಕೆ)

ರಾಯಚೂರು – 101.40 ರೂ. (55 ಪೈಸೆ ಏರಿಕೆ)

ರಾಮನಗರ – 101.06 ರೂ. (00)

ಶಿವಮೊಗ್ಗ – 102.10 ರೂ. (1 ಪೈಸೆ ಇಳಿಕೆ)

ತುಮಕೂರು – 101.09 ರೂ. (2 ಪೈಸೆ ಇಳಿಕೆ)

ಉಡುಪಿ – 99.86 ರೂ. (22 ಪೈಸೆ ಇಳಿಕೆ)

ಉತ್ತರ ಕನ್ನಡ – 102.56 ರೂ (30 ಪೈಸೆ ಇಳಿಕೆ)

ಯಾದಗಿರಿ – 101.03 ರೂ. (00)

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.68

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ – 84.68

ಬೆಳಗಾವಿ – 84.80

ಬಳ್ಳಾರಿ – 85.89

ಬೀದರ್ – 85.58

ಬಿಜಾಪುರ – 84.76

ಚಾಮರಾಜನಗರ – 85.12

ಚಿಕ್ಕಬಳ್ಳಾಪುರ – 85.01

ಚಿಕ್ಕಮಗಳೂರು – 86.82

ಚಿತ್ರದುರ್ಗ – 86.55

ದಕ್ಷಿಣ ಕನ್ನಡ – 84.36

ದಾವಣಗೆರೆ – 86.55

ಧಾರವಾಡ – 84.79

ಗದಗ – 85.29

ಗುಲಬರ್ಗ – 84.77

ಹಾಸನ – 84.84

ಹಾವೇರಿ – 85.85

ಕೊಡಗು – 86.06

ಕೋಲಾರ – 84.73

ಕೊಪ್ಪಳ- 86.01

ಮಂಡ್ಯ – 84.79

ಮೈಸೂರು – 84.56

ರಾಯಚೂರು – 85.79

ರಾಮನಗರ – 85.45

ಶಿವಮೊಗ್ಗ – 86.30

ತುಮಕೂರು – 85.35

ಉಡುಪಿ – 84.33

ಉತ್ತರ ಕನ್ನಡ – 86.77

ಯಾದಗಿರಿ – 85.44

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'37 ಮತ್ತು ಕೌಂಟಿಂಗ್': ಕ್ರಿಸ್ಟಿಯಾನೋ ರೊನಾಲ್ಡೊ ಪಾಲುದಾರ ಜಾರ್ಜಿನಾ ರೊಡ್ರಿಗಸ್ ಅವರೊಂದಿಗೆ ಜನ್ಮದಿನವನ್ನು ಆಚರಿಸುತ್ತಾರೆ

Sun Feb 6 , 2022
  ಕ್ರಿಸ್ಟಿಯಾನೋ ರೊನಾಲ್ಡೊ ಫೆಬ್ರವರಿ 5, 2022 ರಂದು 37 ವರ್ಷಕ್ಕೆ ಕಾಲಿಟ್ಟರು, ಆದರೆ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಪೋರ್ಚುಗೀಸ್ ತಾರೆಯು ಫುಟ್‌ಬಾಲ್‌ನ ಅತ್ಯುನ್ನತ ಮಟ್ಟದಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ರೊನಾಲ್ಡೊ ತನ್ನ ಕ್ಲಬ್‌ನೊಂದಿಗೆ ಕಹಿಯಾದ FA ಕಪ್ ನಿರ್ಗಮನದ ನಂತರ ತನ್ನ ಜನರ ಸೌಕರ್ಯದ ನಡುವೆ ತನ್ನ ಕುಟುಂಬದೊಂದಿಗೆ ತನ್ನ ದಿನವನ್ನು ಆಚರಿಸಿದನು. ರೊನಾಲ್ಡೊ ಮೊದಲಾರ್ಧದಲ್ಲಿ ಪೆನಾಲ್ಟಿಯನ್ನು ತಪ್ಪಿಸಿಕೊಂಡರು ಮತ್ತು ಮಿಡಲ್ಸ್‌ಬರೋ ವಿರುದ್ಧದ ಪಂದ್ಯವು ಪೆನಾಲ್ಟಿಗಳಿಗೆ ಹೋಯಿತು, ಅಲ್ಲಿ ಯುನೈಟೆಡ್ […]

Advertisement

Wordpress Social Share Plugin powered by Ultimatelysocial