ಮನೆಯಲ್ಲಿಯೇ ಸುಲಭವಾಗಿ ಪೆಡಿಕ್ಯೂರ್!

ಪಾದಗಳನ್ನು ಸುಂದರಗೊಳಿಸುವ ಪ್ರಕ್ರಿಯೆಯನ್ನು ಪೆಡಿಕ್ಯೂರ್ ಎನ್ನಲಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಪೆಡಿಕ್ಯೂರ್ ಮಾಡಿಕೊಳ್ಳಬಹುದು. ಇದರಲ್ಲಿ ಪಾದಗಳನ್ನು ಸ್ವಚ್ಛ ಗೊಳಿಸಲಾಗುತ್ತದೆ. ಪಾದಗಳ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲಾಗುತ್ತದೆ. ಉಗುರುಗಳ ಸೌಂದರ್ಯ ಹೆಚ್ಚಿಸಲಾಗುತ್ತದೆ.

ಮೊದಲು ಕಾಲುಗುರಿನ ಬಣ್ಣವನ್ನು ತೆಗೆಯಿರಿ. ಇದರ ನಂತರ ಒಂದು ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರನ್ನು ಹಾಕಿ, ಪಾದಗಳನ್ನು ಪ್ಯೂಮಿಕ್ ಕಲ್ಲಿನಿಂದ ಉಜ್ಜಿ ಮತ್ತು ಪಾದಗಳ ಸತ್ತ ಚರ್ಮವನ್ನು ತೆಗೆದು ಹಾಕಿ.

ಪಾದವನ್ನು 15 ನಿಮಿಷ ನೆನೆಸಿಟ್ಟ ನಂತ್ರ ಹತ್ತಿ ಬಟ್ಟೆಯಿಂದ ಸ್ವಚ್ಛಗೊಳಿಸಿ. ಉಗುರನ್ನು ಸ್ವಚ್ಛಗೊಳಿಸಿ ಉಗುರಿಗೆ ಬಣ್ಣ ಹಚ್ಚಿ. ಕಾಲುಗಳಿಗೆ ಮಾಯಿಶ್ಚರೈಸರ್ ಬಳಸಿ ಮಸಾಜ್ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕುಡಿತದ ಜನರು ಕೆಟ್ಟ ಭಾಷಣ ಮಾಡುತ್ತಾರೆ', ವಾರ್ಷಿಕೋತ್ಸವದಂದು ಮದುವೆಯ ದಿನವನ್ನು ನೆನಪಿಸಿಕೊಂಡ ಸನ್ನಿ ಲಿಯೋನ್!

Sun Apr 10 , 2022
ಬಾಲಿವುಡ್ ನಟಿ ಸನ್ನಿ ಲಿಯೋನ್ ಶನಿವಾರ (ಏಪ್ರಿಲ್ 9) ಡೇನಿಯಲ್ ವೆಬರ್ ಅವರೊಂದಿಗೆ 11 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ನಟಿ Instagram ಗೆ ಕರೆದೊಯ್ದರು ಮತ್ತು ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ತಮ್ಮ D-ದಿನದ ಥ್ರೋಬ್ಯಾಕ್ ಚಿತ್ರದೊಂದಿಗೆ ಚಿಕಿತ್ಸೆ ನೀಡಿದರು. ಹೃತ್ಪೂರ್ವಕ ಟಿಪ್ಪಣಿಯನ್ನು ಬರೆಯುತ್ತಾ, ಸನ್ನಿ ಅವರು ಮತ್ತು ಡೇನಿಯಲ್ ತಮ್ಮ ವಿವಾಹದ ಸಮಯದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ತೆರೆದುಕೊಂಡರು. ಅವರು ಸೀಮಿತ ಹಣಕಾಸು, ವಿಫಲವಾದ ವ್ಯವಸ್ಥೆಗಳು ಮತ್ತು […]

Advertisement

Wordpress Social Share Plugin powered by Ultimatelysocial