ಕೆನಡಾದ ನ್ಯಾಟೋ ಕಣ್ಗಾವಲು ಪಡೆಯ ಮಿಲಿಟರಿ ಹೆಲಿಕ್ಯಾಪ್ಟರ್ ಕಾಣೆಯಾಗಿದೆ ಎಂದು ಕೆನಡಾ ಸಶಸ್ತ್ರ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿ ಮತ್ತು ಗ್ರೀಸ್ ನಡುವಿನ ಸಮುದ್ರದ ಮೇಲೆ ಗಸ್ತು ಕೆಲಸ ನಿರ್ವಹಿಸುತ್ತಿತ್ತು. ಇದೇ ವೇಳೆ ಕಾರ್ಯಾಚರಣೆಯಲ್ಲಿ ಕಣ್ಮರೆಯಾಗಿದೆ ಎನ್ನಲಾಗಿದೆ. ಈ ಹೆಲಿಕ್ಯಾಪ್ಟರನ್ನು ಕೆನಡಾದ ಫ್ರೀಗೇಟ್ ಫ್ರೆಡೆರಿಕ್ಟನ್ ಗೆ ನಿಯೋಜನೆ ಮಾಡಲಾಗಿತ್ತು. ‘ನಮ್ಮ ಸಿಹೆಚ್-೧೪೮ ಸೈಕ್ಲೋನ್ ಹೆಲಿಕಾಪ್ಟರಗಳನ್ನು ಗುಣಮಟ್ಟ ಅಭಿವೃದ್ದಿ ಮಾಡುವ ಪರಿಸ್ಥಿತಿ ಇದೆ. ಹೀಗಾಗಿ ಹೆಚ್ಎಂಸಿಎಸ್ ಫ್ರೆಡೆರಿಕ್ಟನಲ್ಲಿ ನಿಯೋಜನೆ ಮಾಡಿದ್ವಿ. ಸದ್ಯ […]

ಚೆಸ್ ಆಟ ಎಂದರೆ ಬುದ್ಧಿವಂತಿಕೆಯ ಆಟ. ಚೆಸ್ ಪ್ರಿಯರಿಗೆ ಚೆಕ್‌ಮೇಟ್ ಪದದ ಪರಿಚಯ ಇದ್ದೇ ಇರುತ್ತದೆ. ಯಾಕಪ್ಪಾ ಇದನ್ನ ಹೇಳ್ತಿದಾರೆ ಅಂತಿದೀರಾ, ಗಾಂಧಿನಗರದಲ್ಲಿ ಚೆಕ್‌ಮೇಟ್ ಎಂಬ ಸಿನಿಮಾ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಕ್ಕೆ ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಸ್ಪೆನ್ಸ್ ಚಿತ್ರವಾಗಿದ್ದು, ಲವ್‌ಸ್ಟೋರಿ, ಕಾಮಿಡಿಯೂ ಇದೆ. ನಾಲ್ವರು ಸ್ನೇಹಿತರು ಬ್ರೇಕಪ್ ಪಾರ್ಟಿಗೆ ಹೋಗುತ್ತಾರೆ ಎಲ್ಲರೂ ಚದುರಂಗದಾಟದ ಬಲೆಗೆ ಸಿಲುಕಿಕೊಳ್ಳುತ್ತಾರೆ. ಅವರ ನಡುವೆಯೇ ಆಟ […]

ಸತ್ಯ ಹಾಗೂ ಧರ್ಮ ಯಾವಾಗಲೂ ಇದ್ದರೇನೆ ಸಮಾಜಕ್ಕೆ ಶ್ರೇಯಸ್ಸು. ಆದರೆ, ನಾವು ಹೇಳುತ್ತಾ ಇರುವ ಸತ್ಯ ಹಾಗೂ ಧರ್ಮ ಬೇರೆಯದೇ ವಿಚಾರ. ‘ಸತ್ಯವನ್ನೇ ಹೇಳುತ್ತೇನೆ’ ಎಂಬುದು ಕಿರು ಚಿತ್ರವಾಗಿದೆ. ಇದರ ನಿರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್ ಹಾಗೂ ಹೆಸರಾಂತ ಹಾಸ್ಯ ನಟ ಧರ್ಮಣ್ಣ ಜೊತೆಯಾಗಿ ಈ ಕಿರು ಚಿತ್ರವನ್ನು ತಯಾರಿಸಿದ್ದಾರೆ. ಈ ಕಿರು ಚಿತ್ರದ ಶೀರ್ಷಿಕೆ ಸಹ ಸೊಗಸಾಗಿರುವುದರಿಂದ ಇದರ ಅನೇಕ ಕಂತುಗಳ ಕಿರು ಚಿತ್ರ ಮಾಡುವುದಾಗಿ […]

ನಿನ್ನೆ ಬಾಲಿವುಡ್‌ನ ಖ್ಯಾತ ನಟ ಇರ್ಫಾನ್ ಖಾನ್ ನಿಧನ ಬೆನ್ನಲೆ ಇಂದು ಇನ್ನೋರ್ವ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಕೂಡ ಇಹಲೋಕ ತ್ಯೆಜಿಸಿದ್ದಾರೆ. ಹೀಗೆ ಒಬ್ಬರ ಬೆನ್ನಿಗೆ ಒಬ್ಬರಂತೆ ಹಿರಿಯ ನಟರು ಸಾವನ್ನಪ್ಪಿದ್ದು, ಇಡೀ ಬಾಲಿವುಡ್‌ಗೆ ತುಂಬಲಾರದ ನಷ್ಟ ಉಂಟಾಗಿದೆ. ನಿನ್ನೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಿಷಿ ಕಪೂರ್ ಬೆಳಗ್ಗೆಯಷ್ಟರಲ್ಲಿ ಮುಂಬೈನ ಹೆಚ್‌ಎನ್ ರಿಯಲನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ . ನಟ ರಿಷಿ ಕಪೂರ್ ನಿಧನಕ್ಕೆ ಬಾಲಿವುಡ್ ಕಂಬನಿ […]

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಇಂದು ಒಂದು ಪ್ರಕರಣ ಕೂಡ ಬೆಳಕಿಗೆ ಬಂದಿಲ್ಲ. ಇಂದು ಹೊಸದಾಗಿ 11 ಕೊರೋನಾ ಕೇಸ್ ರಾಜ್ಯದಲ್ಲಿ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ. ಹಾಗೇ ರಾಜ್ಯದಲ್ಲಿ ಕೊರೋನಾ ಸಾವಿನ ಸರಣಿ ಮುಂದುವರೆದಿದೆ. ತುಮಕೂರಿನಲ್ಲಿ 74 ವರ್ಷದ ವೃದ್ಧ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿರುವುದಾಗಿ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಹೊಸದಾಗಿ ಸೋಂಕಿತರ ಪೈಕಿ ಕಲಬುರ್ಗಿಯಲ್ಲಿ 8. […]

ಲಾಕ್ ಡೌನ್‌ನಿಂದಾಗಿ ತಮ್ಮ ಕುಟುಂಬ ಸೇರಲಾಗದೆ ಬಾಕಿಯಾಗಿರುವವರಿಗೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡುವ ಸಂಬಂಧ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿ ಕೃಷಿ ಕಾರ್ಯ ಕೈಗೊಳ್ಳಲು ಅಥವಾ ತಮ್ಮ ಕೆಲಸದ ಸ್ಥಳಗಳಿಗೆ ತಲುಪುವ ಸಲುವಾಗಿ ಅವರನ್ನು ಸ್ವಗ್ರಾಮಗಳಿಗೆ ತಲುಪಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಇದರಂತೆ ದಕ್ಷಿಣ ಕನ್ನಡ […]

ಇತ್ತೀಚೆಗಷ್ಟೇ ಸಿಆರ್ ಫಿ ಎಫ್ ಯೋಧನ ಬಂಧನ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು. ಸಿಆರ್ ಫಿ ಎಫ್ ನ ಯೋಧ ಸಚಿನ ಸಾವಂತ್ರನ್ನ ಠಾಣೆಯಲ್ಲಿ ಕೋಳ ಹಾಕಿ ಕೂರಿಸಿದ್ದ ಪೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಒಂದು ಸುವ್ಯವಸ್ಥೆವುಳ್ಳ ಕಾನೂನಿನಲ್ಲಿ ದೇಶ ಕಾಯುವ ಯೋಧನಿಗೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪರ-ವಿರೋಧ ಚರ್ಚೆಗೆ […]

ದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಯಿಟ್ಟು ಜೀವನ ನಡೆಸುವವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಸಮಯದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ, ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಸೇರಿದಂತೆ ರೈಲ್ವೆ ನಿಲ್ದಾಣದಲ್ಲಿರುವ ಅಂಗಡಿಯವರು ಈ ಪತ್ರ ಬರೆದಿದ್ದಾರೆ. ಮಾರ್ಚ್ ೨೨ರಿಂದಲೇ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ರೈಲುಗಳ ಓಡಾಟ ನಿಂತಿದೆ. ಇದ್ರಿಂದಾಗಿ ನಿಲ್ದಾಣದಲ್ಲಿರುವ ಅಂಗಡಿ ವ್ಯಾಪಾರಸ್ಥರು ಮನೆಯಲ್ಲಿ ಕುಳಿತಿದ್ದಾರೆ. ಆದ್ರೆ ಪರವಾನಗಿ ಶುಲ್ಕವಾಗಿ […]

ಲಂಡನ್: ಜಾಗತಿಕ ವಾಯುಯಾನದ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಬ್ರಿಟಿಷ್ ಏರ್‌ವೇಸ್‌ನ ಸುಮಾರು ೧೨,೦೦೦ ಉದ್ಯೋಗಿಗಳಿಗೆ ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಉದ್ದೇಶಿತ ಪುನರ್ರಚನೆ ಮತ್ತು ಪುನರುಕ್ತಿ ಕಾರ್ಯಕ್ರಮದ ಬಗ್ಗೆ ಬ್ರಿಟಿಷ್ ಏರ್‌ವೇಸ್ ತನ್ನ ಕಾರ್ಮಿಕ ಸಂಘಗಳಿಗೆ ಔಪಚಾರಿಕ ಸೂಚನೆ ನೀಡಿದೆ ಎಂದು ಮಂಗಳವಾರ ಬಿಬಿಸಿ ವರದಿ ಮಾಡಿದೆ.ಇದನ್ನೂ ಓದಿ: ವಹಿವಾಟಿನ ನೆಪದಲ್ಲಿ ವ್ಯಾಪಾರಿ ವಸಾಹತು ಯೋಜನೆ; ಚೀನಾದ ಅಸಹನೆಗೆ ಕಾರಣವೇನು ಗೊತ್ತೇ?”ಈ ಪ್ರಸ್ತಾಪಗಳು ಸಮಾಲೋಚನೆಗೆ ಒಳಪಟ್ಟಿರುತ್ತವೆ. ಆದರೆ […]

ಚಿತ್ರೋದ್ಯಮದಲ್ಲಿ ಸ್ಟಾರ್ ಪಟ್ಟಕ್ಕೇರಿದ ಬಳಿಕ ನಟಿಯರ ಸಂಭಾವನೆಯ ಗ್ರಾಫ್ ಕೂಡ ಏರಿಕೆಯಾಗುತ್ತದೆ. ಆಗ ಹಲವು ಉದ್ಯಮಗಳಲ್ಲಿ ಹೇರಳವಾಗಿ ಹಣ ಹೂಡಿಕೆ ಮಾಡುವುದು ಉಂಟು. ಕೆಲವೊಮ್ಮೆ ಹೂಡಿಕೆ ಮಾಡಿದ ಹಣವು ಕೈಸೇರದೆ ಹೋಗುತ್ತದೆ. ಕೆಲವರು ಹೊಟೇಲ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದರೆ ಇನ್ನು ಕೆಲವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಆದರೆ ನಟಿಯರಾದ ಸುಮಂತಾ ಅಕ್ಕಿನೇನಿ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಹಾದಿಯೇ ಭಿನ್ನವಾಗಿದೆ. ರಕುಲ್ ಪ್ರೀತ್ ಸಿಂಗ್ ಫಿಟ್‌ನೆಟ್ […]

Advertisement

Wordpress Social Share Plugin powered by Ultimatelysocial