ಪೆಂಟಗನ್” ಕಥಾಸಂಗಮದ 5ನೇ ಅಧ್ಯಾಯದ ಕಿರು ನೋಟ “ಟೀಸರ್” ಬಿಡುಗಡೆ ಆಗಲಿದೆ.

ನಮ್ಮ ಪೆಂಟಗನ್ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಪ್ರೀತಿಯಿಂದ ನಿರ್ವಹಿಸಿದ ನಟ ಕಿಶೋರ್ ಸರ್ ಅವರು ತಮ್ಮ ಅನುಭವದ ಜೊತೆ ಪ್ರೀತಿಯ ಮಾತುಗಳನ್ನಾಡಿರುತ್ತಾರೆ. ಇದೇ ಜನವರಿ 18 ನೇ ತಾರೀಕು ಸಂಜೆ 6:04 ಕ್ಕೆ ಝೇಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ನಮ್ಮ ” ಜಿ ಸಿನಿಮಾಸ್ ” ಅಡಿಯಲ್ಲಿ ನಿರ್ಮಾಣವಾದ “ಪೆಂಟಗನ್” ಕಥಾಸಂಗಮದ 5ನೇ ಅಧ್ಯಾಯದ ಕಿರು ನೋಟ “ಟೀಸರ್” ಬಿಡುಗಡೆ ಆಗಲಿದೆ. ತಾವೆಲ್ಲರೂ ತಪ್ಪದೇ ಟೀಸರ್ ವೀಕ್ಷಿಸಿ ಬೆಂಬಲಿಸಿ ಆಶೀರ್ವದಿಸಬೇಕೆಂದು ಈ ಮುಖಾಂತರ ಕೇಳಿಕೊಳ್ಳುತ್ತಿದ್ದೇನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Ways to Meet Russian Ladies On line

Wed Jan 18 , 2023
Meet Russian ladies internet With the support of recent technology, that is possible to find delightful and hot girls right from Russia. These kinds of girls are recognized for their charm, intelligence and a passion for life. They may be open-minded and receptive to new encounters, and they love to […]

Advertisement

Wordpress Social Share Plugin powered by Ultimatelysocial