ಹೆರಿಗೆಯಾದ ಬಳಿಕ ಉಳಿದುಕೊಳ್ಳುವ ಸ್ಟ್ರೆಚ್ ಮಾರ್ಕ್ ಸಮಸ್ಯೆ!

 

ಹೆರಿಗೆಯಾದ ಬಳಿಕ ಉಳಿದುಕೊಳ್ಳುವ ಸ್ಟ್ರೆಚ್ ಮಾರ್ಕ್ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ಅದನ್ನು ತೆಗೆದು ಹಾಕುವ ಮನೆ ಮದ್ದುಗಳು ಇಲ್ಲಿವೆ.ದಪ್ಪವಿದ್ದವರು ಸಣ್ಣವರಾದಾಗಲೂ ಕಾಡುವ ಈ ಸ್ಟ್ರೆಚ್ ಮಾರ್ಕ್ ಗಳನ್ನು ತೆಗೆದು ಹಾಕಲು ಇವುಗಳನ್ನು ಬಳಸಿ.ಅಲೋವೇರಾ ಜೆಲ್ ಮತ್ತು ತೆಂಗಿನೆಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ಹರಳೆಣ್ಣೆ ಬೆರೆಸಿ. ಕೊನೆಗೆ ಡೆಟಾಲ್ ಹಾಕಿ ಕಲಕಿ. ಮೃದುವಾಗಿ ಬೆಣ್ಣೆಯ ಹದಕ್ಕೆ ಬರುತ್ತಲೇ ಕ್ರೀಮ್ ನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ಇದನ್ನು ವಾರದ ತನಕ ಬಳಸುತ್ತಿರಬಹುದು.ಇದರಲ್ಲಿರುವ ಅಲೋವೇರಾ ಜೆಲ್ ಸ್ಟ್ರೆಚ್ ಮಾರ್ಕ್ ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ತೆಂಗಿನೆಣ್ಣೆಯೂ ಉಳಿದ ಮಾರ್ಕ್ ಗಳನ್ನು ತೆಗೆದು ಹಾಕುತ್ತದೆ. ಹರಳೆಣ್ಣೆ ತ್ವಚೆಗೆ ಮಾಯಿಶ್ಚರೈಸ್ ಮಾಡುತ್ತದೆ. ಡೆಟಾಲ್ ಅನಾರೋಗ್ಯ ತಂದಿಡುವ ಸೂಕ್ಷ್ಮ ಜೀವಿಗಳಿಂದ ಮುಕ್ತಿ ದೊರಕಿಸಿ ಕೊಡುತ್ತದೆ. ಹೀಗಾಗಿ ಇದು ಮನೆಯಲ್ಲೇ ತಯಾರಿಸಬಹುದಾದ ಅತ್ಯುತ್ತಮ ಕ್ರೀಮ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿವರಿಸಲಾಗಿದೆ: ಯಕೃತ್ತಿನ ಆರೋಗ್ಯ ಏಕೆ ಮುಖ್ಯ? ನೀವು ಅದನ್ನು ಆರೋಗ್ಯಕರವಾಗಿ ಹೇಗೆ ಇಟ್ಟುಕೊಳ್ಳಬಹುದು ಎಂಬುದು ಇಲ್ಲಿದೆ, ತಜ್ಞರು ಮಾತನಾಡುತ್ತಾರೆ

Sun Feb 20 , 2022
  ಯಕೃತ್ತಿನ ಆರೋಗ್ಯ ಮತ್ತು ಅದು ಏಕೆ ಮುಖ್ಯವಾಗಿದೆ: ಯಕೃತ್ತು ನಮ್ಮ ದೇಹದ ಅತ್ಯಂತ ಅವಶ್ಯಕ ಮತ್ತು ಪ್ರಾಥಮಿಕ ಭಾಗವಾಗಿದೆ ಏಕೆಂದರೆ ಇದು ನಮ್ಮ ದೇಹಕ್ಕೆ ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತದೆ. ಯಕೃತ್ತು ಕೊಲೆಸ್ಟ್ರಾಲ್ ಮತ್ತು ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ ಅದು ದೇಹದ ಮೂಲಕ ಕೊಬ್ಬನ್ನು ಸಾಗಿಸಲು ಸಹಾಯ ಮಾಡುತ್ತದೆ. ಇದು ಪಿತ್ತರಸವನ್ನು ಉತ್ಪಾದಿಸುತ್ತದೆ, ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ, ರೋಗನಿರೋಧಕ ಅಂಶಗಳನ್ನು ಉತ್ಪಾದಿಸುವ ಮೂಲಕ ಸೋಂಕುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ನಿರೋಧಿಸುತ್ತದೆ ಮತ್ತು ಗ್ಲೂಕೋಸ್ […]

Advertisement

Wordpress Social Share Plugin powered by Ultimatelysocial