ಮೊದಲ ಬಾರಿಗೆ ನಾಯಕನಟನಾಗಿದ್ದ ಪ್ರಮೋದ್ ಶೆಟ್ಟಿಗೆ ಶಾಕ್.!

 

ನಿರ್ಮಾಪಕ ಅರೆಸ್ಟ್ ಆಗ್ತಿದ್ದಂತೆ ಅರ್ಧಕ್ಮೆ ನಿಂತ ಶಹಬ್ಬಾಸ್ ಬಡ್ಡಿ ಮಗನೇ ಸಿನಿಮಾ.!

ಶಹಬ್ಬಾಸ್ ಬಡ್ಡಿ ಮಗನೇ ಪ್ರಮೋದ್ ಶೆಟ್ಟಿ ಅಭಿನಯದ ಮೊದಲ ಸಿನಿಮಾ

ಕಳೆದ ವರ್ಷ ಅಕ್ಟೋಬರ್ 2022 ರ ದಸರಾ ವೇಳೆಗೆ ಮುಹೂರ್ತ ಶುರುಮಾಡಿದ್ದ ಸಿನಿಮಾ

420 ವಂಚನೆ ಕೇಸ್ ನಲ್ಲಿ ಸಿನಿಮಾದ ನಿರ್ಮಾಪಕ ಪ್ರಕಾಶ್ ಅರೆಸ್ಟ್

ಆಡುಗೋಡಿ ಠಾಣೆ ಪೊಲೀಸರಿಂದ ಶಹಬ್ಬಾಸ್ ಬಡ್ಡಿ ಮಗನೇ ಸಿನಿಮಾ ನಿರ್ಮಾಪಕ ಪ್ರಕಾಶ್ ಅರೆಸ್ಟ್

KMF ನಲ್ಲಿ ವಿವಿಧ ಹುದ್ದೆ ಕೊಡಿಸ್ತೇನೆಂದು ಹಣ ಪಡೆದಿದ್ದ ನಿರ್ಮಾಪಕ ಪ್ರಕಾಶ್

20 ಲಕ್ಷಕ್ಕೆ KMF ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸೋದಾಗಿ ನಂಬಿಸಿದ್ದ

ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬುವವರಿಂದ ಮುಂಗಡವಾಗಿ 10 ಲಕ್ಷ ಪಡೆದಿದ್ದ

ಕಳೆದ ಡಿಸೆಂಬರ್ ನಲ್ಲಿ KMF ಗೆ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ನಡೆದಿತ್ತು

KMF ನಿರ್ದೇಶಕರು ಸರ್ಕಾರಿ ಲಾಂಛನ ನಕಲು ಮಾಡಿ ಆದೇಶ ಪ್ರತಿ ನೀಡ್ತಿದ್ದ ಪ್ರಕಾಶ್

ಚರಣ್ ರಾಜ್ ನಕಲಿ ಆದೇಶ ಪ್ರತಿ ಕಂಡು KMF ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ರು

ದೂರಿನನ್ವಯ ಐಪಿಸಿ 420 ಅಡಿಯಲ್ಲಿ ನಿರ್ಮಾಪಕ ಪ್ರಕಾಶ್ ಬಂಧನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ರಿಂದ ಗುಂಡೇಟು ತಿಂದು ಬುದ್ದಿ ಕಲಿಯದ ಕುಖ್ಯಾತ ರೌಡಿ.

Fri Jan 27 , 2023
ಮೂರು ಕೊಲೆ, 5 ಕೊಲೆಯತ್ನ ಸೇರಿ 19 ಕೇಸ್ ಗಳಲ್ಲಿ ಭಾಗಿಯಾಗಿರೋ ರೌಡಿಶೀಟರ್ ಸದ್ಯ ಜೈಲು ವಾಸ ಮುಗಿಸಿ ಹೊರ ಬರ್ತಿದ್ದಂತೆ ಹಳೆ ವರಸೆ ಶುರು ಮಾಡಿರೋ ರೌಡಿ ಅನೀಸ್ ಡಿ.ಜೆ. ಹಳ್ಳಿ ,ಕೆ.ಜಿ. ಹಳ್ಳಿ ಹಾಗೂ ಬಾಗಲೂರು ಪೊಲೀಸ್ ಠಾಣೆಯ ರೌಡಿ ಶೀಟರ್ ಅನೀಸ್ ಏಕಾಏಕಿ ಕುತ್ತಿಗೆ ಮೇಲೆ ಲಾಂಗ್ ಇಟ್ಟು ಸುಲಿಗೆ ಮಾಡೊ ರೌಡಿ ಅನೀಸ್ ಅಂಡ್ ಗ್ಯಾಂಗ್. ಸೈಯದ್ ಇಮ್ಮು ಎಂಬಾತನನ್ನ ಅಡ್ಡಗಟ್ಟಿ ದರೋಡೆ ಜೆ.ಸಿ.ಬಿ […]

Advertisement

Wordpress Social Share Plugin powered by Ultimatelysocial