ರಸ್ತೆ ದುರಸ್ಥಿಗೆ ಆಗ್ರಹಿಸಿ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಘಟಕ ತಹಶೀಲ್ದಾರರಿಗೆ ಮನವಿ

ಲಕ್ಷ್ಮೇಶ್ವರದಿಂದ ಯತ್ತಿನಹಳ್ಳಿ ರಸ್ತೆ ದುರಸ್ಥಿ ಮಾಡಬೇಕೆಂದು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಘಟಕದಿಂದ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.ನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷ ಪ್ರತಾಪ ಅಂಕಲಿ ಲಕ್ಷ್ಮೇಶ್ವರದಿಂದ ಯತ್ತಿನಹಳ್ಳಿಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ರೈತರು ಸಾರ್ವಜನಿಕರಿಗೆ ತುಂಬಾನೆ ತೊಂದರೆಯಾಗಿದೆ ಈ ಮಾರ್ಗವು ಅಣ್ಣಿಗೇರಿ ನವಲಗುಂದಕ್ಕೆ ಹೋಗುವದಕ್ಕೆ ಹತ್ತಿರವಾಗಿದ್ದು ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದಕ್ಕಿಂತಾ ಹೆಚ್ಚಾಗಿ ಲಕ್ಷ್ಮೇಶ್ವರ ರೈತರು ತಮ್ಮ ಜಮೀನಗಳಿಗೆ ಹೋವುದಕ್ಕೆ ತೊಂದರೆ ಆಗುತ್ತಿದೆ ಇದರಿಂದ ಸಂಬಂಧಿಸಿದ ಅಧಿಕಾರಿಗಳು ಆಗಲಿ ಜನಪ್ರತಿನಿಧಿಗಳಾಗಲಿ ಇತ್ತ ಕಡೆ ಗಮನ ಹರಿಸಿ ರಸ್ತೆ ಮಾಡಿಸಬೇಕು ಇಲ್ಲವಾದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂಇಎಸ್‌ ಪುಂಡರಿಗೆ ತಕ್ಕ ಪಾಠ ಕಾಲಿಸುತ್ತೇವೆ:ಸಿಎಂ ಬೊಮ್ಮಾಯಿ

Tue Dec 21 , 2021
ಬೆಳಗಾವಿಯ ಅಧಿವೇಶನದಲ್ಲಿ ಈಗ ಎಂಇಎಸ್‌ ಕಿಡಿಗೇಡಿಗಳ ದುಷ್ಕೃತ್ಯದ್ದೇ ಮಾತು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಪಕ್ಷಭೇಧ ಮರೆತು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ದಕ್ಕೆ ತಂದಿರೋದನ್ನ ಖಂಡಿಸಿವೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಎಂಇಎಸ್‌ಪುಂಡರಿಗೆ ತಕ್ಕ ಪಾಠ ಕಲಿಸೋದಾಗಿ ಹೇಳಿದ್ರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial