ವಿಶ್ವವಿಖ್ಯಾತ ಜೋಗದ ಜಲಪಾತ ಜನರನ್ನು ಕೈ ಬೀಸಿ ಕರೆಯುತ್ತಿದೆ.

ವಿಶ್ವವಿಖ್ಯಾತ ಜೋಗದ ಜಲಪಾತ ಜನರನ್ನು ಕೈ ಬೀಸಿ ಕರೆಯುತ್ತಿದೆ. ನನ್ನ ಇಂದಲ್ಲದೆ ಇನ್ನೆಂದು ನೋಡುವೆ, ಮಂಜಿನ ಮುಸುಕಿದೆ, ಬೀಸುವ ಚಳಿಯಿದೆ, ದುಮ್ಮಿಕ್ಕುವ ನೀರಿದೆ, ಕಣ್ತುಂಬು ಹಸಿರಿದೆ, ಶರಾವತಿಯ ಮಡಿಲಿದೆ ಎನ್ನುತ್ತಲೇ ಜೋಗದ ಕಾರ್ಗಲ್ಲಿನ ಬಂಡೆಗಳು ಪ್ರವಾಸಿಗರನ್ನ ಆಹ್ವಾನಿಸುತ್ತಿದೆ. ಪ್ರಕೃತಿ ಆಹ್ವಾನಕ್ಕೆ ಶರಣಾದ ಪ್ರವಾಸಿಗರು, ಬೆಳಗ್ಗೆಯಿಂದಲೇ ಜೋಗದ ಗೇಟ್ ಪ್ರವೇಶಿಸಿದ್ದಾರೆ. ಊ ಎನ್ನುತ್ತಲೇ ಪ್ರಕೃತಿಯ ಕಣ್ಣಾಮುಚ್ಚಾಲೆ ಹಾಗೂ ಮಳೆಯ ಸಂಭ್ರಮವನ್ನು ಅನುಭವಿಸುತ್ತಿದ್ದಾರೆ. ಇದರ ದೃಶ್ಯ ವೈಭವ ಇಲ್ಲಿದೆ ನೋಡಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

COVID-19 ಬೂಸ್ಟರ್ ಶಾಟ್‌ಗಳು ಏಕೆ ಅಗತ್ಯ?

Sun Jul 17 , 2022
ಹೊಸ ಅಧ್ಯಯನವು ಲಸಿಕೆಗಳಿಂದ SARS-CoV-2 ಗೆ ಪ್ರತಿರಕ್ಷೆಯ ಅವಧಿಯ ವ್ಯತ್ಯಾಸಗಳನ್ನು ಪರಿಶೋಧಿಸುತ್ತದೆ ಮತ್ತು ಕ್ಷೀಣಿಸುತ್ತಿರುವ ಪ್ರತಿಕಾಯ ಮಟ್ಟವನ್ನು ಆಧರಿಸಿ ನೈಸರ್ಗಿಕ ಸೋಂಕಿನಿಂದ ಮತ್ತು ಪ್ರಗತಿಯ ಸೋಂಕುಗಳು ಮತ್ತು ಮರು ಸೋಂಕುಗಳನ್ನು ಕಡಿಮೆ ಮಾಡಲು ಬೂಸ್ಟರ್ ವ್ಯಾಕ್ಸಿನೇಷನ್ ಅಗತ್ಯವನ್ನು ತೋರಿಸುತ್ತದೆ. SARS-CoV-2 ನ ಮುಂದುವರಿದ ಏಕಾಏಕಿ ಸಾರ್ವಜನಿಕ ಆರೋಗ್ಯದ ಪ್ರತಿಕ್ರಿಯೆಗೆ ಲಸಿಕೆಗಳು ಮತ್ತು ನೈಸರ್ಗಿಕ ಸೋಂಕಿನಿಂದ ನೀಡಲಾಗುವ ಪ್ರತಿರಕ್ಷೆಯ ಬಾಳಿಕೆ, ಬೂಸ್ಟರ್‌ಗಳಿಗೆ ಸೂಕ್ತವಾದ ಸಮಯ ಮತ್ತು ಪ್ರಗತಿಯ ಸೋಂಕುಗಳ ಸಾಧ್ಯತೆಯ ಬಗ್ಗೆ […]

Advertisement

Wordpress Social Share Plugin powered by Ultimatelysocial