ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತ

ಮಹಾರಾಷ್ಟ್ರ ಗಟ್ಟ ಪ್ರದೇಶದಲ್ಲಿ ಮಳೆ; ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತ

ಚಿಕ್ಕೋಡಿ ನಿಪ್ಪಾಣಿ ತಾಲೂಕಿನ ತಲಾ ಎರಡು ಸೇತುವೆಗಳು ಜಲಾವೃತ

ಚಿಕ್ಕೋಡಿ ತಾಲೂಕಿನ ಕಲ್ಲೋಳ- ಯಡೂರ ಸೇತುವೆ ಹಾಗೂ ಮಲಿಕವಾಡಿ-ದತ್ತವಾಡ ಸೇತುವೆಗಳು ಜಲಾವೃತ….

ನಿಪ್ಪಾಣಿ ತಾಲ್ಲೂಕಿನ ಕಾರದಗಾ-ಭೋಜ ಹಾಗೂ ಭೋಜವಾಡಿ-ಕುನ್ನೂರ ಸೇತುವೆ ಜಲಾವೃತ…

ವೇದಗಂಗಾ- ದುದಗಂಗಾ ನದಿಗಳು ತುಂಬಿ ಹರಿಯುವ ಪರಿಣಾಮ ಕೆಳಹಂತದ ಸೇತುವೆಗಳು ಜಲಾವೃತ.

ಅಕ್ಕಪದ ಗ್ರಾಮಗಳಿಗೆ ಸಂಪರ್ಕ ಇಲ್ಲದೇ ಸ್ಥಳಿಯರು ೩೦ ಕಿಲೋಮೀಟರ್ ಸುತ್ತುವರೆದು ಸಂಚಾರ….

ಚಿಕ್ಕೋಡಿ ಉಪವಿಭಾಗದಲ್ಲಿ ಸತತ ಜಿಟಿಜಿಟಿ ಮಳೆಯಿಂದ ಜನಜೀವನ ಅಸ್ತವ್ಯಸ್ತ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ!ಎರಡು ಬಾರಿ ಕಂಪಿಸಿದ ಭೂಮಿ ̤

Sat Jul 9 , 2022
ಬಾರಿ ಸದ್ದಿನೊಂದಿಗೆ ಭೂಕಂಪನ. ಎರಡು ಬಾರಿ ಕಂಪಿಸಿದ ಭೂಮಿ 6.22 ಹಾಗೂ 6.24 ಕ್ಕೆ‌ ಎರಡು ಬಾರಿ ಕಂಪಿಸಿದ ಭೂಮಿ. 6 ಗಂಟೆ 22 ನಿಮಿಷಕ್ಕೆ 4.9 ತೀವ್ರತೆಯಲ್ಲಿ ಭೂಕಂಪನ 6 ಗಂಟೆ 24 ನಿಮಿಷಕ್ಕೆ 4.6 ತೀವ್ರತೆಯಲ್ಲಿ ಭೂಕಂಪನ ವಿಜಯಪುರ, ಇಂಡಿ, ಸೊಲ್ಲಾಪುರ, ಜಮಖಂಡಿ, ಬಾಗಲಕೋಟೆ, ಮುಂಬೈ, ಪುಣೆ ಭಾಗಗಳಲ್ಲಿ ಭೂಕಂಪನ ತೀವ್ರತೆ ದಾಖಲು 6.22 ರ ಭೂಕಂಪನ ಕೇಂದ್ರ ಮಹಾರಾಷ್ಟ್ರದ ಸಾಂಗಲಿ ಭೂಕಂಪನ‌‌ ಕೇಂದ್ರ 6.24ರ ಭೂಕಂಪನ […]

Advertisement

Wordpress Social Share Plugin powered by Ultimatelysocial