ಕಲಾತಪಸ್ವಿ ಖ್ಯಾತಿಯ ರಾಜೇಶ್ ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆ.

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾತಪಸ್ವಿ ಖ್ಯಾತಿಯ ರಾಜೇಶ್ ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆ.82 ವರ್ಷದ ಹಿರಿಯ ನಟ ರಾಜೇಶ್ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ರಾಜೇಶ್ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ರಾಜೇಶ್, ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ದೂರ ಉಳಿದಿದ್ದರು. ಸದ್ಯದ ಮಾಹಿತಿ ಪ್ರಕಾರ ರಾಜೇಶ್ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂಬುದು ಅಭಿಮಾನಿಗಳ ಪ್ರಾರ್ಥನೆ ̤

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಯಾಂಕ್ಗಳು ಎಬಿಜಿ ಶಿಪ್ಯಾರ್ಡ್ ಅನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿದ್ದವು ಆದರೆ ವಿಫಲವಾಗಿವೆ: SBI

Mon Feb 14 , 2022
“ಪುನರ್ರಚನೆ ವಿಫಲವಾದ ಕಾರಣ, ನವೆಂಬರ್ 30, 2013 ರಿಂದ ಹಿಂದಿನ ದಿನಾಂಕದ ಅನ್ವಯದೊಂದಿಗೆ ಜುಲೈ 2016 ರಲ್ಲಿ ಖಾತೆಯನ್ನು NPA ಎಂದು ವರ್ಗೀಕರಿಸಲಾಗಿದೆ. ಏಪ್ರಿಲ್ 2018 ರಲ್ಲಿ ಸಾಲದಾತರಿಂದ E&Y ಅನ್ನು ಫೋರೆನ್ಸಿಕ್ ಆಡಿಟರ್ ಆಗಿ ನೇಮಿಸಲಾಯಿತು ಮತ್ತು ಅವರು ತಮ್ಮ ವರದಿಯನ್ನು ಜನವರಿ 2019 ರಲ್ಲಿ ಸಲ್ಲಿಸಿದರು. E&Y ವರದಿಯನ್ನು ವಂಚನೆಯ ಮುಂದೆ ಇಡಲಾಯಿತು. 2019 ರಲ್ಲಿ 18 ಸಾಲದಾತರನ್ನು ಗುರುತಿಸುವ ಸಮಿತಿ. ವಂಚನೆಯು ಮುಖ್ಯವಾಗಿ ನಿಧಿಯ ತಿರುವು, […]

Advertisement

Wordpress Social Share Plugin powered by Ultimatelysocial